Your search results under: "ಖಿನ್ನತೆ"

ಖಿನ್ನತೆ - ಆರೈಕೆದಾರರ ಒಳಬೇನೆ

http://kannada.whiteswanfoundation.org/article/depression-a-caregivers-malaise/

ಇತರ ಉದ್ಯೋಗಸ್ಥ ಮಹಿಳೆಯರಂತೆಯೇ ನಾನೂ ಸಹ ಓರ್ವ ವೃತ್ತಿಪರ ಅಧ್ಯಾಪಕಿಯಾಗಿ, ಯುವ ಮನಸ್ಸುಗಳ ಆಂತರಿಕ ಶಕ್ತಿಯನ್ನು ಹೆಚ್ಚಿಸುವ  ಹಾಗೂ ತಿದ್ದಿ-ತೀಡಿ ತರಬೇತಿಗೊಳಿಸುತ್ತ, ಬಹುಮುಖ ಸಾಮಾಜಿಕ ಪಾತ್ರಗಳನ್ನು ನಿರ್ವಹಿಸುತ್ತಿರುವ ವ್ಯಕ್ತಿ. ಪ್ರವಾಸಗಳ ಕುರಿತು ಓದಿ, ನೋಡಿ ತಿಳಿದುಕೊಳ್ಳುವ ಹವ್ಯಾಸಿಯಾದ ನಾನು ಇತ್ತೀಚೆಗೆ ಹೆಚ್ಚು ಪ್ರಯಾಣ ಮಾಡತೊಡಗಿದ್ದೇನೆ. ಮುಕ್ತ ಮನಸ್ಸನಿಂದ ವ್ಯವಹರಿಸುವುದು ನನಗೆ ಇಷ್ಟವಾಗುವುದಿಲ್ಲ. ಜೊತೆಗೆ ಹಲವು ಬಾರಿ ನನ್ನ ಬದುಕಿನುದ್ದಕ್ಕೂ ನನ್ನನ್ನು  ನಿತ್ರಾಣಗೊಳಿಸುವ ಖಿನ್ನತೆ ಮತ್ತು ಆತಂಕ ನನ್ನನ್ನು ದುರ್ಬಲಗೊಳಿಸಿವೆ. ಅವುಗಳನ್ನೆಲ್ಲ ನಿವಾರಿಸಿಕೊಳ್ಳುವ ಅವಕಾಶಗಳೇ ನನಗೆ ಎಂದೂ ಒದಗಿಬರಲಿಲ್ಲ. ಪ್ರತಿಸಲ ಈ ರೀತಿಯ ತೊಂದರೆಗೊಳಗಾದಾಗಲೂ ...

ಪ್ರಸವಾನಂತರದ ಮನೋವೈಕಲ್ಯ

http://kannada.whiteswanfoundation.org/article/postpartum-psychosis-severe-mental-illness-after-childbirth/

ಪ್ರಸವಾನಂತರದ ಮನೋವೈಕಲ್ಯ ಎಂದರೇನು? ಮೊದಲು ಯಾವುದೇ ಮನೋವೈಕಲ್ಯ  ಇಲ್ಲದ ಮಹಿಳೆಗೂ ಪ್ರಸವಾನಂತರದ ಮನೋವೈಕಲ್ಯ ಉಂಟಾಗಬಹುದು. ಇದು ತಾಯಿ, ಆಕೆಯ ಸಂಗಾತಿ ಮತ್ತು ಕುಟುಂಬದವರಿಗೆ ಭಯ ಹುಟ್ಟಿಸುತ್ತದೆ. ಇದು ಕೆಲವೇ ಅವಧಿ ಮಾತ್ರ ಕಾಡುವ ಸಮಸ್ಯೆ. ನಂತರ ಮಹಿಳೆಯರು ಸಂಪೂರ್ಣ ಗುಣಮುಖರಾಗುತ್ತಾರೆ.  ಪ್ರಮುಖ ಸೂಚನೆ: ಪ್ರಸವಾನಂತರದ ಮನೋವೈಕಲ್ಯ ಮಾನಸಿಕ ತುರ್ತು ಪರಿಸ್ಥಿತಿಯಾಗಿದ್ದು, ಶೀಘ್ರವಾಗಿ ವೈದ್ಯಕೀಯ ನೆರವಿನ ಅವಶ್ಯಕತೆಯಿರುತ್ತದೆ. ಈ ಕಾಯಿಲೆಯ ಸ್ವರೂಪವು ಅತ್ಯಂತ ನಾಟಕೀಯವಾಗಿದ್ದು, ರೋಗಿಯು ಹೆಚ್ಚಿನ ಸಲ ಅಸ್ಥಿರ ...

ಆತ್ಮಹತ್ಯೆಯಿಂದ ಕುಟುಂಬದಲ್ಲಾಗುವ ತಲ್ಲಣ

http://kannada.whiteswanfoundation.org/article/has-someone-you-know-taken-their-life/

ಒಂದು ಕುಟುಂಬದಲ್ಲಿ ಯಾರಾದರೂ ಆತ್ಮಹತ್ಯೆಗೆ ಶರಣಾದರೆ, ಅದು ಆ ಕುಟುಂಬದ ಮೇಲೆ ಬೀರುವ ಪರಿಣಾಮ ಭೀಕರವಾದುದು. ಮುಖ್ಯವಾಗಿ ಹಿತೈಶಿಗಳು ಅಥವಾ ಪೋಷಕರು ಈ ಆತ್ಮಹತ್ಯೆ ಕುರಿತು ನಾನಾ ಬಗೆಯಲ್ಲಿ ಯೋಚಿಸಬಹುದು. ತೀವ್ರ ದುಃಖ ಎದುರಿಸಲು ಅವರಿಗೆ ಕಷ್ಟಕರವಾಗಬಹುದು ಅಥವಾ ಸಾಧ್ಯವಾಗದೆ ಇರಬಹುದು. ನೋವು ಕಾಡಬಹುದು. ‘ನನಗೇಕೆ ಹೀಗಾಯಿತು?’. ‘ನಾನೇಕೆ ಆತನ/ಅವಳ ಮನಃಶಾಂತಿ ಅಥವಾ ಆತ್ಮಹತ್ಯೆ ಸಂಜ್ಞೆಗಳನ್ನು ಗುರುತಿಸಲಿಲ್ಲ’ ಅನ್ನಿಸಬಹುದು. ‘ಯಾಕೆ ಅವನು/ಅವಳು ಆತ್ಮಹತ್ಯೆಗೆ ಪ್ರಯತ್ನಿಸುವ ಮುನ್ನ ನನಗೆ ಕರೆ ಮಾಡಲಿಲ್ಲ?’ ...

ಜನರು ಏಕೆ ಆತ್ಮಹತ್ಯೆಗೆ ಶರಣಾಗುತ್ತಾರೆ?

http://kannada.whiteswanfoundation.org/article/understanding-suicide-better/

ಆತ್ಮಹತ್ಯೆ ಸಾಮಾನ್ಯವಾಗಿ ವರದಿಯಾಗುವಂತೆ ಒಂದು ಘಟನೆಗೆ ಸಂಬಂಧಿಸಿದ್ದಾಗಿರದೆ ಹಲವು ಅಂಶಗಳ ಸಮೀಕರಣದಿಂದಾಗಿರುತ್ತದೆ. ಆತ್ಮಹತ್ಯೆ ಒಂದು ಕಾರಣದಿಂದ ತೆಗೆದುಕೊಳ್ಳುವ ನಿರ್ಧಾರವಲ್ಲ.  35 ವರ್ಷದ ವಿವಾಹಿತ ಮಹಿಳೆ ಬೆಂಗಳೂರಿನಲ್ಲಿ ತನ್ನ 2 ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾದರು. ಆರ್ಥಿಕ ಸಮಸ್ಯೆ, ಪತಿಯ ಜೊತೆ ಸದಾ ಜಗಳ ಮತ್ತು ವಿವಾಹಿತ ಬದುಕಿನ ಕಷ್ಟಗಳನ್ನು ಸಹಿಸಲಾಗದೆ ಹಿಂದೊಮ್ಮೆ ಈ ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಳು. ಆಕೆಯ ಕುಟುಂಬದವರನ್ನು ವಿಚಾರಿಸಿದಾಗ ಆಕೆ ಕುಟುಂಬ ಮತ್ತು ಸ್ನೇಹಿತರ ಜೊತೆ ಬೆರೆಯದೆ ಅಂತರ್ಮುಖಿಯಾಗಿದ್ದಳು ಎಂಬ ವಿಷಯ ಗೊತ್ತಾಯಿತು. ...

ಮನಕ್ಕೆ ಕವಿದಿದ್ದ ಮುಸುಕು

http://kannada.whiteswanfoundation.org/article/manake-kavida-musuku/

24ರ ಹರೆಯದ ನಾನು, ಕಾಲೇಜಿನಿಂದ ಹೊರಬಂದಂತೆಯೇ, ಸಣ್ಣ ಶಿಶುವಿನಂತೆ ನಾ ಕಂಡ ಪ್ರತಿ ಹೊಸ ವಸ್ತು, ವಿಷಯಗಳನ್ನೂ ಬಹಳ ಅಚ್ಚರಿಯಿಂದ ನೋಡಿದೆ. ನರ್ಸರಿಯಿಂದ ಹಿಡಿದು ಎಂ.ಕಾಂ ಪದವಿ ಗಳಿಸುವವರೆಗೂ ನಾ ಕಂಡ ಹಾಗು ನಂಬಿದ ಒಂದೇ ಸತ್ಯ ‘ಯಶಸ್ಸು’. ನೃತ್ಯದಲ್ಲಿ, ಓದಿನಲ್ಲಿ ಮೇಲುಗೈ ಇತ್ತು. ಆಪ್ತ ಗೆಳೆಯರು, ಮನೆಯಲ್ಲಿ ಸುರಕ್ಷಿತ ವಾತಾವರಣ, ಒಳ್ಳೆ ಸಂಬಳ ನೀಡುವ ಕೆಲಸ. ಹೀಗಿರುವಾಗ ಖಿನ್ನತೆಗೊಳಗಾಗುವಶಷ್ಟು ಸಮಸ್ಯೆಯಾದರೂ ಏನು? ಮಾನಸಿಕ ಖಾಯಿಲೆಗಳು ಯಾರಿಗೆ ಬೇಕಾದರೂ ಬರಬಹುದು ...

ತಾಯ್ತನ, ಉದ್ಯೋಗ ಎರಡನ್ನೂ ನಿಭಾಯಿಸುವುದು ಹೇಗೆ?

http://kannada.whiteswanfoundation.org/article/working-motherhood/

ನಾನು ಉದ್ಯೋಗವನ್ನು ಬಿಡಬೇಕೇ? ನನ್ನ ಮಗುವಿಗಾಗಿ ಆಯಾಳನ್ನು ಗೊತ್ತು ಮಾಡಬೇಕೇ? ಈ ಯಾವ ಪ್ರಶ್ನೆಗಳಿಗೂ ಸೂಕ್ತವಾದ ಒಂದೇ ಉತ್ತರವಿಲ್ಲ. ಯಾವ ಉತ್ತರವು ನಿಮ್ಮ ಪರಿಸ್ಥಿತಿಗೆ ಸೂಕ್ತವೋ ಅದೇ ಸರಿಯಾದದ್ದು ಎನ್ನುತ್ತಾರೆ ಸಾಕ್ರಾ ವರ್ಲ್ಡ್ ಹಾಸ್ಪಿಟಲ್ ನಲ್ಲಿ ಕನ್ಸಲ್ಟಿಂಗ್ ಸೈಕಿಯಾಟ್ರಿಸ್ಟ್ ಆಗಿರುವ ಡಾ. ಸಬೀನಾ ರಾವ್. ಮೂರು ಮಕ್ಕಳ ತಾಯಿಯಾಗಿರುವ ಇವರು ತಮ್ಮ ಕಚೇರಿಯ ವೇಳೆಯಲ್ಲಿ ಸಡಿಲತೆ ತೋರಿಸಿದ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಿಗೆ ಆಭಾರಿಯಾಗಿದ್ದಾರೆ. ನಗರದ ಉದ್ಯೋಗಸ್ಥ ತಾಯಂದಿರು ತಪ್ಪಿತಸ್ಥ ಭಾವನೆಯಿಂದ ...

ಮೆನೋಪಾಸ್ ಮತ್ತು ಮಾನಸಿಕ ಆರೋಗ್ಯ

http://kannada.whiteswanfoundation.org/article/menopause-and-mental-health/

ಮೆನೋಪಾಸ್ ಎಂದರೇನು ?   ಋತುಚಕ್ರ,  ನೈಸರ್ಗಿಕವಾಗಿ ಮುಗಿದಾಗ ಅದನ್ನು ಮೆನೋಪಾಸ್ ಎನ್ನುತ್ತೇವೆ. ಸುಮಾರು 46 ರಿಂದ  48 ನೇ ವಯಸ್ಸಿನಲ್ಲಿ ಭಾರತೀಯ ಮಹಿಳೆಯರಲ್ಲಿ ಮೆನೋಪಾಸ್ ಶುರುವಾಗುತ್ತದೆ. ಅದಾಗ್ಯೂ ವೈದ್ಯಕೀಯ ಮತ್ತು ಜೀವನಶೈಲಿಯ ಆಧಾರದ ಮೇಲೆ ಮಹಿಳೆಯರಲ್ಲಿ ಬೇಗ ಅಥವಾ ನಿಧಾನವಾಗಿ  ಮುಟ್ಟು ನಿಲ್ಲುತ್ತದೆ.  ಕೆಲವರಿಗೆ  41 ರಿಂದ 50 ರ ವಯಸ್ಸಿನ ಅಂತರದೊಳಗೆ ಮುಟ್ಟು ನಿಲ್ಲಬಹುದು. ...

ಸಂದರ್ಶನ: ಯೋಗ ಮತ್ತು ಮಾನಸಿಕ ಆರೋಗ್ಯ

http://kannada.whiteswanfoundation.org/article/interview-yoga-and-mental-health/

ಹಿಂದಿನ ದಶಕಗಳ ಹಲವಾರು ಸಂಶೋಧನೆಗಳಿಂದ ಸಾಕಷ್ಟು ಬಗೆಯ ಮಾನಸಿಕ ಖಾಯಿಲೆಗಳಿಗೆ ಯೋಗ ಲಾಭದಾಯಕ, ಇದೊಂದು ಬಗೆಯ ಚಿಕಿತ್ಸೆ ಇದ್ದಂತೆ ಎಂಬುದು ಸಾಬೀತಾಗಿದೆ. ಈ ಕುರಿತು ವೈಟ್‌ಸ್ವ್ಯಾನ್‌ ಫೌಂಡೇಷನ್‌ನ ಪೆಟ್ರಿಷಿಯ ಪ್ರೀತಂ, ನಿಮ್ಹಾನ್ಸ್‌ನ ಸೈಕ್ಯಾಟ್ರಿ ವಿಭಾಗದ ಹೆಚ್ಚುವರಿ ಪ್ರಾಧ್ಯಾಪಕ ಡಾ.ಶಿವರಾಂ ವರಂಬಳ್ಳಿ ಅವರೊಂದಿಗೆ ನಡೆಸಿದ ಸಂದರ್ಶನದ ಸಾರ ಇಲ್ಲಿದೆ… ಮಾನಸಿಕ ಖಾಯಿಲೆ ಚಿಕಿತ್ಸೆಯಲ್ಲಿ ಯೋಗ ಹೇಗೆ ಲಾಭದಾಯಕ? ಕಳೆದ ಕೆಲ ವರ್ಷಗಳಿಂದ ನಾವು ಈ ಕ್ಷೇತ್ರದಲ್ಲಿ ತುಸು ಕೆಲಸ ಮಾಡುತ್ತಿದ್ದೇವೆ. ಗಂಭೀರವಾದ ...

ಸಹಾಯ ಕೇಳುವುದು ದೌರ್ಬಲ್ಯದ ಸಂಕೇತವಲ್ಲ

http://kannada.whiteswanfoundation.org/article/asking-for-help-is-not-a-sign-of-weakness/

‘ಸಂತೋಷವಾಗಿರುವುದು ಮತ್ತು ಒತ್ತಡ ರಹಿತವಾಗಿರುವುದು’, ‘ಭಾವನೆಗಳ ನಿರ್ವಹಣೆ’ ಮತ್ತು ‘ಬದುಕಿನ ಸವಾಲುಗಳ ಕುರಿತು ಜ್ಞಾನ’ ಎಂದು ಕಾಲೇಜಿಗೆ ಹೋಗುವ ಯುವಕರನ್ನು ಮಾನಸಿಕ ಆರೋಗ್ಯದ ಕುರಿತು ವೈಯಕ್ತಿಕ ಅಭಿಪ್ರಾಯ ಕೇಳಿದಾಗ ಅವರ ಸಮೀಕ್ಷೆಯಿಂದ ಬಂದ ಪ್ರತಿಕ್ರಿಯೆಗಳಿವು. ನಾವಿಲ್ಲಿ ಯುವಕರಿಂದ ಪಡೆದ ಉತ್ತರ ಒಂದರ್ಥದಲ್ಲಿ ಮಾನಸಿಕ ಆರೋಗ್ಯದ ವೈಜ್ಞಾನಿಕ ಪರಿಕಲ್ಪನೆಗೆ ಸರಿಸಮಾನವಾಗಿದೆ. ಭಾರತದ ಜನಸಂಖ್ಯೆಯಲ್ಲಿ ಯುವಕರು ಸಾಕಷ್ಟು ಪ್ರಮಾಣದಲ್ಲಿದ್ದಾರೆ. ಹೀಗಾಗಿ ಯುವಕರಲ್ಲಿ ಮಾನಸಿಕ ಆರೋಗ್ಯದ ಕಾಳಜಿ ಹಲವಾರು ಕಾರಣಗಳಿಂದ ಗಮನ ಸೆಳೆಯುತ್ತದೆ. ಅವರು ಬದುಕಿನಲ್ಲಿ ...

ಕಾಗ್ನೇಟಿವ್ ಬಿಹೆವಿಯರ್ ಥೆರಪಿ

http://kannada.whiteswanfoundation.org/article/cognitive-behavior-therapy/

ಜನರ ಭಾವನಾತ್ಮಕ ಪ್ರತಿಕ್ರಿಯೆಗಳು ಹಾಗೂ ನಡವಳಿಕೆಗಳು, ಜೀವನದಲ್ಲಿ ಅವರ ಅನುಭವಕ್ಕೆ ಬರುವ ಪ್ರತಿ ಘಟನೆ ಬಗೆಗಿನ ಯೋಚನೆ, ನಂಬಿಕೆ ಹಾಗೂ ಗ್ರಹಿಕೆಯಿಂದ ಗಾಢವಾಗಿ ಪ್ರಭಾವಿಸಿತ್ತವೆ. ಆದ್ದರಿಂದ ಸಹಜವಾಗಿಯೇ, ಜನ ಹೇಗೆ ಯೋಚಿಸುತ್ತಾರೆ ಎನ್ನುವುದು, ಅವರು ಅದನ್ನು ಹೇಗೆ ಗ್ರಹಿಸುತ್ತಾರೆ ಎನ್ನುವುದನ್ನು ಅವಲಂಬಿಸಿರುತ್ತದೆ ಹಾಗೂ ಅಂತಿಮವಾಗಿ ಅದು ಅವರ ನಡವಳಿಕೆಯನ್ನು ನಿರ್ಧರಿಸುತ್ತದೆ. ಉದಾಹರಣೆಗೆ ಖಿನ್ನತೆಯಿಂದ ಇರುವ ಜನರು ತಮ್ಮ ಬಗ್ಗೆ, ಇತರರ ಬಗ್ಗೆ ಹಾಗೂ ಇಡೀ ವಿಶ್ವದ ಬಗ್ಗೆ ತಪ್ಪು ಯೋಚನೆ ...

Categories