• ಮುಖಪುಟ
  • ನಿಮ್ಮ ಹಕ್ಕು ಮತ್ತು ಕಾನೂನು ಸಲಹೆ

ವಿಶೇಷ ಲೇಖನಗಳು

ಉದ್ಯೋಗ ಸ್ಥಳದಲ್ಲಿ ತಾಯಿ ಹಾಗೂ ಶಿಶುವಿಗೆ ಸೌಕರ್ಯ

ಉದ್ಯೋಗಸ್ಥ ಮಹಿಳೆಯ ಜೀವನದಲ್ಲಿ ತಾಯ್ತನದ ಅವಧಿಯು ಬಹಳ ಮಹತ್ವದ ಸಮಯವಾಗಿರುತ್ತದೆ. ಪೂರ್ಣಾವಧಿಯ ಕೆಲಸದಲ್ಲಿರುವ ಭಾವೀ ತಾಯಂದಿರಿಗೆ ತಮ್ಮ ಸಂಸ್ಥೆಯಿಂದ ಹೆರಿಗೆ ರಜೆ (maternity leave) ಸೇರಿದಂತೆ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಬೆಂಬಲದ ಅವಶ್ಯಕತೆಯಿರುತ್ತದೆ. ಸಂಸ್ಥೆಗಳ ಮಾನವ ಸಂಪನ್ಮೂಲ ವಿಭಾಗದ ಕಾರ್ಯನೀತಿಗಳಿಗೆ ಅನುಗುಣವಾಗಿ ಬೇರೆ ಬೇರೆ ಸಂಸ್ಥೆಗಳಲ್ಲಿ ವಿಭಿನ್ನ ರೀತಿಯ ಸೌಲಭ್ಯಗಳು ಲಭ್ಯವಿರಬಹುದು. ಆದರೆ ಕೆಲವು ಕನಿಷ್ಠ ಸೌಲಭ್ಯಗಳನ್ನು ಒದಗಿಸುವುದು ಕಾನೂನಿನ ಪ್ರಕಾರ ಕಡ್ಡಾಯವಾಗಿದೆ. ದಿ ಮ್ಯಾಟರ್ನಿಟಿ ಬೆನೆಫಿಟ್ಸ್ ಆಕ್ಟ್ (The Maternity ... ಇನ್ನೂ ಓದಿ