Your search results under: "ಖಿನ್ನತೆ"

ನಿರೂಪಣೆ: ಮಗು ಜನಿಸಿದ ನಂತರ, ಸುಧಾ ಅವರ ವರ್ತನೆಯಲ್ಲಿ ಗಣನೀಯ ಬದಲಾವಣೆ ಆಗಿದೆ.

http://kannada.whiteswanfoundation.org/article/narrative-postpartum-depression/

೩೨ ವರ್ಷದ ಸುಧಾ ಜೀವನದಲ್ಲಿ ಬಯಸಿದ್ದನ್ನೆಲ್ಲ ಪಡೆದಿದ್ದಾರೆ. ಒಂದು ಒಳ್ಳೆಯ ಕೆಲಸ, ಪ್ರೀತಿಸುವ, ಉತ್ತಮ ಮತ್ತು ಜವಾಬ್ದಾರಿಯುತ ಪತಿ, ಸುಂದರ ಮನೆ ಮತ್ತು ಉತ್ತಮ ಸ್ನೇಹಿತರನ್ನು ಸುಧಾ ಸಂಪಾದಿಸಿದ್ದಾರೆ. ಅವರು ಉತ್ಸಾಹಿಯಾಗಿದ್ದು, ಹೆಚ್ಚು ಮಾತನಾಡುವವರು. ಜೊತೆಗೆ ಇತರರ ಕುರಿತು ತುಂಬಾ ಸೂಕ್ಷ್ಮ. ಆದರೆ ಅವರಲ್ಲಿ ಆಳವಾಗಿದ್ದ ಮಗುವನ್ನು ಹೊಂದುವ ಬಯಕೆ ಸದಾ ಅವರನ್ನು ಕೊರಗುವಂತೆ ಮಾಡುತ್ತಿತ್ತು. ಈ ದಂಪತಿ ಮಗುವನ್ನು ಪಡೆಯಲು ಸರ್ವ ರೀತಿಯಲ್ಲಿ ಪ್ರಯತ್ನಿಸಿದರೂ ಸುಧಾ ಮಾತ್ರ ಗರ್ಭಿಣಿ ...

ಖಿನ್ನತೆ: ಕಲ್ಪನೆ ಮತ್ತು ವಾಸ್ತವ

http://kannada.whiteswanfoundation.org/article/depression-myths-and-facts/

ಕಲ್ಪನೆ: ಖಿನ್ನತೆ ಎನ್ನುವುದು ಸುಸ್ತು ಅಥವಾ ಬಳಲಿಕೆಯೇ ಹೊರತು ಇದೊಂದು ಖಾಯಿಲೆಯಲ್ಲ. ವಾಸ್ತವ: ಖಿನ್ನತೆ ಸುಸ್ತು ಅಥವಾ ಸೋಮಾರಿತನವಲ್ಲ. ಬದಲಾಗಿ, ಇದೊಂದು ತೀವ್ರಸ್ವರೂಪದ ಮಾನಸಿಕ ಆರೋಗ್ಯ ಸ್ಥಿತಿಯಾಗಿದ್ದು ಅದು ವಿವಿಧ ಕಾರಣಗಳಿಂದ ಉಂಟಾಗುತ್ತದೆ. ಯಾರಿಗೇ ಆದರೂ, ಯಾವ ಸಮಯದಲ್ಲೇ ಆದರೂ ಖಿನ್ನತೆ ಕಾಣಿಸಿಕೊಂಡು ಪರಿಣಾಮ ಬೀರಬಹುದು. ಕಲ್ಪನೆ: ಅಪೌಷ್ಠಿಕತೆ ಮತ್ತು ಬಡತನಗಳಿಗೂ ಖಿನ್ನತೆಗೂ ಸಂಬಂಧವಿಲ್ಲ. ವಾಸ್ತವ: ಕಳಪೆ ಗುಣಮಟ್ಟದ ಪೌಷ್ಠಿಕಾಂಶ ಸಹ ಖಿನ್ನತೆಯುಂಟಾಗಲು ಒಂದು ಕಾರಣವಾಗಬಹುದು. ಕಾರ್ಬೊಹೈಡ್ರೇಟ್‌ ಅಂಶ ಹೆಚ್ಚಾಗಿರುವ ...

ಪ್ರಸವಾನಂತರದ ಖಿನ್ನತೆ: ಕಲ್ಪನೆಗಳು ಮತ್ತು ವಾಸ್ತವಗಳು

http://kannada.whiteswanfoundation.org/article/postpartum-depression-myths-and-facts/

ಮಹಿಳೆಯರು ಅನೇಕ ರೀತಿಯ ಖಿನ್ನತೆಯನ್ನು ಅನುಭವಿಸುತ್ತಾರೆ. ಅಂತಹ ಖಿನ್ನತೆಗಳಲ್ಲಿ ಪ್ರಸವಾನಂತರದ ಖಿನ್ನತೆಯೂ ಒಂದು. ಪ್ರಸವಾನಂತರದ ಖಿನ್ನತೆಯ ಕುರಿತಾಗಿ ಅನೇಕ ಕಲ್ಪನೆಗಳಿವೆ. ಆದ್ದರಿಂದ ಖಿನ್ನತೆ ಯಕುರಿತಾದ ವಾಸ್ತವಾಂಶಗಳನ್ನು ತಿಳಿದುಕೊಳ್ಳುವುದು ಅತಿ ಅಗತ್ಯ. ಅದರ ಮಾಹಿತಿಗಾಗಿ ಈ ಲೇಖನವನ್ನು ಓದಿ.. ಕಲ್ಪನೆ: ದುಃಖದ ಭಾವನೆಗಳನ್ನು ನಿರ್ಲಕ್ಷಿಸಿದರೆ ಅಥವಾ ಸಕಾರಾತ್ಮಕ ಭಾವ ರೂಢಿಸಿಕೊಂಡರೆ ದುಃಖದ ಭಾವ ದೂರವಾಗುತ್ತದೆ. ವಾಸ್ತವ: ಪ್ರಸವಾನಂತರದ ಖಿನ್ನತೆ ಕೇವಲ ದುಃಖದ ಭಾವನೆ ಮಾತ್ರವಲ್ಲ, ಬದಲಿಗೆ ಇದೊಂದು ದೊಡ್ಡ ಅನಾರೋಗ್ಯದ ...

ನಿರೂಪಣೆ: : ನನಗೆ ಬೇರೆಯವರ ಸಹಾಯ ಕೇಳುವ ಅಗತ್ಯವಿದೆ ಎಂದು ಅರಿತುಕೊಳ್ಳುವ ದಿನದವರೆಗೂ ನಾನು ಎಲ್ಲ ಭರವಸೆಗಳನ್ನು ಕಳೆದುಕೊಂಡಿದ್ದೆ.

http://kannada.whiteswanfoundation.org/article/clinical-depression/

ಕೃತಿ ಮೆಹತಾ ೧೮ರ ಹರೆಯದ ಪ್ರತಿಭಾನ್ವಿತೆ. ಮೂಲತಃ ಅಹಮದಾಬಾದ್‌ನಿಂದ ಬಂದಿರುವ ಈಕೆ ಮಹತ್ವಾಕಾಂಕ್ಷೆಯುಳ್ಳವಳು ಮತ್ತು ಬುದ್ಧಿವಂತೆ. ಫ್ರೌಢ ಶಿಕ್ಷಣ ಮುಗಿಸಿದ ನಂತರ ಮನಃಶಾಸ್ತ್ರ ಮತ್ತು ಸಾಹಿತ್ಯ ವಿಷಯದಲ್ಲಿ ಪದವಿಪೂರ್ವ ಶಿಕ್ಷಣವನ್ನು ಮುಂದುವರಿಸಲು ಬೆಂಗಳೂರಿಗೆ ಬಂದಿದ್ದಳು.  ಎರಡು ವರ್ಷಗಳ ಹಿಂದೆ ತಂದೆಯಿಂದ ಕಾನೂನು ಬದ್ಧವಾಗಿ ವಿಚ್ಛೇದನ ಪಡೆದ ತನ್ನ ತಾಯಿಯನ್ನು ಏಕಾಂಗಿಯಾಗಿ ಬಿಟ್ಟು ಹೊರ ಬಂದಿದ್ದು ಇದೇ ಮೊದಲು.  ಕೃತಿ ಬಾಲ್ಯದಿಂದಲೂ ತನ್ನ ಪೋಷಕರ ವೈವಾಹಿಕ ಸಮಸ್ಯೆಯನ್ನು ನೋಡಿಕೊಂಡು ಬೆಳೆದವಳು. ...

ಮಕ್ಕಳ ಲೈಂಗಿಕ ಕಿರುಕುಳ ಎಂದರೇನು ?

http://kannada.whiteswanfoundation.org/article/what-is-child-sexual-abuse-and-how-is-it-reported/

ಈ ವ್ಯಾಖ್ಯಾನವು,  ವಿಶ್ವ ಆರೋಗ್ಯ ಸಂಸ್ಥೆಯ, 1999ರ ಮಕ್ಕಳ ದೌರ್ಜನ್ಯ ತಡೆಗಟ್ಟುವಿಕೆ  ಕುರಿತ ಸಮಾಲೋಚನೆಯ  ಆಧಾರಿತವಾಗಿದೆ. ಮಗುವಿಗೆ  ಲೈಂಗಿಕೆ ಕ್ರಿಯೆ ಬಗ್ಗೆ  ಗ್ರಹಿಸಲು  ಸಾಧ್ಯವಾಗದೇ ಇದ್ದಾಗ ಅಥವಾ ಪೂರ್ವ ಒಪ್ಪಿಗೆ ಇಲ್ಲದಿದ್ದರೆ , ಮಗುವಿನ ಶಾರೀರಿಕ ಬೆಳವಣಿಗೆ ಆಗದೇ ಇದ್ದಾಗ, ಅದನ್ನು ಲೈಂಗಿಕ ಕ್ರಿಯೆಗೆ ಒಳಪಡಿಸುವುದರೆ  ಅಥವ ಈ ಕ್ರಿಯೆ ಕಾನೂನು ಬಾಹಿರ  ಅಥವಾ ಸಾಮಾಜಿಕ ಬಾಹಿರವಾಗಿದ್ದರೆ , ಇದನ್ನು ಮಕ್ಕಳ ...

ಚಿಕಿತ್ಸೆಯ ವಿಧಗಳು

http://kannada.whiteswanfoundation.org/article/types-of-treatment/

ಚಿಕಿತ್ಸೆಯ ಬೇರೆ ಬೇರೆ ವಿಧಾನಗಳು ಯಾವವು? ಚಿಕಿತ್ಸೆಯ ಮೊದಲ ಹಂತವಾಗಿ ವೈದ್ಯರು ಕೂಲಂಕುಷವಾದ ರೋಗ ಪರೀಕ್ಷೆಯನ್ನು ಕೈಗೊಳ್ಳುತ್ತಾರೆ. ಈ ಪರೀಕ್ಷೆಯ ಆಧಾರದ ಮೇಲೆ ನಿರ್ದಿಷ್ಟವಾದ ಚಿಕಿತ್ಸೆಯನ್ನು ಸೂಚಿಸುತ್ತಾರೆ. ನಿಯಂತ್ರಿತ ಲಕ್ಷಣಗಳನ್ನು ಹೊಂದಿದ ಅಲ್ಪ ಪ್ರಮಾಣದ ಮಾನಸಿಕ ತೊಂದರೆಗಳಿಗೆ ಅಲ್ಪಾವಧಿಯ ಚಿಕಿತ್ಸೆ ಸಾಕಾಗಬಹುದು. ಗಂಭೀರವಾದ ಮಾನಸಿಕ ಅಸ್ವಸ್ಥತೆಯಿರುವ ವ್ಯಕ್ತಿಗಳಿಗೆ ಸೂಕ್ತವಾದ ಚಿಕಿತ್ಸೆ ನೀಡಲು ಮನೋವೈದ್ಯರು, ಮನೋವಿಜ್ಞಾನಿಗಳು, ಮಾನಸಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಯಕರ್ತರು ಒಟ್ಟಾಗಿ ಕಾರ್ಯನಿರ್ವಹಿಸಬೇಕಾಗಬಹುದು. ಚಿಕಿತ್ಸೆಯು ಈ ಕೆಳಗೆ ತಿಳಿಸಿದ ...

ನಿಮ್ಮ ಪ್ರೀತಿಪಾತ್ರರಿಗೆ ಮಾನಸಿಕ ತೊಂದರೆ ಇದೆ ಎಂದಾಗ

http://kannada.whiteswanfoundation.org/article/loved-ones-mental-illness/

ಗಂಭೀರ ಮತ್ತು ಉಲ್ಬಣಗೊಳ್ಳುತ್ತಿರುವ ಮಾನಸಿಕ ಖಾಯಿಲೆಯಿರುವ ವ್ಯಕ್ತಿಯನ್ನು ನೋಡಿಕೊಳ್ಳುವುದು ಅತ್ಯಂತ ಸವಾಲಿನ ಕಾರ್ಯ. ಆರೈಕೆದಾರರು ಅನಾರೋಗ್ಯ ಪೀಡಿತ ವ್ಯಕ್ತಿಯ ದೈನಂದಿನ ಆರೈಕೆಯ ಜೊತೆಗೆ ಔಷಧ ನೀಡುವುದು, ನಿಯಮಿತವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವುದು, ರೋಗಿಯ ಆಹಾರದ ಬಗ್ಗೆ ಕಾಳಜಿ ವಹಿಸುವುದು, ಮತ್ತು ಅವರ ಹಣಕಾಸಿನ ಅಗತ್ಯವನ್ನು ನೋಡಿಕೊಳ್ಳುವುದು ಸೇರಿದಂತೆ ಹಲವಾರು ಕೆಲಸಗಳನ್ನು ನಿರ್ವಹಿಸಬೇಕಾಗುತ್ತದೆ. ಆರೈಕೆದಾರರು ವ್ಯಕ್ತಿಯ ಬದಲಾದ ನಡವಳಿಕೆಯನ್ನು ಸಹಿಸಿಕೊಳ್ಳಬೇಕಾಗುತ್ತದೆ. ಇವೆಲ್ಲವೂ ಆರೈಕೆದಾರರಲ್ಲಿ ಅತಿಯಾದ ಒತ್ತಡ ಮತ್ತು ಹೊರೆಯನ್ನುಂಟು ಮಾಡುತ್ತದೆ. ತಮ್ಮ ಪ್ರೀತಿಪಾತ್ರರಿಗೆ ...

ಆಹಾರ ಕ್ರಮ ಮತ್ತು ಮಾನಸಿಕ ಆರೋಗ್ಯ

http://kannada.whiteswanfoundation.org/article/diet-and-mental-health/

'' ಆಹಾರ ನಿಮ್ಮ ಔಷಧಿಯಾಗದಿದ್ದರೆ, ಔಷಧಿಯೇ ನಿಮ್ಮ ಆಹಾರವಾಗುತ್ತದೆ ‘ – ಹಿಪೋಕ್ರೇಟಸ್‌ ಮನುಷ್ಯರಿಗೆ ಆಹಾರ ಮುಖ್ಯ. ದಿನನಿತ್ಯದ ಕೆಲಸ ಮಾಡಲು ನಮಗೆ ಶಕ್ತಿ ಬೇಕು. ಇದು ನಾವು ಉಣ್ಣುವ ಆಹಾರದಿಂದಲೇ ಸಿಗುತ್ತದೆ.  ಭಾರತದಲ್ಲಿ ಆಹಾರವೂ ಸಂಸ್ಕೃತಿಯ ಪ್ರತೀಕ.  ಕೆಲವು ಹಬ್ಬಗಳ ಸಂದರ್ಭದಲ್ಲಿ ಜನರು ವಿಶೇಷವಾದ ಸಿಹಿ ಖಾದ್ಯಗಳನ್ನು ತಯಾರಿಸುತ್ತಾರೆ.  ಉಪವಾಸವನ್ನು ಆಚರಿಸುವಂತ ಹಬ್ಬಗಳೂ ಇವೆ.  ವ್ಯಕ್ತಿಯ ಆಹಾರಾಭ್ಯಾಸ ಆತನ ಕೌಟುಂಬಿಕ ಹಿನ್ನೆಲೆ ಹಾಗೂ ಬೆಳೆದುಬಂದ ವಾತಾವರಣವನ್ನು ಅವಲಂಬಿಸುತ್ತದೆ. ಹಾಗಾಗಿಯೇ ಕೆಲವರು ...

ವಿದ್ಯಾರ್ಥಿಯೊಂದಿಗೆ ಸಂಭಾಷಣೆ

http://kannada.whiteswanfoundation.org/article/how-do-I-start-conversation/

ತರಗತಿಯ ಮನಸ್ಥಿತಿಯನ್ನು ಅಳೆಯಲು ಸಾಕಷ್ಟು ಸಮಯಾವಕಾಶ ತೆಗೆದುಕೊಳ್ಳಿ. ಆ ತರಗತಿಯಲ್ಲಿ ಯಾವುದೇ ವಿದ್ಯಾರ್ಥಿಯ ನಡತೆ ವಿಲಕ್ಷಣವಾಗಿದೆ ಎಂದು ನಿಮ್ಮ ಗಮನಕ್ಕೆ ಬಂದರೆ, ಆ ವಿದ್ಯಾರ್ಥಿಯ ಮೇಲೆ ಸ್ವಲ್ಪ ಸಮಯ ಹೆಚ್ಚಿನ ನಿಗಾ ವಹಿಸಿ. ಅಂಥ ವಿಲಕ್ಷಣ ನಡವಳಿಕೆ ಮುಂದುವರಿಯುತ್ತದೆಯೇ ಅಥವಾ ಅದು ಒಮ್ಮೆ ಮಾತ್ರ ಕಂಡುಬಂತೇ ಎಂದು ಪರಿಶೀಲಿಸಿ. ಇತರ ನಂಬಿಗಸ್ಥ ಸಹೋದ್ಯೋಗಿಗಳ ಜತೆಗೆ ಕೂಡಾ ಚರ್ಚಿಸಿ, ಇಂಥ ನಡವಳಿಕೆ ಅವರ ಪಾಠದ ವೇಳೆಯೂ ಕಂಡುಬರುತ್ತದೆಯೇ ಎಂದು ತಿಳಿದುಕೊಳ್ಳಿ. ಸಹೋದ್ಯೋಗಿಗಳ ...

ನಿರೂಪಣೆ: ಸಹಜವಾದ ನಮ್ಮ ಕುಟುಂಬದಲ್ಲಿ ಒಬ್ಬರಿಗೆ ಹೆಚ್ಚಿನ ಪ್ರೀತಿಯ ಅಗತ್ಯವಿದೆ

http://kannada.whiteswanfoundation.org/article/narrative-schizophrenia/

ನಮ್ಮ ಜೀವನ ಬದಲಾಗಿದ್ದು ನನ್ನ ಮಗಳಿಗೆ 20 ವರ್ಷ ತುಂಬಿದ ಸಂದರ್ಭದಲ್ಲಿ. ಬಾಲ್ಯದಲ್ಲೇನೂ ಸಮಸ್ಯೆಯಿರಲಿಲ್ಲ. ಶಾಲೆಯಲ್ಲಿ ಚಿನ್ನಾಗಿ ಓದುತ್ತಿದ್ದಳು, ಒಂದು ಸ್ನೇಹಿತರ ಗುಂಪಿತ್ತು. ಪಿ.ಯು.ಸಿ ಪರೀಕ್ಷೆಯಲ್ಲೂ ಆಕೆ ಉತ್ತಮ ಅಂಕಗಳನ್ನು ಪಡೆದು ವಿಜ್ಞಾನ ವಿಷಯವನ್ನು ಆಯ್ದುಕೊಂಡು ಪದವಿ ಕಾಲೇಜಿಗೆ ಸೇರಿದ್ದಳು. ಆ ನಂತರವೇ ಎಲ್ಲ ಸಮಸ್ಯೆಗಳೂ ಆರಂಭವಾಗಿದ್ದು. ಆಕೆ ನೇರವಾಗಿ ಕಾಲೇಜಿಂದ ಬಂದು ತನ್ನ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡು, ರಾತ್ರಿ ಊಟದ ಸಮಯದವರೆಗೂ ಹೊರಗೇ ಬರುತ್ತಿರಲಿಲ್ಲ. ಮೊದಮೊದಲಿಗೆ ನಾವು ...

Categories