Your search results under: "ಖಿನ್ನತೆ"

ಮೂಡ್ ಬದಲಾಗುವುದು ಸಹಜವೇ?

http://kannada.whiteswanfoundation.org/article/are-mood-issues-comon/

ಅಧ್ಯಯನಗಳ ಪ್ರಕಾರ, ಪುರುಷರಿಗಿಂತ ಮಹಿಳೆಯರು ದುಪ್ಪಟ್ಟು ಸಂಖ್ಯೆಯಲ್ಲಿ ಖಿನ್ನತೆ, ಆತಂಕದಂತಹ ಮಾನಸಿಕ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಈ ಲಿಂಗ ಅಸಮಾನತೆಗೆ ಕಾರಣವಾದ ಕೆಲವು ಅಂಶಗಳು ಹೀಗಿವೆ: ಹಾರ್ಮೋನುಗಳು: ಪುರುಷರಿಗಿಂತ ಮಹಿಳೆಯರಲ್ಲಿ ಹಾರ್ಮೋನುಗಳ  ಏರಿಳಿತ ಹೆಚ್ಚಾಗಿರುತ್ತದೆ. ಈ ಕಾರಣಕ್ಕೆ ಮಹಿಳೆಯರ ಬದುಕಿನ (ಋತುಚಕ್ರ, ಮೆನೋಪಾಸ್) ಹಲವಾರು ಹಂತಗಳಲ್ಲಿ ಖಿನ್ನತೆ ಉಂಟಾಗಬಹುದು. ಮುಟ್ಟಿನ ಸಮಯದಲ್ಲಿ ಉಂಟಾಗುವ ಹಾರ್ಮೋನುಗಳ ವ್ಯತ್ಯಾಸದಿಂದ ಮೂಡ್ ಬದಲಾವಣೆ ಸಮಸ್ಯೆ ಕೂಡ ಕಾಣಿಸಿಕೊಳ್ಳುತ್ತದೆ. ಜೀನ್ಸ್: ಒಂದೇ ತರಹದ/ ಸೋದರ ...

ಮಾನಸಿಕ ಸಮಸ್ಯೆಗಳಿಗೆ ಯಾರನ್ನು ಸಂಪರ್ಕಿಸಬೇಕು?

http://kannada.whiteswanfoundation.org/article/role-of-mental-health-experts/

ನಿಮಗೆ ಹಲ್ಲುನೋವು ಬಂದಾಗ, ನೀವು ಚಿಕಿತ್ಸೆಗಾಗಿ ದಂತವೈದ್ಯರಲ್ಲಿ ಹೋಗುತ್ತೀರಿ; ಸಂಧಿ ನೋವು ಉಂಟಾದಾಗ, ಕೀಲು ಮತ್ತು ಮೂಳೆ ತಜ್ಞರ ಬಳಿ ಹೋಗುತ್ತೀರಿ. ನಮ್ಮಲ್ಲಿ ಹೆಚ್ಚಿನ ಜನರಿಗೆ ದೈಹಿಕ ಆರೋಗ್ಯ ತೊಂದರೆಗಳಿಗೆ ಚಿಕಿತ್ಸೆ ನೀಡುವ ತಜ್ಞರ ಬಗ್ಗೆ ತಿಳಿದಿರುತ್ತದೆ.ಆದರೆ ಮಾನಸಿಕ ಖಾಯಿಲೆ ಮತ್ತು ಅದರ ಚಿಕಿತ್ಸೆಗಳ ಕುರಿತು ಎಷ್ಟು ಜನರಿಗೆ ತಿಳಿದಿರುತ್ತದೆ? ಮಾನಸಿಕ ಸಮಸ್ಯೆಗಳನ್ನು ಗುರುತಿಸಿ ಚಿಕಿತ್ಸೆ ನೀಡಲು ವಿಶೇಷ ಪರಿಣತಿ ಹೊಂದಿರುವ ತಜ್ಞರು  ಇರುತ್ತಾರೆ. ಇವರಲ್ಲಿ ಪ್ರಮುಖವಾದವರೆಂದರೆ, ಮನಃಶಾಸ್ತ್ರಜ್ಞರು, ಮನೋವೈದ್ಯರು, ಆಪ್ತ ಸಮಾಲೋಚಕರು, ಮನೋ-ಸಾಮಾಜಿಕ ಕಾರ್ಯಕರ್ತರು ...

ವಿದ್ಯುತ್ಕಂಪನ ಚಿಕಿತ್ಸೆ (Electroconvulsive Therapy-ECT) ಎಂದರೇನು?

http://kannada.whiteswanfoundation.org/article/what-is-electroconvulsive-therapy/

ನಾವು ನಿಮ್ಹಾನ್ಸ್‌ನ ಮನೋರೋಗ ತಜ್ಞರಾದ ಡಾ.ಪ್ರೀತಿ ಸಿನ್ಹಾ ಅವರನ್ನುಭೇಟಿ ಮಾಡಿ,  ವಿದ್ಯುತ್ಕಂಪನ ಚಿಕಿತ್ಸೆ ಮತ್ತು ಅದರ ಲಾಭಗಳು ಕುರಿತ ವಿವಾದಗಳು ಮತ್ತು ಇತರ ಮಾದರಿಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವಂತೆ ಕೇಳಿಕೊಂಡೆವು. ವಿದ್ಯುತ್ಕಂಪನ ಚಿಕಿತ್ಸೆ(ಇಸಿಟಿ), ತೀವ್ರ ಸ್ವರೂಪದ ಮನೋರೋಗಳಿಗೆ ನೀಡುವ ಚಿಕಿತ್ಸೆ. ಇದನ್ನು ಸಾಮಾನ್ಯವಾಗಿ ಶಾಕ್‌ ಟ್ರೀಟ್‌ಮೆಂಟ್‌ ಎಂದು ಗುರುತಿಸಲಾಗುತ್ತದೆ. ಈ ಚಿಕಿತ್ಸೆ ವಿಧಾನದ ಬಗ್ಗೆ ಸೂಕ್ತ ಮಾಹಿತಿ ಇಲ್ಲದಿರುವುದರಿಂದ ಹಾಗೂ ಇದು ಸುಲಭವಾಗಿ ಲಭ್ಯವಿಲ್ಲದಿರುವುದರಿಂದ ಇದರ ಬಗ್ಗೆ ಜನ ಕೆಲವು ಸಂಶಯಗಳನ್ನು ಹೊಂದಿದ್ದಾರೆ. ಈ ಕಾರಣದಿಂದಾಗಿ ಇಸಿಟಿ ...

ಮಾನಸಿಕ ಸ್ವಾಸ್ಥ್ಯವನ್ನು ನಿಮ್ಮ ಫಿಟ್ನೆಸ್ ಅಭ್ಯಾಸದಲ್ಲಿ ಸೇರಿಸಿಕೊಳ್ಳಿ

http://kannada.whiteswanfoundation.org/article/including-mental-health-in-your-fitness-regime/

ನೀವು ಚೆನ್ನಾಗಿರುವಾಗ ನೀವೇಕೆ ಆರೋಗ್ಯದ ಕುರಿತು ಚಿಂತಿಸುವಿರಿ? ಆರೋಗ್ಯದ ಕುರಿತು ಕಾಳಜಿ ಹೆಚ್ಚಾಗಿರುವ ಕಾಲದಲ್ಲಿ ಈ ಪ್ರಶ್ನೆ ಅನಾವಶ್ಯಕ ಎಂದು ಅನಿಸುತ್ತದೆ. ಆದರೆ ಮಾನಸಿಕೆ ಸ್ವಾಸ್ಥ್ಯತೆಯ ಬಗ್ಗೆ ನಾವು ಕಾಳಜಿ ವಹಿಸಬೇಕಾಗಿದೆ. ನಮ್ಮ ದೈಹಿಕ ಅರ್ರೋಗ್ಯ ಚೆನ್ನಾಗಿರಲು ನಾವು ದಿನನಿತ್ಯ ವ್ಯಾಯಾಮ ಮಾಡುತ್ತೇವೆ. ಈ ಮೇಲಿನ ಸಾಲುಗಳನ್ನು ಓದುವಾಗ ಏನು ಅನಿಸುತ್ತದೆ? ರಸ್ತೆಯಲ್ಲಿ ಜಾಗಿಂಗ್‌ ಮಾಡುವ, ಜಿಮ್‌ನಲ್ಲಿ ವರ್ಕೌಟ್‌ ಮಾಡುವ ಅಥವಾ ಹಿರಿಯರು ಪ್ರತಿನಿತ್ಯ ಮುಂಜಾನೆ ವಾಕಿಂಗ್‌ ಹೋಗುವ ಬಗ್ಗೆ ನೀವು ಯೋಚಿಸುತ್ತಿರಬಹುದು.

Categories