Your search results under: "ಖಿನ್ನತೆ"

ಬೈಪೋಲಾರ್ ಡಿಸಾರ್ಡರ್

http://kannada.whiteswanfoundation.org/disorder/bipolar-disorder/

ರಮಣ್ ಎಂಬ ಐಟಿ ಉದ್ಯೋಗಿಯೊಬ್ಬರು ಹೇಳಿಕೊಂಡ ಕಥೆಯಿದು: “ನನ್ನ ಸಹೋದ್ಯೋಗಿಯೊಬ್ಬರು ಒಮ್ಮೊಮ್ಮೆ ವಿಚಿತ್ರವಾಗಿ ವರ್ತಿಸುತ್ತಾರೆ. ಒಮ್ಮೊಮ್ಮೆ ಅವರು ಕೆಲವು ಕ್ಷಣಗಳ ಕಾಲ ಭಾವಾವೇಶಕ್ಕೊಳಗಾಗುತ್ತಾರೆ, ಅಸ್ಪಷ್ಟ ವಿಷಯಗಳ ಕುರಿತಾಗಿ ನಿರಂತರವಾಗಿ ಮಾತನಾಡುತ್ತಾರೆ ಅಥವಾ ಹೊಸ ಕಂಪನಿಯ ಮಾಲೀಕನಾಗುತ್ತೇನೆ ಮತ್ತು ಮಿಲಿಯನ್ ಡಾಲರ್ ಸಂಪಾದಿಸುತ್ತೇನೆ ...

ಡಿಮೆನ್ಶಿಯ

http://kannada.whiteswanfoundation.org/disorder/dementia/

ಡಿಮೆನ್ಶಿಯ (ಮರೆಗುಳಿತನ) ಒಂದು ಪ್ರತ್ಯೇಕ ಖಾಯಿಲೆಯಲ್ಲ ಬದಲಿಗೆ ಮಿದುಳಿನ ಅಂಗಾಂಶಗಗಳಿಗೆ ಹಾಗೂ ಜೀವಕೋಶಗಳಿಗೆ ಆಗುವ ಹಾನಿಯಿಂದ ಕಾಣಿಸಿಕೊಳ್ಳುವ ಹಲವಾರು ರೋಗಲಕ್ಷಣದ ಸಮೂಹವಾಗಿದೆ. ಈ ಹಾನಿಯಿಂದಾಗಿ ಜನರು ವೃದ್ಧಿಸುವ  ಖಾಯಿಲೆಗಳಾದ ಆಲ್ಜೈಮರ್ಸ್‌ ಅಥವಾ ಪಾರ್ಕಿನ್‌ಸನ್ಸ್‌ ಖಾಯಿಲೆಗೆ ಒಳಗಾಗಬಹುದು. ಈ ಖಾಯಿಲೆಗಳ ಚಿಹ್ನೆ: ನೆನಪಿನ ಶಕ್ತಿ ...

ಆಲ್ಜೈಮರ್ಸ್‌ ಖಾಯಿಲೆ

http://kannada.whiteswanfoundation.org/disorder/alzheimers-disease/

59 ವರ್ಷದ ಪ್ರೇಮ ಅವರಿಗೆ ಜ್ಞಾಪಕ ಶಕ್ತಿ ಸಮಸ್ಯೆ ಆರಂಭವಾಯಿತು. ಹೆಸರುಗಳನ್ನು ಅಥವಾ ದೂರವಾಣಿ ಸಂಖ್ಯೆಗಳನ್ನು ನೆನಪಿಟ್ಟುಕೊಳ್ಳಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಪ್ರತಿನಿತ್ಯದ ಹಲವು ಕೆಲಸಗಳನ್ನು ಮಾಡಿಲ್ಲ ಎಂದು ಭಾವಿಸಿ ಮತ್ತೆ ಮಾಡುತ್ತಿದ್ದರು. ಕೆಲವು ಸಲ ಅವರು ತಮ್ಮ ಪತಿಗೆ ಒಂದೇ ಪ್ರಶ್ನೆಯನ್ನು ಪದೇ ಪದೇ ಕೇಳುತ್ತಿದ್ದರು. ಸ್ವಭಾವತಃ ...

ಸನ್ನಿ (ಡೆಲಿರಿಯಂ)

http://kannada.whiteswanfoundation.org/disorder/delirium/

ಸನ್ನಿ (ಭಾವೋದ್ರೇಕತೆ) ತಾತ್ಕಾಲಿಕ, ಆದರೆ ಗಂಭೀರವಾದ ಜೀವ ಬೆದರಿಕೆ ಸ್ಥಿತಿ. ಮಾನಸಿಕ ಸ್ಥಿರತೆ ಮತ್ತು ಜಾಗರೂಕತೆಯಲ್ಲಿ ಗಂಭೀರವಾದ ಏರಿಳಿತವನ್ನುಂಟು ಮಾಡಿ. ತನ್ನ ಸುತ್ತಲಿನ ಪರಿಸರದ ಬಗ್ಗೆ ಗೊಂದಲ ಉಂಟುಮಾಡುತ್ತದೆ. ಸನ್ನಿ ಉಂಟಾದ ವ್ಯಕ್ತಿಯ ಯೋಚನೆ ಮತ್ತು ವರ್ತನೆಯಲ್ಲಿ ಬಹಳ ...

ಪಾರ್ಕಿನ್ಸನ್ಸ್ ಖಾಯಿಲೆ

http://kannada.whiteswanfoundation.org/disorder/parkinsons-disease/

ದೇಹದ ಚಲನೆಯ ಮೇಲೆ ಪರಿಣಾಮ ಬೀರುವ ಒಂದು ಪ್ರಕಾರದ ನರ-ದೌರ್ಬಲ್ಯ ಪಾರ್ಕಿನ್ಸನ್ಸ್ ಖಾಯಿಲೆ(ಪಿಡಿ). ಮೆದುಳಿನಲ್ಲಿನಲ್ಲಿ ಉತ್ಪತ್ತಿಯಾಗಿ ದೇಹದ ಚಲನವನ್ನು ನಿಯಂತ್ರಿಸುವ ಡೋಪಮೈನ್ ಎಂಬ ರಾಸಾಯನಿಕದ ಕೊರತೆಯಾದಾಗ ಪಾರ್ಕಿನ್ಸನ್ಸ್ ಕಾಣಿಸಿಕೊಳ್ಳುತ್ತದೆ. ಪಾರ್ಕಿನ್ಸನ್ಸ್ ಖಾಯಿಲೆ ದೀರ್ಘಕಾಲ ಕಾಡುತ್ತದೆ ಮತ್ತು ಕಾಲಕ್ರಮೇಣ ಉಲ್ಬಣಗೊಳ್ಳುತ್ತದೆ. ಅಂದರೆ ಮೆದುಳಿನ ಜೀವಕೋಶಗಳು ಕ್ರಮೇಣವಾಗಿ ಕ್ಷೀಣಿಸುತ್ತವೆ. ದಿನ ಕಳೆದಂತೆ ರೋಗ ...

ಲೈಂಗಿಕ ಅಸಾಮರ್ಥ್ಯ

http://kannada.whiteswanfoundation.org/disorder/sexual-dysfunction/

ನಿಮ್ಮ ಲೈಂಗಿಕ ಚಟುವಟಿಕೆಯ ಬಯಕೆಯನ್ನು ಯಾವುದೋ ಒಂದು ಸಮಸ್ಯೆ ತಡೆದರೆ ಅಥವಾ ಇದರಿಂದಾಗಿ ಲೈಂಗಿಕ ಚಟುವಟಿಕೆಯಲ್ಲಿ ನಿಮಗೆ ಖುಷಿ ಸಿಗದಿದ್ದರೆ ನೀವು ಲೈಂಗಿಕ ಅಸಾಮರ್ಥ್ಯದಿಂದ ಬಳಲುತ್ತಿದ್ದೀರಿ ಎಂದರ್ಥ. ಲೈಂಗಿಕ ಪ್ರಕ್ರಿಯೆಯ ಆವೃತ್ತಿಯಲ್ಲಿ ವ್ಯಕ್ತಿ ಅಥವಾ ದಂಪತಿಗಳು ಲೈಂಗಿಕ ಚಟುವಟಿಕೆಯಿಂದ ಸಂತೃಪ್ತಿಯನ್ನು ಅನುಭವಿಸುವುದರ ...

ವ್ಯಕ್ತಿತ್ವದ ಖಾಯಿಲೆ

http://kannada.whiteswanfoundation.org/disorder/personality-disorders/

ಒಬ್ಬ ವ್ಯಕ್ತಿಯು ಜನರ ಬಳಿ ಹೇಗೆ ವ್ಯವಹರಿಸುತ್ತಾನೆ, ಸಂಬಂಧವನ್ನಿಟ್ಟುಕೊಳ್ಳುತ್ತಾನೆ ಎನ್ನುವುದನ್ನು ವಿವರಿಸಲು ಮನೋವೈಜ್ಞಾನಿಕ ಸಂದರ್ಭದಲ್ಲಿ ವ್ಯಕ್ತಿತ್ವ ಎಂಬ ಪದವನ್ನು ಬಳಸಲಾಗುತ್ತದೆ. ನಾವು ಹೇಗೆ ವರ್ತಿಸುತ್ತೇವೆ ಮತ್ತು ಇತರರೊಂದಿಗೆ ಹೇಗೆ ಸಂವಹನ ನಡೆಸುತ್ತೇವೆಂಬ ಎಲ್ಲ ರೀತಿಯ ಗುಣಸ್ವಭಾವಗಳ ಒಟ್ಟಾರೆಯಾದ ಚಿತ್ರಣವೇ ವ್ಯಕ್ತಿತ್ವ. ನಮ್ಮ ...

ಇನ್ಸೋಮ್ನಿಯಾ (ನಿದ್ರಾರಾಹಿತ್ಯ)

http://kannada.whiteswanfoundation.org/disorder/insomnia/

ನಿದ್ರೆಗೆ ಸಂಭಂಧಿಸಿದ ಅತ್ಯಂತ ಸಾಮಾನ್ಯವಾದ ರೋಗ ಇನ್ಸೋಮ್ನಿಯಾ. ಇದರಿಂದ ಬಳಲುತ್ತಿರುವ ವ್ಯಕ್ತಿ ನಿದ್ರೆಗೆ ಜಾರಲು ಅಥವಾ ಸುದೀರ್ಘ ನಿದ್ರೆ ಮಾಡಲು ಕಷ್ಟಪಡುತ್ತಾನೆ. ವ್ಯಕ್ತಿ ರಾತ್ರಿಯಲ್ಲಿ ತಡವಾಗಿ ನಿದ್ರಿಸುವುದಾಗಲೀ ಅಥವಾ ಕೆಲವು ಕಾರಣಗಳಿಗಾಗಿ ಬೆಳಿಗ್ಗೆ ಬೇಗ ಏಳುವ ಸಂದರ್ಭವಾಗಲೀ ಇದಕ್ಕೆ ಸಂಬಧವಿಲ್ಲ. ...

ನಾರ್ಕೋಲೆಪ್ಸಿ

http://kannada.whiteswanfoundation.org/disorder/narcolepsy/

ನಾರ್ಕೋಲೆಪ್ಸಿ ನರವೈಜ್ಞಾನಿಕ ಖಾಯಿಲೆಯಾಗಿದ್ದು ನಿದ್ದೆ ಮತ್ತು ಎಚ್ಚರಗೊಳ್ಳುವಿಕೆಯನ್ನು ನಿಭಾಯಿಸುವ ಮಿದುಳಿನ ಭಾಗಕ್ಕೆ ಪರಿಣಾಮ ಬೀರುತ್ತದೆ. ಈ ಖಾಯಿಲೆ ಹೊಂದಿರುವವರು ಹಗಲಿನಲ್ಲಿ ಅತಿಯಾದ ನಿದ್ದೆಯ ಅನುಭವ ಹೊಂದುತ್ತಾರೆ ಮತ್ತು ಕೆಲವು ವೇಳೆ ತಡೆಯಲಾಗದಷ್ಟು ನಿದ್ದೆಯ ದಾಳಿಗೆ ಒಳಗಾಗುತ್ತಾರೆ. ಹಗಲಿನಲ್ಲಿ ವ್ಯಕ್ತಿ ಏನು ...

ಬಾರ್ಡರ್‌ಲೈನ್ ಪರ್ಸನ್ಯಾಲಿಟಿ ಡಿಸಾರ್ಡರ್

http://kannada.whiteswanfoundation.org/disorder/borderline-personality-disorder/

ನಮ್ಮಲ್ಲಿ ಸಾಕಷ್ಟು ಜನ ನಾವ್ಯಾರು? ನಮ್ಮ ವೈಯಕ್ತಿಕ ವ್ಯಕ್ತಿತ್ವವೇನು ಎಂಬ ಕುರಿತು ಸ್ಪಷ್ಟವಾದ ಚಿತ್ರಣ ಹೊಂದಿರುತ್ತಾರೆ. ನಮ್ಮ ಮುಂಚಿನ ಅನುಭವಗಳು ಮತ್ತು ಅದನ್ನು ಪರಿಸರಕ್ಕೆ ಪ್ರದರ್ಶನ ಮಾಡುವುದರ ಮೂಲಕ ಈ ‘ಸ್ವಯಂ’ ಗ್ರಹಿಕೆ ಬರುತ್ತದೆ ಮತ್ತು ಇದನ್ನು ನಾವು ನಮ್ಮ ಬದುಕಿನ ...

Categories