Your search results under: "ಖಿನ್ನತೆ"

ಮಾನಸಿಕ ಸಮಸ್ಯೆಯಿಂದ ಚೇತರಿಕೆಗೆ ಆರೈಕೆ ಅಗತ್ಯ

http://kannada.whiteswanfoundation.org/article/community-caregiving/

ಕರ್ನಾಟಕದ ಪಾವಗಡ ತಾಲೂಕಿನ ಮಂಗಲವಾಡ ಗ್ರಾಮದ ಒಂದು ಗುಡಿಸಲಿನಲ್ಲಿ 32 ವರ್ಷದ ಹನುಮಂತರಾಯ ತನ್ನ ಸುತ್ತಲಿರುವ ನೆರೆಹೊರೆಯವರನ್ನು ವಿಚಲಿತನಾಗಿ ನೋಡುತ್ತಾ ಕುಳಿತಿರುತ್ತಾನೆ. ಹನುಮಂತರಾಯನು ಮಗುವಾಗಿದ್ದಾಗಲೇ ಸೈಕೋಸಿಸ್ ಮತ್ತು ಬೌದ್ಧಿಕ  ವೈಕಲ್ಯತೆಯಿಂದ ಬಳಲುತ್ತಿರುವುದು ಪತ್ತೆಯಾಯಿತು. ಆತನ ತಾಯಿ ಲಕ್ಷ್ಮಮ್ಮ ಆತನ ಸರ್ವಸ್ವ ಮತ್ತು ಏಕೈಕ ಆರೈಕೆದಾರಳಾಗಿದ್ದಾಳೆ. 80 ವರ್ಷದ ಲಕ್ಷ್ಮಮ್ಮ ತುಂಬಾ ಬಳಲಿದ್ದಾರೆ. “ಪ್ರತಿ ಕ್ಷಣವೂ ಆತನ ಮೇಲೆ ನಿಗಾ ಇರಿಸುವುದು ಮತ್ತು ನಿಭಾಯಿಸುವುದು ಬಹಳ ಕಷ್ಟದ ಕೆಲಸ. ಕೆಲವೊಮ್ಮೆ ಆತ ...

ಇಳಿವಯಸ್ಸಿನ ತಂದೆ – ತಾಯಿಯರ ಪಾಲನೆ

http://kannada.whiteswanfoundation.org/article//

ವೃದ್ಧಾಪ್ಯವು ವ್ಯಕ್ತಿಯನ್ನು ಹಲವು ಬಗೆಯಲ್ಲಿ ಬಾಧಿಸುತ್ತದೆ. ವಯಸ್ಸಾದಂತೆಲ್ಲ ದೇಹ ದುರ್ಬಲಗೊಳ್ಳುತ್ತದೆ. ಸ್ನಾಯು – ಮೂಳೆಗಳು ತಮ್ಮ ಬಲವನ್ನು ಕಳೆದುಕೊಳ್ಳುತ್ತವೆ. ದೃಷ್ಟಿ ಮಂದವಾಗುತ್ತದೆ ಹಾಗೂ ಅಂಗಾಂಗಗಳು ಅಶಕ್ತವಾಗಿ ಅದು ಮಾಡುವ ಕೆಲಸವು ಕಡಿಮೆಯಾಗುತ್ತಾ ಸಾಗುತ್ತದೆ. ಮೆದುಳಿನ ಕಾರ್ಯಗತಿ ಕೂಡಾ ನಿಧಾನವಾಗುತ್ತ ಹೋಗುತ್ತದೆ. ಇದರಿಂದಾಗಿಯೇ ಬಹುತೇಕ ವೃದ್ಧರು ಮರೆವಿನ ಸಮಸ್ಯೆಗೆ ಒಳಗಾಗುವುದು ಮತ್ತು ಹೊಸತನ್ನು ಕಲಿಯಲು ಕಷ್ಟ ಪಡುವುದು. ನಿದ್ರೆಯಲ್ಲಿ ವ್ಯತ್ಯಾಸ ಸಾಮಾನ್ಯವಾಗುತ್ತದೆ; ಮತ್ತು ಇದು ದೈಹಿಕ ಹಾಗೂ ಮಾನಸಿಕ ...

ಮಹಿಳೆಯರಲ್ಲಿ ದೇಹ ಸೌಂದರ್ಯದ ಬಗೆಗಿನ ಅತೃಪ್ತಿ ಮತ್ತು ಪರಿಹಾರಗಳು

http://kannada.whiteswanfoundation.org/article/are-women-more-prone-to-self-esteem-issues-from-poor-body-image/

ವ್ಯಕ್ತಿಯು ತನ್ನನ್ನು ತಾನು ನೋಡುವ ಬಗೆಯನ್ನು ಸ್ವಾಭಿಮಾನ ಅಥವಾ ಆತ್ಮವಿಶ್ವಾಸ ಎಂದು ಕರೆಯಬಹುದು. ಇಲ್ಲಿ ನಮ್ಮನ್ನು ನಾವು ನೋಡುವುದು ಅಂದರೆ, ಕೇವಲ ನಮ್ಮ ವ್ಯಕ್ತಿತ್ವದ ಬಗೆಗಿನ ಅಭಿಪ್ರಾಯವಷ್ಟೇ ಆಗಿರುವುದಿಲ್ಲ – ಉದಾಹರಣೆಗೆ ನಮ್ಮನ್ನು ನಾವು ಒಳ್ಳೆಯ ವ್ಯಕ್ತಿ ಎಂದು ಅಥವಾ ಕೆಟ್ಟ ವ್ಯಕ್ತಿ ಎಂದು ಅಂದುಕೊಳ್ಳುವುದಕ್ಕೆ ಸೀಮಿತವಲ್ಲ. ಅದರಲ್ಲಿ ನಮ್ಮ ದೇಹವನ್ನು ನಾವು ಹೇಗೆ ನೋಡಿಕೊಳ್ಳುತ್ತೇವೆ, ನಮ್ಮನ್ನು ನಾವು ಸುಂದರಿಯೆಂದು ಅಥವಾ ಕುರೂಪಿ ಎಂದುಕೊಳ್ಳುತ್ತೀವಾ ಅನ್ನುವ ಅಂಶಗಳೂ ಒಳಗೊಳ್ಳುತ್ತವೆ. ...

ವಿವಾಹ- ಹೆಣ್ಣಿನ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದೆ ?

http://kannada.whiteswanfoundation.org/article/can-marriage-affect-a-womans-mental-health/

ಬೆಂಗಳೂರಿನ ಸಾಕ್ರಾ ವರ್ಲ್ಡ್ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಖ್ಯಾತ ಮನೋವೈದ್ಯರಾದ ಸಬೀನಾ ರಾವ್ ಹೇಳುವಂತೆ, ಅವರ ಕ್ಲಿನಿಕ್ಕಿಗೆ ಬರುವ ಸುಮಾರು ಎಂಟು ವಿವಾಹಿತ ಮಹಿಳೆಯರಲ್ಲಿ ಇಬ್ಬರಿಗೆ, ಭಾವನಾತ್ಮಕ, ದೈಹಿಕ ಮತ್ತು ಆರ್ಥಿಕ ವಿಷಯಗಳಿಂದ ಮಾನಸಿಕ ತೊಂದರೆ ಉಂಟಾಗಿರುತ್ತದೆ. ಡಾ.ಸಬೀನ ರಾವ್ ಹೇಳುವಂತೆ ಕೆಲವು ಸನ್ನಿವೇಶಗಳಲ್ಲಿ ವಿವಾಹದ ನಂತರ ಬದುಕಿನಲ್ಲಾಗುವ ಹಠಾತ್ ಬದಲಾವಣೆಗೆ ಅಡ್ಜಸ್ಟ್ ಮಾಡಿಕೊಳ್ಳಲು ಆಗದೆ ಸಂಕಟ ಪಡುತ್ತಿರುತ್ತಾರೆ. ಈ ಸಮಯದಲ್ಲಿ ಯಾವುದೇ ರೀತಿಯ ನಿಂದನೆ, ಟೀಕೆ, ಅಪಹಾಸ್ಯ, ಆರ್ಥಿಕ ಅಥವಾ ...

ಹದಿಹರೆಯದಲ್ಲಿ ಬುಲ್ಲಿಯಿಂಗ್ (ಬೆದರಿಕೆ)

http://kannada.whiteswanfoundation.org/article/bullying-in-adolescents/

10 ವರ್ಷದ ಆಕಾಶ್ ಬಹಳ ಚುರುಕಾದ ಲವಲವಿಕೆಯ ಹುಡುಗ. ಕ್ರೀಡೆ ಮತ್ತಿತರ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದ. ಆದರೆ ಕೆಲವು ದಿನಗಳ ನಂತರ, ಶಾಲೆಗೆ ಹೋಗಲು ನಿರಾಕರಿಸಿದ ಮತ್ತು ಪ್ರತೀ ದಿನ ಶಾಲೆಗೆ ಹೋಗಲು ನೆಪ ಹೇಳುತ್ತಿದ್ದ. ಆದರೆ ಪೋಷಕರು ಅವನನ್ನು ಬಲವಂತವಾಗಿ ಶಾಲೆಗೆ ಕಳಿಸುತ್ತಿದ್ದರು. ಆಕಾಶ್ ಶಾಲೆಯಿಂದ ಮನೆಗೆ ಬಂದಮೇಲೆ ಮಂಕಾಗಿ ಕೂರುತ್ತಿದ್ದ. ಕ್ರಮೇಣವಾಗಿ ಅವನು ಪರೀಕ್ಷೆಯಲ್ಲಿ ಗಳಿಸುವ ಅಂಕಗಳು ಕಡಿಮೆಯಾದವು. ಅವನ ಪೋಷಕರಿಬ್ಬರೂ ಕೆಲಸಕ್ಕೆ ಹೋಗುತ್ತಿದ್ದರಿಂದ ಅವನನ್ನು ...

ಚಿಕಿತ್ಸೆಗೆ ಅಷ್ಟೊಂದು ಹಣವ್ಯಯಿಸುವುದು ಸೂಕ್ತವೇ?

http://kannada.whiteswanfoundation.org/article/is-therapy-worth-the-money/

ಚಿಕಿತ್ಸೆಯಲ್ಲಿ, ಮುಖ್ಯವಾಗಿ ವಾಕ್ ಚಿಕಿತ್ಸೆ ಮತ್ತು ಆಪ್ತಸಮಾಲೋಚನೆಯು ವ್ಯಕ್ತಿಗೆ ಆತ/ಆಕೆಯ ಯೋಚನೆಗಳು, ಭಾವನೆಗಳು ಮತ್ತು ನಡವಳಿಕೆ ಹಾಗೂ ಅವುಗಳಿಗೆ ಕಾರಣವಾದ ಅಂಶಗಳನ್ನು ಅರ್ಥಮಾಡಿಕೊಳ್ಳಲು ಸಹಾಯಮಾಡುತ್ತದೆ. ಒಮ್ಮೆ ವ್ಯಕ್ತಿಯು ತನ್ನ ಯೋಚನೆ ಮತ್ತು ಭಾವನೆಗಳನ್ನು ಅರಿತುಕೊಂಡ ಮೇಲೆ ಚಿಕಿತ್ಸಕರು ಅವರಿಗೆ ತಮ್ಮ ಭಾವನಾತ್ಮಕ ವಿಷಯಗಳನ್ನು ಸರಿಯಾಗಿ ನಿರ್ವಹಿಸುವ ಕೌಶಲ್ಯಗಳನ್ನು ಕಲಿಸಿಕೊಡುತ್ತಾರೆ. ಹೆಚ್ಚಿನ ಚಿಕಿತ್ಸೆಗಳು ಸಮಸ್ಯೆಗಳನ್ನು ಪರಿಹರಿಸಲು ಗಮನ ಹರಿಸುತ್ತವೆ ಮತ್ತು ನಿರ್ದಿಷ್ಟ ಉದ್ದೇಶಗಳನ್ನು ಹೊಂದಿರುತ್ತವೆ. ಇವು ವ್ಯಕ್ತಿಯ ಸಮಸ್ಯೆಗೆ ಕಾರಣವಾಗುವ ಆಂತರಿಕ, ...

ಹದಿಹರೆಯದವರಲ್ಲಿ ರೂಪದ ಸಮಸ್ಯೆ

http://kannada.whiteswanfoundation.org/article/body-image-issues-among-adolescents/

ನಮ್ಮನ್ನು ನಾವು ಹೇಗೆ ನೋಡುತ್ತೇವೆ ಮತ್ತು ನಮ್ಮ ದೇಹದ ಬಗ್ಗೆ ಹೇಗೆ ಯೋಚಿಸುತ್ತೇವೆ ಎನ್ನುವುದರ ಮೇಲೆ ನಮ್ಮ ಮನಸ್ಥಿತಿ ನಿರ್ಧಾರವಾಗುತ್ತದೆ. ತಮ್ಮ ದೇಹದ ಆಕಾರ, ರೂಪದ ಬಗ್ಗೆ ತೃಪ್ತಿ ಇದ್ದವರಲ್ಲಿ ಆತ್ಮವಿಶ್ವಾಸವಿರುತ್ತದೆ. ಆದರೆ ಇದರ ಬಗ್ಗೆ ಬೇಸರವಿದ್ದರೆ, ತಮ್ಮ ಆಕಾರ ಬದಲಾಯಿಸಲು ಪ್ರಯತ್ನ ಪಡುತ್ತಾರೆ ಮತ್ತು ಇದರ ಬಗ್ಗೆ ಕೊರಗುತ್ತಾರೆ. ಇದು ಸಮಸ್ಯೆಯಾಗುವುದು ಯಾವಾಗ ? ಸಾಮಾನ್ಯವಾಗಿ ನಮ್ಮ ರೂಪದ ಬಗ್ಗೆ ನಮಗೆ ಸಂಪೂರ್ಣ ತೃಪ್ತಿ ಇರುವುದಿಲ್ಲ. ...

ಮಗುವಿನೊಂದಿಗಿನ ಬಾಂಧವ್ಯ

http://kannada.whiteswanfoundation.org/article/bonding-with-the-baby/

ಹಲವು ಮಹಿಳೆಯರಿಗೆ ಗರ್ಭಾವಸ್ಥೆ ಹಾಗೂ ಪ್ರಸವಾನಂತರದ ಅವಧಿ ಅವರ ಜೀವನದ ಬಲು ಸಂತೋಷದ ಕ್ಷಣಗಳಾಗಿರುತ್ತವೆ. ಮಗುವನ್ನು ಮುದ್ದಾಡುವ ಮತ್ತು ಆರೈಕೆ ಮಾಡಬೇಕೆನ್ನುವ ಹಂಬಲ ಅವರಲ್ಲಿ ಸಹಜವಾಗಿರುತ್ತದೆ. ಆದರೆ, ಮಾನಸಿಕ ಆರೋಗ್ಯವನ್ನು ಪರಿಗಣಿಸಿದಾಗ ಸಹಜವೆಂದು ತೋರುವ ಈ ಕರ್ತವ್ಯಗಳು ಕೆಲವು ಮಹಿಳೆಯರಿಗೆ ಪ್ರಯಾಸಕರವೆನಿಸುತ್ತವೆ.  ಆದ್ದರಿಂದ ಅವರು ತಮ್ಮ ನವಜಾತ ಶಿಶುವಿನ ಅಗತ್ಯಗಳನ್ನು ಪೂರೈಸಲು ಹೆಚ್ಚಿನ ಶ್ರಮವನ್ನು ಹಾಕಬೇಕಾಗುತ್ತದೆ. ಬಾಂಧವ್ಯವು ಯಾವಾಗ ಆರಂಭವಾಗುತ್ತದೆ? ಮಗುವಿನೊಂದಿಗೆ ತಾಯಿಯ ಬಾಂಧವ್ಯವು ಬೇರೆ ಬೇರೆ ...

ಆತ್ಮಹತ್ಯೆ ತಡೆಗಟ್ಟುವ ಕಾರ್ಯಕ್ರಮ ಮತ್ತು ಉದ್ಯೋಗಿಗಳ ಯೋಗಕ್ಷೇಮ

http://kannada.whiteswanfoundation.org/article/why-should-my-organization-invest-in-a-suicide-prevention-programme/

ದಿನೇ ದಿನೇ ನಮ್ಮ ಜೀವನನಲ್ಲಿ ಒತ್ತಡದ ಪ್ರಮಾಣ ಏರುತ್ತಿದೆ. ಪರಿಣಾಮವಾಗಿ ಆತ್ಮಹತ್ಯೆಯ ಪ್ರಮಾಣವು ಏರಿಕೆಯಾಗುತ್ತಿದೆ. ಪ್ರಸ್ತುತ ಸನ್ನಿವೇಶದಲ್ಲಿ ಆತ್ಮಹತ್ಯೆ ತಡೆಗಟ್ಟುವಿಕೆ ಒಂದು ಪ್ರಮುಖ ಸವಾಲಾಗಿದೆ. ಅದರಲ್ಲಿಯೂ ಉದ್ಯೋಗದ ಸ್ಥಳಗಳಲ್ಲಿ ಆತ್ಮಹತ್ಯೆ ತಡೆಯುವುದು ಅತ್ಯಂತ ಅವಶ್ಯಕ. ಈ ಲೇಖನದಲ್ಲಿ(ಮೊದಲನೇ ಸರಣಿ) ಶ್ರೀರಂಜಿತಾ ಜೀವೂರ್ಕರ್ ರವರು ಸಂಸ್ಥೆಗಳು ಆತ್ಮಹತ್ಯೆ ತಡೆಯಲು  ಯಾವ ರೀತಿಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬಹುದು ಮತ್ತು ಉದ್ಯೋಗಿಗಳಿಗೆ ಬೆಂಬಲ ನೀಡುವುದರ ಮೂಲಕ, ಯಾವ ರೀತಿ ಅಪಾಯಗಳನ್ನು ತಡೆಗಟ್ಟಬಹುದು ಎಂಬುದನ್ನು ...

ನಿರೂಪಣೆ: : ನನಗೆ ಬೇರೆಯವರ ಸಹಾಯ ಕೇಳುವ ಅಗತ್ಯವಿದೆ ಎಂದು ಅರಿತುಕೊಳ್ಳುವ ದಿನದವರೆಗೂ ನಾನು ಎಲ್ಲ ಭರವಸೆಗಳನ್ನು ಕಳೆದುಕೊಂಡಿದ್ದೆ.

http://kannada.whiteswanfoundation.org/article/clinical-depression/

ಕೃತಿ ಮೆಹತಾ ೧೮ರ ಹರೆಯದ ಪ್ರತಿಭಾನ್ವಿತೆ. ಮೂಲತಃ ಅಹಮದಾಬಾದ್‌ನಿಂದ ಬಂದಿರುವ ಈಕೆ ಮಹತ್ವಾಕಾಂಕ್ಷೆಯುಳ್ಳವಳು ಮತ್ತು ಬುದ್ಧಿವಂತೆ. ಫ್ರೌಢ ಶಿಕ್ಷಣ ಮುಗಿಸಿದ ನಂತರ ಮನಃಶಾಸ್ತ್ರ ಮತ್ತು ಸಾಹಿತ್ಯ ವಿಷಯದಲ್ಲಿ ಪದವಿಪೂರ್ವ ಶಿಕ್ಷಣವನ್ನು ಮುಂದುವರಿಸಲು ಬೆಂಗಳೂರಿಗೆ ಬಂದಿದ್ದಳು.  ಎರಡು ವರ್ಷಗಳ ಹಿಂದೆ ತಂದೆಯಿಂದ ಕಾನೂನು ಬದ್ಧವಾಗಿ ವಿಚ್ಛೇದನ ಪಡೆದ ತನ್ನ ತಾಯಿಯನ್ನು ಏಕಾಂಗಿಯಾಗಿ ಬಿಟ್ಟು ಹೊರ ಬಂದಿದ್ದು ಇದೇ ಮೊದಲು.  ಕೃತಿ ಬಾಲ್ಯದಿಂದಲೂ ತನ್ನ ಪೋಷಕರ ವೈವಾಹಿಕ ಸಮಸ್ಯೆಯನ್ನು ನೋಡಿಕೊಂಡು ಬೆಳೆದವಳು. ...

Categories