Your search results under: "ಖಿನ್ನತೆ"

ಗೇಟ್ ಕೀಪರ್ಸ್: ಆತ್ಮಹತ್ಯೆಯ ನಂತರದ ಕ್ಷಣಗಳಲ್ಲಿ ಬೆಂಬಲ ಪಡೆಯುವುದು

http://kannada.whiteswanfoundation.org/article/for-gatekeepers-seeking-support-after-suicide/

ಪರಿಚಿತರ ಆತ್ಮಹತ್ಯೆಯು ನಿಮ್ಮನ್ನು ತೀವ್ರವಾಗಿ ಬಾಧಿಸಬಹುದು; ಆ ಸಂದರ್ಭದಲ್ಲಿ ನೀವು ಈ ರೀತಿಯಲ್ಲಿ ಸಹಾಯ ಪಡೆಯಬಹುದು. ನೀವು ಕುಟುಂಬದ ಸದಸ್ಯರು ಅಥವಾ ಹತ್ತಿರದ ಸ್ನೇಹಿತರಲ್ಲದಿದ್ದರೂ ಒಬ್ಬ ಪರಿಚಿತ ವ್ಯಕ್ತಿಯು ಆತ್ಮಹತ್ಯೆಗೆ ಶರಣಾದಾಗ ನೀವು ಭಾವೋದ್ವೇಗದಿಂದ ತುಂಬಿರಬಹುದು: ಆಘಾತ: ಈ ಸುದ್ದಿಯನ್ನು ಕೇಳಿದಾಗ ಆಘಾತವೆನಿಸಬಹುದು; ಆ ವ್ಯಕ್ತಿಯು ಇನ್ನಿಲ್ಲವೆಂದು ನಂಬಲು ಸಾಧ್ಯವಾಗದಿರಬಹುದು. ಆತ್ಮಹತ್ಯೆಯ ನಿರ್ಧಾರ ಕೈಗೊಂಡ ವ್ಯಕ್ತಿಯ ಬಗ್ಗೆ ಸಿಟ್ಟು ಬರಬಹುದು: ಅವರು ಹೇಗೆ ಈ ರೀತಿ ಮಾಡಬಹುದು? ಅವರು ...

ಮಾದಕದ್ರವ್ಯ ವ್ಯಸನ (ಡ್ರಗ್ ಅಡಿಕ್ಷನ್) : ಔಷಧೋಪಚಾರ ಮತ್ತು ಚಿಕಿತ್ಸೆ

http://kannada.whiteswanfoundation.org/article/addicted-to-drugs-how-can-medication-and-therapy-help/

ಡ್ರಗ್ ಅಡಿಕ್ಷನ್ ಎಂದರೇನು? ವ್ಯಕ್ತಿಯೊಬ್ಬ ಪ್ರತಿನಿತ್ಯ ಮಾದಕ ವಸ್ತುಗಳನ್ನು ಬಳಸುವ ಅನಾರೋಗ್ಯಕರ ಪ್ರವೃತ್ತಿಯನ್ನು ಮಾದಕದ್ರವ್ಯ ವ್ಯಸನ (ಡ್ರಗ್ ಅಡಿಕ್ಷನ್) ಅಥವಾ ಮಾದಕ ವಸ್ತುಗಳ ದುರುಪಯೋಗ ಎನ್ನಬಹುದು. ಇದನ್ನು ಸೇವಿಸಿದರೆ ಮಾತ್ರ ಸ್ವಾಭಾವಿಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಈ ವ್ಯಸನಕ್ಕೆ ದಾಸರಾದವರು ಭಾವಿಸಿರುತ್ತಾರೆ. ವ್ಯಕ್ತಿಯೊಬ್ಬ ಪ್ರತಿದಿನ ನಿರಂತರವಾಗಿ ಮಾದಕ ವಸ್ತುಗಳನ್ನು ಬಳಸಲು ಹಂಬಲಿಸುತ್ತಿದ್ದರೆ, ಅದಕ್ಕಾಗಿ ಹಾತೊರೆಯುತ್ತಾರೆ ಮತ್ತು ಅದರ ಹೊರತಾಗಿ ಬದುಕಲು ಸಾಧ್ಯವೇ ಇಲ್ಲ ಎಂಬಷ್ಟು ಆ ಚಟಕ್ಕೆ ಅವಲಂಬಿತರಾಗಿರುತ್ತಾರೆ. ಮಾದಕ ವ್ಯಸನವು ...

ಮದ್ಯಪಾನ : ದುರಾಚಾರ

http://kannada.whiteswanfoundation.org/article/getting-over-an-alcohol-addiction/

ಪರಸ್ಪರ ಸಂಬಂಧಗಳಲ್ಲಿ, ಶರೀರ, ಮನಸ್ಸು, ಹಾಗೂ ಸಮಾಜದ ಮೇಲೆ ಕೆಟ್ಟ ಪ್ರಭಾವ ಬೀರುವದೆಂಬ ಅರಿವಿದ್ದರೂ ಮತ್ತೆ ಮತ್ತೆ ಮದ್ಯಪಾನ ಮಾಡುವಂತೆ ವ್ಯಕ್ತಿಯನ್ನು ಪ್ರೇರೇಪಿಸುವ ಸ್ಥಿತಿಯನ್ನು ಮದ್ಯಪಾನ ದುರಾಚಾರ ಅಥವಾ ಅಲ್ಕೋಹಾಲ್ ಅಬ್ಯೂಸ್ (alochol abuse) ಎಂದು ಹೇಳಬಹುದು. ಯಾವ ವ್ಯಕ್ತಿಗೆ ಕುಡಿತವನ್ನು ಒಮ್ಮೆ ಆರಂಭಿಸಿದರೆ ಮತ್ತೆ ನಿಲ್ಲಿಸಲು ಆಗುವುದಿಲ್ಲವೋ ಅವರನ್ನು ಕುಡಿತದ ಚಟದಿಂದ ನರಳುತ್ತಿರುವವರು ಎಂದು ಹೇಳಲಾಗುತ್ತದೆ. ಭಾರತದಲ್ಲಿ 30% ಪುರುಷ ಮತ್ತು 5% ಮಹಿಳೆಯರು ನಿರಂತರವಾಗಿ ಮದ್ಯಪಾನ ಮಾಡುತ್ತಾರೆಂದು ಅಂದಾಜಿಸಲಾಗಿದೆ. ಹೆಚ್ಚಿನ ಯುವಜನರು ಮೊದಲಿಗೆ ಕುತೂಹಲಕ್ಕಾಗಿ ...

ವ್ಯಸನ: ಆಯ್ಕೆಯ ವಿಚಾರವೇ?

http://kannada.whiteswanfoundation.org/article/addiction-is-it-a-matter-of-choice/

ರೋಹಿತ್ ಕಾಲೇಜಿಗೆ ಸೇರಿದಾಗಿನಿಂದ ಧೂಮಪಾನ ಮಾಡಲು ಆರಂಭಿಸಿದ್ದ. ಅವನಿಗೆ ಹದಿಹರೆಯದ ಸ್ನೇಹಿತರ ಒಂದು ಬಳಗವಿತ್ತು, ಅವರೆಲ್ಲರೂ ಧೂಮಪಾನ ಮಾಡುತ್ತಿದ್ದರು. ರೋಹಿತ್ ಆ ಗೆಳೆಯರ ಗುಂಪಿನಲ್ಲೊಬ್ಬನಾಗಲು ಬಯಸಿ, ದಿನದಲ್ಲಿ ಒಂದು ಅಥವಾ ಎರಡು ಸಿಗರೇಟ್ ಸೇದಲು ಪ್ರಾರಂಭಿಸಿದ. ಆರು ತಿಂಗಳು ಕಳೆಯುವಷ್ಟರಲ್ಲಿ ಅವನು ಪ್ರತಿದಿನ ಒಂದು ಇಡೀ ಪ್ಯಾಕ್ ಸಿಗರೇಟ್ ಸೇದಲು ಆರಂಭಿಸಿದ್ದ. ಕ್ರಮೇಣ ಆತ ತರಗತಿಗಳಿಗೆ ಹಾಜರಾಗುವುದರಲ್ಲಿ, ಕಾಲೇಜಿನ ಅಸೈನ್ಮೆಂಟುಗಳಲ್ಲಿ ಮತ್ತು ಪರೀಕ್ಷೆಗಳ ಫಲಿತಾಂಶಗಳ ಕುರಿತಾದ ಆಸಕ್ತಿ, ಉತ್ಸಾಹಗಳನ್ನು ಕಳೆದುಕೊಂಡ. ...

ಮಾನಸಿಕ ಯೋಗಕ್ಷೇಮಕ್ಕೆ ಹತ್ತು ಸಲಹೆಗಳು

http://kannada.whiteswanfoundation.org/article/ten-tips-for-mental-wellbeing/

ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯವು ನಮ್ಮ ಪರಿಪೂರ್ಣ ಯೋಗಕ್ಷೇಮದ ಪ್ರಮುಖವಾದ ಭಾಗವಾಗಿದೆ. ನಮ್ಮಲ್ಲಿ ಹೆಚ್ಚಿನವರು, ಜಿಮ್ಗೆ ಹೋಗುವುದು, ವಾಕಿಂಗ್ ಮಾಡುವುದು, ಈಜು ಮತ್ತು ಆಟಗಳನ್ನಾಡುವ ಮೂಲಕ ದೈಹಿಕವಾಗಿ ಸದೃಢರಾಗಿರಲು ಪ್ರಯತ್ನಿಸುತ್ತೇವೆ. ಹಾಗೆಯೇ, ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯಕ್ಕಾಗಿಯೂ ಕೆಲವು ಚಟುವಟಿಕೆಗಳನ್ನು ಮಾಡಬೇಕು. ಸಾಮಾನ್ಯವಾಗಿ, ಒಬ್ಬ ವ್ಯಕ್ತಿಗೆ ಮಾನಸಿಕ ಕಾಯಿಲೆ ಇಲ್ಲವೆಂದರೆ ಆತನು ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಸದೃಢವಾಗಿದ್ದಾನೆ ಎಂದು ಹೇಳಲು ಸಾಧ್ಯವಿಲ್ಲ ಎಂದು ತಜ್ಞರು ವಿವರಿಸುತ್ತಾರೆ. ನಿಮ್ಮ ಬಾವನಾತ್ಮಕ ಆರೋಗ್ಯಕ್ಕೆ ಏಕೆ ...

ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ವಿಶ್ವ ಆರೋಗ್ಯ ದಿನಾಚರಣೆ

http://kannada.whiteswanfoundation.org/article/world-health-day-observed-at-nimhans/

ಇದೇ ಶನಿವಾರ, ನಿಮ್ಹಾನ್ಸ್ ಆಸ್ಪತ್ರೆಯ ಸಭಾಂಗಣದಲ್ಲಿ, ರಾಜ್ಯ ಆರೋಗ್ಯ ಮತ್ತು ಕಲ್ಯಾಣ ಇಲಾಖೆಯೊಂದಿಗಿನ ಸಹಯೋಗದಲ್ಲಿ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವರ್ಷದ ಥೀಮ್-’ ಖಿನ್ನತೆ’- ಬನ್ನಿ ಮಾತಾಡೋಣ. ಈ ಕಾರ್ಯಕ್ರಮದಲ್ಲಿ ಆಂಕೋಲಜಿ, ಕಾರ್ಡಿಯಾಲಜಿ, ಗೈನಕಾಲಜಿ, ರಕ್ತದೊತ್ತಡ ಮತ್ತು ಎಂಡೋಕ್ರೈನಾಲಜಿ ಹಾಗು ಶಿಶು ಮತ್ತು ತರುಣರ ಮನೋವೈದ್ಯಶಾಸ್ತ್ರ , ಮನೋವೈದ್ಯಕೀಯ ಮತ್ತು ಸಾಮಾಜಿಕ ಸೇವೆ, ಮತ್ತಿತರ ವಿಭಾಗಕ್ಕೆ  ಸೇರಿದ ಹಲವಾರು ತಜ್ಞರು ಭಾಗವಹಿಸಿದ್ದರು.   ರಾಷ್ಟ್ರೀಯ ...

ಹಾರ್ಮೋನುಗಳಿಂದ ಭಾವನೆಗಳಲ್ಲಿ ವ್ಯತ್ಯಾಸ

http://kannada.whiteswanfoundation.org/article/i-feel-cranky-and-irritable-is-it-because-of-my-hormones/

ಹಾರ್ಮೋನುಗಳು ಎಂದರೇನು? ಹಾರ್ಮೋನುಗಳು ಎಂದರೆ ಮೆದುಳಿನಿಂದ ದೇಹದ ಅಂಗಾಂಗಗಳಿಗೆ ಸಂದೇಶ ರವಾನಿಸುವ ರಾಸಾಯನಿಕಗಳು. ಅಂಗಾಂಗಗಳು ಕೆಲಸ ಮಾಡಲು, ಹಸಿವು, ಬೆಳವಣಿಗೆ, ಬುದ್ದಿಶಕ್ತಿ, ಇತ್ಯಾದಿಯಿಂದ ಹಿಡಿದು, ಲೈಂಗಿಕ ಆಸಕ್ತಿ, ಸಂತಾನೋತ್ಪತ್ತಿಯಂತಹ ಸಂಕೀರ್ಣ ಚಟುವಟಿಕೆಗಳಿಗೆ ಹಾರ್ಮೋನುಗಳ ಸಹಾಯವಿರುತ್ತದೆ. ನಮ್ಮ ಭಾವನೆ ಮತ್ತು ಮೂಡ್ ಸಹ ಹಾರ್ಮೋನುಗಳ ಮೇಲೆ ನಿರ್ಧಾರವಾಗುತ್ತದೆ.  ಹಾರ್ಮೋನುಗಳು ಹೇಗೆ ಉತ್ಪತ್ತಿಯಾಗುತ್ತವೆ ? ಎಂಡೋಕ್ರೈನ್ ವ್ಯವಸ್ಥೆಯಲ್ಲಿ ಅನೇಕ ಗ್ರಂಥಿಗಳಿರುತ್ತವೆ (glands). ಪ್ರತಿ ಗ್ರಂಥಿಯೂ ನಿರ್ಧಿಷ್ಟ ಹಾರ್ಮೋನನ್ನು ಉತ್ಪತ್ತಿ ...

ನಿರೂಪಣೆ: ನಾನು ಹೇಗೆ ಖಿನ್ನತೆಯಿಂದ ಹೊರಬಂದೆ?

http://kannada.whiteswanfoundation.org/article/how-i-overcame-depression/

16 ವರ್ಷದ ನಿತಿನ್, ಉತ್ಸಾಹಿ ಮತ್ತು ಬುದ್ಧಿವಂತ ಹುಡುಗ. ಕಠಿಣ ಪರಿಶ್ರಮದೊಂದಿಗೆ ತನ್ನೆಲ್ಲ ಕೆಲಸಗಳನ್ನು ಜವಾಬ್ದಾರಿಯಿಂದ ನಿಭಾಯಿಸಬಲ್ಲವನಾದ ಈತ ತನ್ನ ಪಾಲಕರೊಂದಿಗೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ. ನಿತಿನ್ ಕ್ರಿಕೆಟ್ ಆಟಗಾರ ಕೂಡ. ಅಂತರ ಶಾಲಾಮಟ್ಟದ ಹಲವು ಪಂದ್ಯಗಳಿಗೆ ತನ್ನ ಶಾಲೆಯನ್ನು ಪ್ರತಿನಿಧಿಸಿದ್ದ. ಹೀಗಿರಲು ಆತ 10ನೇ ತರಗತಿಯಲ್ಲಿರುವಾಗ ಖಿನ್ನತೆಯ ಖಾಯಿಲೆಗೆ ಒಳಗಾದ. ನಿತಿನ್ ಬದುಕು ಮುಂದೇನಾಯ್ತು ಎಂಬ ಕಥೆ ಇಲ್ಲಿದೆ...   ‘ಇದೆಲ್ಲವೂ ಆರಂಭವಾಗಿದ್ದು ನನ್ನ ಹದಿವಯಸ್ಸಿನಲ್ಲಿ. ನನ್ನ ಮನೆಯವರಿಂದಾಗಲಿ, ಶಾಲೆ ...

ಮಾದಕ ವಸ್ತುವಿನಿಂದ ಮುಕ್ತಿ (ಡಿಅಡಿಕ್ಷನ್‌)

http://kannada.whiteswanfoundation.org/article/the-path-to-deaddiction/

ನಡವಳಿಕೆ ಅಥವಾ ಕ್ರಿಯೆಯಲ್ಲಿನ ಬದಲಾವಣೆಗೆ ಪ್ರೇರಣೆ ಮುಖ್ಯವಾದ ಮೊದಲ ಹೆಜ್ಜೆ. "ಕುದುರೆಯನ್ನು ನೀರಿನ ವರೆಗೆ ಕೊಂಡೊಯ್ಯಬಹುದು; ಆದರೆ ನೀರು ಕುಡಿಸಲು ಸಾಧ್ಯವಿಲ್ಲ" ಎಂಬ ಹೇಳಿಕೆಯನ್ನು ನಾವೆಲ್ಲರೂ ಕೇಳಿದ್ದೇವೆ. ಇದರ ಅರ್ಥವೆಂದರೆ ಜನರು ಸಾಮಾನ್ಯವಾಗಿ ಸ್ವಯಂಪ್ರೇರಣೆ ಪಡೆಯದೇ, ಅಪೇಕ್ಷಿತ ನಡವಳಿಕೆಯನ್ನು ಪ್ರದರ್ಶಿಸುವುದಿಲ್ಲ. ಅದರಲ್ಲೂ ನಿರ್ದಿಷ್ಟವಾಗಿ ಮಾದಕ ವ್ಯಸನ ಅಥವಾ ವಸ್ತುಗಳ ಮೇಲಿನ ಅವಲಂಬನೆ ವಿಚಾರದಲ್ಲಿ ಇದು ಹೆಚ್ಚು ನಿಜ. ಮಾದಕ ವಸ್ತುವಿನ ವ್ಯಸನಕ್ಕೆ ಈಡಾದ ವ್ಯಕ್ತಿ ಚಿಕಿತ್ಸೆ ಪಡೆಯಲು ಅಥವಾ ಸಹಾಯ ...

ಮಾನಸಿಕ ಅಸ್ವಸ್ಥತೆ ಹಾಗೂ ಹಿಂಸಾ ಪ್ರವೃತ್ತಿ

http://kannada.whiteswanfoundation.org/article/mental-health-and-violence/

ಒಬ್ಬ ಮನುಷ್ಯ ಇನ್ನೊಬ್ಬನ ಮೇಲೆ ತೋರಿಸಬಹುದಾದ ಹಿಂಸೆ ಅಥವಾ ಕ್ರೌರ್ಯ ಪ್ರವೃತ್ತಿ ಹೊಸದೇನಲ್ಲ. ಅನಾದಿ ಕಾಲದಿಂದಲೂ ಮಾನವ ಜನಾಂಗದಲ್ಲಿ ಬೆಳೆದುಕೊಂಡು ಬಂದಿರುವ ಈ ಪಾಶವೀ ಪ್ರವೃತ್ತಿ ನಾಗರಿಕ ಸಮಾಜಕ್ಕೆ ಒಂದು ಕಳಂಕ. ಮಾನವನ ವಿಕಾಸವಾಗಿ ನಾಗರಿಕತೆ ಬೆಳೆದಂತೆಲ್ಲ ಹಿಂಸಾತ್ಮಕ ಸ್ವಭಾವವೆನ್ನುವುದು ಒಂದು ಪಿಡುಗಿನಂತೆ ಕಂಡುಬರುತ್ತದೆ. ಈ ಕಾಲದಲ್ಲಿ ಹಿಂಸಾತ್ಮಕ ಪ್ರವೃತ್ತಿಯನ್ನು ಅಪರಾಧವೆಂದೇ ಪರಿಗಣಿಸಲಾಗುತ್ತದೆ. ಇಂತಹ ಪ್ರವೃತ್ತಿಗಳಿಗೆ ಕಾನೂನಿನ ವ್ಯಾಪ್ತಿಯಲ್ಲಿ ಕಠಿಣ ಶಿಕ್ಷೆಯನ್ನೂ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನೋಡಿದಾಗ, ಮಾನಸಿಕ ರೋಗಿಗಳನ್ನು ...

Categories