Your search results under: "ಖಿನ್ನತೆ"

ಖಿನ್ನತೆ

http://kannada.whiteswanfoundation.org/disorder/depression/

ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರಲ್ಲಿ ಯಾರಾದರು ದೀರ್ಘಕಾಲದಿಂದ ದುಃಖದಲ್ಲಿ ಅಥವಾ ಸುಸ್ತಾದಂತೆ ಇರುವರೆ? ಇವರು ಒಂಟಿಯಾಗಿರುವುದು, ನಿತ್ಯದ ಚಟುವಟಿಕೆಗಳಲ್ಲಿ ಆಸಕ್ತಿ ಕಳೆದುಕೊಂಡಿರುವುದು, ಸರಿಯಾಗಿ ಊಟ ತಿಂಡಿ ಮಾಡದೇ ಇರುವುದು ಅಥವಾ ಆಗಾಗ ಕೆಲಸಕ್ಕೆ ಹೋಗದಿರುವುದನ್ನು ನೀವು ಗಮನಿಸಿರಬಹುದು. ಈ ಎಲ್ಲ ಲಕ್ಷಣಗಳು ವ್ಯಕ್ತಿಗೆ ...

ಮಕ್ಕಳಲ್ಲಿ ಖಿನ್ನತೆ

http://kannada.whiteswanfoundation.org/disorder/depression-among-children/

ಮಗು ಬೆಳೆಯುವ ಹಂತದಲ್ಲಿ ದುಃಖ, ನೋವು, ಬೇಸರ ಮತ್ತಿತರ ಭಾವನೆಗಳನ್ನು ಅನುಭವಿಸುವುದು ಸಹಜ. ಕೆಲ ಮಕ್ಕಳಲ್ಲಿ ಈ ಭಾವನೆ ಸುದೀರ್ಘ ಅವಧಿವರೆಗೆ ಇದ್ದು ಮಗುವಿನ ಭಾವನಾತ್ಮಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಹಲವಾರು ಕಾರಣಗಳಿಂದ ಮಕ್ಕಳಲ್ಲಿ ಖಿನ್ನತೆಯುಂಟಾಗುವುದು ನಿಜವಾಗಿಯೂ ಕಾಳಜಿಯ ...

ಮಹಿಳೆಯರಲ್ಲಿ ಖಿನ್ನತೆ

http://kannada.whiteswanfoundation.org/disorder/depression-in-women/

ಮಹಿಳೆಯರು ತಮ್ಮ ಜೀವನದಲ್ಲಿ ಪ್ರೌಢಾವಸ್ಥೆ, ಗರ್ಭಾವಸ್ಥೆ, ತಾಯ್ತನ, ಮುಟ್ಟಿನ ನಂತರದ ಹಂತ, ವೃದ್ಧಾಪ್ಯ ಸೇರಿದಂತೆ ಹಲವಾರು ಜೈವಿಕ ಹಂತಗಳನ್ನು ಅನುಭವಿಸುತ್ತಾರೆ. ಪ್ರತಿಯೊಂದು ಹಂತವೂ ಕೂಡ ತನ್ನದೇ ಆದ ಸಂಘರ್ಷಗೊಳೊಂದಿಗೆ ಕೂಡಿರುತ್ತದೆ. ಕೆಲವು ಸಂದರ್ಭಗಳಲ್ಲಿ ಈ ಹಂತಗಳು ದೀರ್ಘ ಕಾಲ ಕಾಡುವ ದೈಹಿಕ ...

ವೃದ್ಧಾಪ್ಯದ ಖಿನ್ನತೆ (ಜೆರಿಯಾಟ್ರಿಕ್ ಡಿಪ್ರೆಶನ್)

http://kannada.whiteswanfoundation.org/disorder/geriatric-depression-depression-in-the-elderly/

  ಸುಂದರ್‌, 60ರ ವಯೋಮಾನದ ಹಿರಿಯರು. ಉಳಿದಂತೆಲ್ಲ ಆರೋಗ್ಯವಾಗಿದ್ದರೂ ಆಗಾಗ ಮೈಕೈ ನೋವು ಕಾಡುತ್ತಿರುತ್ತದೆ ಎಂದು ಹೇಳಿಕೊಳ್ಳುತ್ತಿದ್ದರು. ಹೀಗಿರಲು, ಯಾವಾಗಲೋ ಒಮ್ಮೊಮ್ಮೆ ಅವರು ಇದ್ದಕ್ಕಿದ್ದಂತೆ ವಿನಾಕಾರಣ ಕಿರಿಕಿರಿಗೊಳ್ಳತೊಡಗಿದರು. ಕೋಪಗೊಂಡು ಕುಟುಂಬದ ಸದಸ್ಯರ ಮೇಲೆ ರೇಗತೊಡಗಿದರು. ಇವರಲ್ಲಿನ ಈ ಧಿಡೀರ್‌ ...

ನೆಲೆ ಬದಲಾಯಿಸುವ ಕಷ್ಟಸುಖ: ಪೋಷಕರಿಂದ ದೂರವಿದ್ದು, ಕಾಲೇಜ್ ಹಾಸ್ಟೆಲ್’ನ ವಾಸ ನನಗೆ ಸುಲಭವಾಗಿರಲಿಲ್ಲ

http://kannada.whiteswanfoundation.org/article//

ನಾನು ಹುಟ್ಟಿದ್ದು, ಬೆಳೆದಿದ್ದು ಎಲ್ಲಾ ಮುಂಬಯಿಯಲ್ಲೇ. ನನಗೆ 23 ವರ್ಷ ತುಂಬುವ ವೇಳೆಗೆ ಬೆಂಗಳೂರಿನ ಪ್ರತಿಷ್ಠಿತ ಕಾಲೇಜ್ ಒಂದರಲ್ಲಿ ಸ್ನಾತಕೋತ್ತರ ಪದವಿ ಶಿಕ್ಷಣ ಪಡೆಯಲು ದಾಖಲಾದೆ. ಕಾಲೇಜ್ಗೆ ಪ್ರವೇಶ ದೊರೆತ ಕೂಡಲೇ ನಾನು ಮಾಡಿದ ಮೊದಲ ಕೆಲಸ ಸಮೀಪದಲ್ಲೇ ಪಿಜಿಗಾಗಿ ಹುಡುಕಾಡಿದ್ದು. ಅಲ್ಲಿ ಸಾಕಷ್ಟು ಪಿಜಿಗಳು ಇದ್ದವಾದರೂ ಅತ್ಯಂತ ಚಿಕ್ಕ ಕೋಣೆಗಳಿಂದ ಕೂಡಿದ್ದವು. ಮತ್ತೆ ಕೆಲವು ಪಿಜಿಗಳಲ್ಲಿ ವಿಪರೀತ ಸಂದಣಿ ಇತ್ತು. ಉಸಿರುಗಟ್ಟಿಸುವಂಥ ಕೋಣೆಯಲ್ಲಿ ವಾಸ ಮಾಡಲು ನನಗೆ ...

ಪ್ರಸವಾ ನಂತರದ ಖಿನ್ನತೆ

http://kannada.whiteswanfoundation.org/article/are-mood-issues-common-depression/

ಪ್ರಸವಾವಧಿಯ ಸಮಯ:  ಗರ್ಭಧಾರಣೆಯ 22ನೆಯ ವಾರದಿಂದ ಆರಂಭವಾಗಿ ಶಿಶು ಜನನದ 7ನೆಯ ದಿನದವರೆಗಿನ ಅವಧಿಯನ್ನು ಪ್ರಸವಾವಧಿ ಎನ್ನುತ್ತಾರೆ. ಈ ಅವಧಿಯಲ್ಲಿ ತಾಯಿ ಮತ್ತು ಕುಟುಂಬದ ಸದಸ್ಯರು ತಮ್ಮ ಜೀವನಶೈಲಿಯಲ್ಲಿ ಬಹಳಷ್ಟು ಬದಲಾವಣೆಗಳನ್ನು  ಮಾಡಿಕೊಳ್ಳಬೇಕಾಗುತ್ತದೆ. ಸಹಜವಾದ ಬೇಬಿ ಬ್ಲೂ ಇದು ಸಹಜವಲ್ಲ ಶಿಶುವಿನ ಜನನದ 2 ರಿಂದ 5 ದಿನಗಳ ಅವಧಿಯಲ್ಲಿ ಕೆಲವು ನೂತನ ತಾಯಂದಿರು ಬೇಬಿ ಬ್ಲೂ ಗೆ ಒಳಗಾಗುತ್ತಾರೆ. ...

ಗರ್ಭಿಣಿಯರಲ್ಲಿ ಖಿನ್ನತೆ

http://kannada.whiteswanfoundation.org/article/depression-during-pregnancy/

ತಾಯ್ತನವು ಮಹಿಳೆಯ ಜೀವನದ ಒಂದು ಸಂಕೀರ್ಣ ಅವಧಿಯಾಗಿದೆ. ಮಹಿಳೆಯ ಮಾನಸಿಕ ಮತ್ತು ದೈಹಿಕ ಆರೋಗ್ಯವು ಈ ಸಮಯದಲ್ಲಿ ಕುಸಿಯುವುದರಿಮದ ಪ್ರತಿಯೊಂದು ಭಾವೀ ತಾಯಿಗೂ ಈ ಅವಧಿಯಲ್ಲಿ ಸರಿಯಾದ ಕಾಳಜಿ ಮತ್ತು ಪರಾನುಭೂತಿಯ ಅವಶ್ಯಕತೆಯಿರುತ್ತದೆ. ಕೆಲವು ಮಹಿಳೆಯರಿಗೆ ಗರ್ಭಧಾರಣೆಯು ಸಂತೋಷದ ಅವಧಿಯಾಗಿದ್ದರೆ, ಇನ್ನು ಕೆಲವರಿಗೆ ಸವಾಲಿನ ಸಮಯವಾಗಿರುತ್ತದೆ. ಹಲವಾರು ಜೈವಿಕ ಮತ್ತು ಮನೋಸಾಮಾಜಿಕ ಅಂಶಗಳು ಅವರಲ್ಲಿ ಖಿನ್ನತೆ, ಆತಂಕ, ಒಸಿಡಿ ಮತ್ತು ಪ್ರಸವಾನಂತರದ ಸೈಕೋಸಿಸ್ ನಂತಹ ಮಾನಸಿಕ ಸಮಸ್ಯೆಯನ್ನು ಉಂಟುಮಾಡುತ್ತವೆ. ಗರ್ಭಿಣಿಯ ...

ಸಂದರ್ಶನ: ಡಾ. ಸಿ.ಆರ್.ಚಂದ್ರಶೇಖರ್

http://kannada.whiteswanfoundation.org/article/interview-with-cr-chandrashekar/

ಪ್ರಶ್ನೆ: ಮಾನಸಿಕ ಆರೋಗ್ಯ ಎಂದರೇನು?  ಮಾನಸಿಕ ಆರೋಗ್ಯ ಎಂದರೆ ಮನಸ್ಸು ನೆಮ್ಮದಿಯಿಂದಿರುವುದು. ಮನಸ್ಸು ಪ್ರಶಾಂತವಾಗಿದ್ದು, ನಮ್ಮ ಆಲೋಚನೆಗಳು, ಭಾವನೆಗಳು, ನಿರ್ಧಾರಗಳು ಎಲ್ಲವೂ ಪರಿಸ್ಥಿತಿಗೆ ಅಥವಾ ವಾಸ್ತವಿಕತೆಗೆ ತಕ್ಕಂತೆ ಇರುತ್ತದೆ. ಈ ಸ್ಥಿತಿಯಲ್ಲಿ ನಮಗೆ ಯಾವುದೇ ಅಹಿತ ಭಾವ, ನೋವು, ದುಃಖ, ಕೋಪ, ಭಯ ಇರುವುದಿಲ್ಲ. ಇಂತಹ ಮನೋಸ್ಥಿತಿಯನ್ನು ಮಾನಸಿಕ ಆರೋಗ್ಯ ಎನ್ನಬಹುದು. ಪ್ರಶ್ನೆ: ಮಾನಸಿಕ ಅಸ್ವಸ್ಥತೆಯ ಲಕ್ಷಣಗಳೇನು? ಇದಕ್ಕೆ ...

ನೀವು ಮಗುವನ್ನು ಪಡೆಯಲು ಸಿದ್ಧವಾಗಿದ್ದೀರಾ?

http://kannada.whiteswanfoundation.org/article/readiness-for-motherhood/

ನಾನು ಬೆಳೆಯುತ್ತಿರುವಾಗ, ಮುಂದೆ ನಾನು 27 ವರ್ಷಕ್ಕೆ ಮದುವೆಯಾಗುತ್ತೇನೆ, ಏಕೆಂದರೆ ಆಗ ನನಗೆ ಸೂಕ್ತವಾದ ಹುಡುಗ ದೊರೆಯುತ್ತಾನೆ, ಅಷ್ಟರವರೆಗೆ ನನ್ನ ಕನಸಿನ ಉದ್ಯೋಗವೂ ದೊರೆತಿರುತ್ತದೆ ಎಂದು ಯೋಚಿಸುತ್ತಿದ್ದೆ. ಅಲ್ಲದೇ 30 ವರ್ಷಕ್ಕೆ ಮಗುವನ್ನು ಪಡೆಯುತ್ತೇನೆ ಮತ್ತು 35 ವರ್ಷಕ್ಕೆ ಮತ್ತೆ ಉದ್ಯೋಗಕ್ಕೆ ಮರಳುತ್ತೇನೆ ಎಂದೆಲ್ಲಾ ವಿಚಾರ ಮಾಡುತ್ತಿದ್ದೆ.   ನನಗೆ 30 ವರ್ಷಕಳೆದರೂ ನನ್ನ ಕನಸಿನ ಕೆಲಸವೂ ಸಿಗಲಿಲ್ಲ ಹುಡುಗನೂ ದೊರೆಯಲಿಲ್ಲ. ಹಾಗಿರುವಾಗ ಮಗುವಿನ ಸಂಗತಿ ದೂರವೇ ಸರಿ. ನನ್ನ ...

ಪ್ರಸವಾನಂತರದ ಖಿನ್ನತೆ ಬಗ್ಗೆ ನನಗೆ ತಿಳಿಸದೆ ಇರುವ ವಿಷಯಗಳು

http://kannada.whiteswanfoundation.org/article/what-they-didnt-tell-me-about-postpartum-depression/

ನೀವು ಗರ್ಭಿಣಿಯಾಗಿರುವಾಗ ಅವರು ಬಹಳಷ್ಟು ವಿಷಯಗಳ ಬಗ್ಗೆ ತಿಳಿಸುತ್ತಾರೆ. ಇಲ್ಲಿ ಅವರೆಂದರೆ ಕುಟುಂಬದವರು, ಪುಸ್ತಕಗಳು, ವೆಬ್ ಸೈಟುಗಳು,  ಅಥವಾ ಆ ಅನುಭವವನ್ನು ದಾಟಿ, ಅದರ ಗುರುತನ್ನು ಉಳಿಸಿಕೊಂಡಿರುವ ಸ್ನೇಹಿತರು, ಅವರು ನಿಮಗೆ ಏನನ್ನು ತಿನ್ನಬೇಕು ಮತ್ತು ಏನನ್ನು ತಿನ್ನಬಾರದು ಎಂದು ತಿಳಿಸುತ್ತಾರೆ. ಯಾವ ವ್ಯಯಾಮ ಮಾಡಬೇಕು, ಎಷ್ಟು ಮಾಡಬೇಕು ಎಂದು ತಿಳಿಸುತ್ತಾರೆ. ಏನನ್ನು ಧರಿಸಬೇಕು, ಏನನ್ನು ಮಾಡಬಾರದು, ಯಾವ ಔಷಧಗಳನ್ನು ತೆಗೆದುಕೊಳ್ಳಬೇಕು ಎಂಬಿತ್ಯಾದಿ ವಿಷಯಗಳನ್ನು ತಿಳಿಸುತ್ತಾರೆ. ಆದರೆ ಅವರು ಪ್ರಸವಾನಂತರದ ...

Categories