ತಾಯ್ತನ ಹಾಗೂ ಮಾನಸಿಕ ಆರೋಗ್ಯ

ತಾಯ್ತನದ ಪ್ರಾರಂಭ

ಗರ್ಭಾವಸ್ಥೆಯ ಅವಧಿಯಲ್ಲಿ ತಾಯಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಯ್ದುಕೊಳ್ಳುವುದು ಮುಖ್ಯವಾಗಿದೆ. ಈ ಸಮಯದಲ್ಲಿ ಸಂಗಾತಿ ಹಾಗೂ ಕುಟುಂಬದವರ ಪಾತ್ರ ಮಹತ್ವದ್ದಾಗಿದೆ.

ಮಗುವಿಗಾಗಿ ಸಿದ್ಧತೆ

ಸರಿಯಾದ ಸಿದ್ಧತೆ ಮಾಡಿಕೊಂಡರೆ ಮಗುವಿನ ಪಾಲನೆ, ಪೋಷಣೆಯು ಅಗಾಧ ಖುಷಿಯ ಅನುಭವ ನೀಡುತ್ತದೆ. 

ತಾಯಿ ಮತ್ತು ಮಗುವಿನ ಆರೋಗ್ಯ

ಮಗುವಿನ ಜನನ ಎಂಬುದು ಹೊಸ ಜೀವನದ ಆರಂಭ. ಆಧ್ಯತೆಯ ಮೇಲೆ ತಾಯಿ ಮತ್ತು ಮಗುವಿನ ಯೋಗಕ್ಷೇಮ ನೋಡಿಕೊಳ್ಳಲು ಇದು ಸರಿಯಾದ ಸಮಯ.