Your search results under: "ಖಿನ್ನತೆ"

ಮನಕ್ಕೆ ಕವಿದಿದ್ದ ಮುಸುಕು

http://kannada.whiteswanfoundation.org/article/manake-kavida-musuku/

24ರ ಹರೆಯದ ನಾನು, ಕಾಲೇಜಿನಿಂದ ಹೊರಬಂದಂತೆಯೇ, ಸಣ್ಣ ಶಿಶುವಿನಂತೆ ನಾ ಕಂಡ ಪ್ರತಿ ಹೊಸ ವಸ್ತು, ವಿಷಯಗಳನ್ನೂ ಬಹಳ ಅಚ್ಚರಿಯಿಂದ ನೋಡಿದೆ. ನರ್ಸರಿಯಿಂದ ಹಿಡಿದು ಎಂ.ಕಾಂ ಪದವಿ ಗಳಿಸುವವರೆಗೂ ನಾ ಕಂಡ ಹಾಗು ನಂಬಿದ ಒಂದೇ ಸತ್ಯ ‘ಯಶಸ್ಸು’. ನೃತ್ಯದಲ್ಲಿ, ಓದಿನಲ್ಲಿ ಮೇಲುಗೈ ಇತ್ತು. ಆಪ್ತ ಗೆಳೆಯರು, ಮನೆಯಲ್ಲಿ ಸುರಕ್ಷಿತ ವಾತಾವರಣ, ಒಳ್ಳೆ ಸಂಬಳ ನೀಡುವ ಕೆಲಸ. ಹೀಗಿರುವಾಗ ಖಿನ್ನತೆಗೊಳಗಾಗುವಶಷ್ಟು ಸಮಸ್ಯೆಯಾದರೂ ಏನು? ಮಾನಸಿಕ ಖಾಯಿಲೆಗಳು ಯಾರಿಗೆ ಬೇಕಾದರೂ ಬರಬಹುದು ...

ತಾಯ್ತನ, ಉದ್ಯೋಗ ಎರಡನ್ನೂ ನಿಭಾಯಿಸುವುದು ಹೇಗೆ?

http://kannada.whiteswanfoundation.org/article/working-motherhood/

ನಾನು ಉದ್ಯೋಗವನ್ನು ಬಿಡಬೇಕೇ? ನನ್ನ ಮಗುವಿಗಾಗಿ ಆಯಾಳನ್ನು ಗೊತ್ತು ಮಾಡಬೇಕೇ? ಈ ಯಾವ ಪ್ರಶ್ನೆಗಳಿಗೂ ಸೂಕ್ತವಾದ ಒಂದೇ ಉತ್ತರವಿಲ್ಲ. ಯಾವ ಉತ್ತರವು ನಿಮ್ಮ ಪರಿಸ್ಥಿತಿಗೆ ಸೂಕ್ತವೋ ಅದೇ ಸರಿಯಾದದ್ದು ಎನ್ನುತ್ತಾರೆ ಸಾಕ್ರಾ ವರ್ಲ್ಡ್ ಹಾಸ್ಪಿಟಲ್ ನಲ್ಲಿ ಕನ್ಸಲ್ಟಿಂಗ್ ಸೈಕಿಯಾಟ್ರಿಸ್ಟ್ ಆಗಿರುವ ಡಾ. ಸಬೀನಾ ರಾವ್. ಮೂರು ಮಕ್ಕಳ ತಾಯಿಯಾಗಿರುವ ಇವರು ತಮ್ಮ ಕಚೇರಿಯ ವೇಳೆಯಲ್ಲಿ ಸಡಿಲತೆ ತೋರಿಸಿದ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಿಗೆ ಆಭಾರಿಯಾಗಿದ್ದಾರೆ. ನಗರದ ಉದ್ಯೋಗಸ್ಥ ತಾಯಂದಿರು ತಪ್ಪಿತಸ್ಥ ಭಾವನೆಯಿಂದ ...

ಮೆನೋಪಾಸ್ ಮತ್ತು ಮಾನಸಿಕ ಆರೋಗ್ಯ

http://kannada.whiteswanfoundation.org/article/menopause-and-mental-health/

ಮೆನೋಪಾಸ್ ಎಂದರೇನು ?   ಋತುಚಕ್ರ,  ನೈಸರ್ಗಿಕವಾಗಿ ಮುಗಿದಾಗ ಅದನ್ನು ಮೆನೋಪಾಸ್ ಎನ್ನುತ್ತೇವೆ. ಸುಮಾರು 46 ರಿಂದ  48 ನೇ ವಯಸ್ಸಿನಲ್ಲಿ ಭಾರತೀಯ ಮಹಿಳೆಯರಲ್ಲಿ ಮೆನೋಪಾಸ್ ಶುರುವಾಗುತ್ತದೆ. ಅದಾಗ್ಯೂ ವೈದ್ಯಕೀಯ ಮತ್ತು ಜೀವನಶೈಲಿಯ ಆಧಾರದ ಮೇಲೆ ಮಹಿಳೆಯರಲ್ಲಿ ಬೇಗ ಅಥವಾ ನಿಧಾನವಾಗಿ  ಮುಟ್ಟು ನಿಲ್ಲುತ್ತದೆ.  ಕೆಲವರಿಗೆ  41 ರಿಂದ 50 ರ ವಯಸ್ಸಿನ ಅಂತರದೊಳಗೆ ಮುಟ್ಟು ನಿಲ್ಲಬಹುದು. ...

ಸಂದರ್ಶನ: ಯೋಗ ಮತ್ತು ಮಾನಸಿಕ ಆರೋಗ್ಯ

http://kannada.whiteswanfoundation.org/article/interview-yoga-and-mental-health/

ಹಿಂದಿನ ದಶಕಗಳ ಹಲವಾರು ಸಂಶೋಧನೆಗಳಿಂದ ಸಾಕಷ್ಟು ಬಗೆಯ ಮಾನಸಿಕ ಖಾಯಿಲೆಗಳಿಗೆ ಯೋಗ ಲಾಭದಾಯಕ, ಇದೊಂದು ಬಗೆಯ ಚಿಕಿತ್ಸೆ ಇದ್ದಂತೆ ಎಂಬುದು ಸಾಬೀತಾಗಿದೆ. ಈ ಕುರಿತು ವೈಟ್‌ಸ್ವ್ಯಾನ್‌ ಫೌಂಡೇಷನ್‌ನ ಪೆಟ್ರಿಷಿಯ ಪ್ರೀತಂ, ನಿಮ್ಹಾನ್ಸ್‌ನ ಸೈಕ್ಯಾಟ್ರಿ ವಿಭಾಗದ ಹೆಚ್ಚುವರಿ ಪ್ರಾಧ್ಯಾಪಕ ಡಾ.ಶಿವರಾಂ ವರಂಬಳ್ಳಿ ಅವರೊಂದಿಗೆ ನಡೆಸಿದ ಸಂದರ್ಶನದ ಸಾರ ಇಲ್ಲಿದೆ… ಮಾನಸಿಕ ಖಾಯಿಲೆ ಚಿಕಿತ್ಸೆಯಲ್ಲಿ ಯೋಗ ಹೇಗೆ ಲಾಭದಾಯಕ? ಕಳೆದ ಕೆಲ ವರ್ಷಗಳಿಂದ ನಾವು ಈ ಕ್ಷೇತ್ರದಲ್ಲಿ ತುಸು ಕೆಲಸ ಮಾಡುತ್ತಿದ್ದೇವೆ. ಗಂಭೀರವಾದ ...

ಸಹಾಯ ಕೇಳುವುದು ದೌರ್ಬಲ್ಯದ ಸಂಕೇತವಲ್ಲ

http://kannada.whiteswanfoundation.org/article/asking-for-help-is-not-a-sign-of-weakness/

‘ಸಂತೋಷವಾಗಿರುವುದು ಮತ್ತು ಒತ್ತಡ ರಹಿತವಾಗಿರುವುದು’, ‘ಭಾವನೆಗಳ ನಿರ್ವಹಣೆ’ ಮತ್ತು ‘ಬದುಕಿನ ಸವಾಲುಗಳ ಕುರಿತು ಜ್ಞಾನ’ ಎಂದು ಕಾಲೇಜಿಗೆ ಹೋಗುವ ಯುವಕರನ್ನು ಮಾನಸಿಕ ಆರೋಗ್ಯದ ಕುರಿತು ವೈಯಕ್ತಿಕ ಅಭಿಪ್ರಾಯ ಕೇಳಿದಾಗ ಅವರ ಸಮೀಕ್ಷೆಯಿಂದ ಬಂದ ಪ್ರತಿಕ್ರಿಯೆಗಳಿವು. ನಾವಿಲ್ಲಿ ಯುವಕರಿಂದ ಪಡೆದ ಉತ್ತರ ಒಂದರ್ಥದಲ್ಲಿ ಮಾನಸಿಕ ಆರೋಗ್ಯದ ವೈಜ್ಞಾನಿಕ ಪರಿಕಲ್ಪನೆಗೆ ಸರಿಸಮಾನವಾಗಿದೆ. ಭಾರತದ ಜನಸಂಖ್ಯೆಯಲ್ಲಿ ಯುವಕರು ಸಾಕಷ್ಟು ಪ್ರಮಾಣದಲ್ಲಿದ್ದಾರೆ. ಹೀಗಾಗಿ ಯುವಕರಲ್ಲಿ ಮಾನಸಿಕ ಆರೋಗ್ಯದ ಕಾಳಜಿ ಹಲವಾರು ಕಾರಣಗಳಿಂದ ಗಮನ ಸೆಳೆಯುತ್ತದೆ. ಅವರು ಬದುಕಿನಲ್ಲಿ ...

ಕಾಗ್ನೇಟಿವ್ ಬಿಹೆವಿಯರ್ ಥೆರಪಿ

http://kannada.whiteswanfoundation.org/article/cognitive-behavior-therapy/

ಜನರ ಭಾವನಾತ್ಮಕ ಪ್ರತಿಕ್ರಿಯೆಗಳು ಹಾಗೂ ನಡವಳಿಕೆಗಳು, ಜೀವನದಲ್ಲಿ ಅವರ ಅನುಭವಕ್ಕೆ ಬರುವ ಪ್ರತಿ ಘಟನೆ ಬಗೆಗಿನ ಯೋಚನೆ, ನಂಬಿಕೆ ಹಾಗೂ ಗ್ರಹಿಕೆಯಿಂದ ಗಾಢವಾಗಿ ಪ್ರಭಾವಿಸಿತ್ತವೆ. ಆದ್ದರಿಂದ ಸಹಜವಾಗಿಯೇ, ಜನ ಹೇಗೆ ಯೋಚಿಸುತ್ತಾರೆ ಎನ್ನುವುದು, ಅವರು ಅದನ್ನು ಹೇಗೆ ಗ್ರಹಿಸುತ್ತಾರೆ ಎನ್ನುವುದನ್ನು ಅವಲಂಬಿಸಿರುತ್ತದೆ ಹಾಗೂ ಅಂತಿಮವಾಗಿ ಅದು ಅವರ ನಡವಳಿಕೆಯನ್ನು ನಿರ್ಧರಿಸುತ್ತದೆ. ಉದಾಹರಣೆಗೆ ಖಿನ್ನತೆಯಿಂದ ಇರುವ ಜನರು ತಮ್ಮ ಬಗ್ಗೆ, ಇತರರ ಬಗ್ಗೆ ಹಾಗೂ ಇಡೀ ವಿಶ್ವದ ಬಗ್ಗೆ ತಪ್ಪು ಯೋಚನೆ ...

ಮಾನಸಿಕ ಅಸ್ವಸ್ಥತೆ ಹಾಗೂ ಹಿಂಸಾ ಪ್ರವೃತ್ತಿ

http://kannada.whiteswanfoundation.org/article/mental-health-and-violence/

ಒಬ್ಬ ಮನುಷ್ಯ ಇನ್ನೊಬ್ಬನ ಮೇಲೆ ತೋರಿಸಬಹುದಾದ ಹಿಂಸೆ ಅಥವಾ ಕ್ರೌರ್ಯ ಪ್ರವೃತ್ತಿ ಹೊಸದೇನಲ್ಲ. ಅನಾದಿ ಕಾಲದಿಂದಲೂ ಮಾನವ ಜನಾಂಗದಲ್ಲಿ ಬೆಳೆದುಕೊಂಡು ಬಂದಿರುವ ಈ ಪಾಶವೀ ಪ್ರವೃತ್ತಿ ನಾಗರಿಕ ಸಮಾಜಕ್ಕೆ ಒಂದು ಕಳಂಕ. ಮಾನವನ ವಿಕಾಸವಾಗಿ ನಾಗರಿಕತೆ ಬೆಳೆದಂತೆಲ್ಲ ಹಿಂಸಾತ್ಮಕ ಸ್ವಭಾವವೆನ್ನುವುದು ಒಂದು ಪಿಡುಗಿನಂತೆ ಕಂಡುಬರುತ್ತದೆ. ಈ ಕಾಲದಲ್ಲಿ ಹಿಂಸಾತ್ಮಕ ಪ್ರವೃತ್ತಿಯನ್ನು ಅಪರಾಧವೆಂದೇ ಪರಿಗಣಿಸಲಾಗುತ್ತದೆ. ಇಂತಹ ಪ್ರವೃತ್ತಿಗಳಿಗೆ ಕಾನೂನಿನ ವ್ಯಾಪ್ತಿಯಲ್ಲಿ ಕಠಿಣ ಶಿಕ್ಷೆಯನ್ನೂ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನೋಡಿದಾಗ, ಮಾನಸಿಕ ರೋಗಿಗಳನ್ನು ...

ನಿಕಟ ಸಹಚರರಲ್ಲಿ ಹಿಂಸೆ

http://kannada.whiteswanfoundation.org/article/women-affected-by-intimate-partner-violence/

ನಿಕಟ ಸಂಬಂಧಗಳಲ್ಲಿ ಕಂಡುಬರುವ ದೈಹಿಕ, ಲೈಂಗಿಕ ಅಥವಾ ಮಾನಸಿಕ ಹಾನಿಯನ್ನುಂಟು ಮಾಡುವ ನಡವಳಿಕೆಯನ್ನು ನಿಕಟ ಸಂಬಂಧಗಳ ದೌರ್ಜನ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆ ವಿವರಿಸುತ್ತದೆ. ಇದು ದೈಹಿಕ ಆಕ್ರಮಣಶೀಲತೆ, ಲೈಂಗಿಕ ದಬ್ಬಾಳಿಕೆ, ಮಾನಸಿಕ ನಿಂದನೆ ಮತ್ತು ಹಿಡಿತ ಸಾಧಿಸುವ ನಡವಳಿಕೆಯನ್ನೂ ಒಳಗೊಂಡಿರುತ್ತದೆ. ಯಾವುದೇ ಜನಾಂಗ, ವಯಸ್ಸು ಅಥವಾ ಧರ್ಮಕ್ಕೆ  ಸೇರಿದವರು ನಿಕಟ ಸಂಬಂಧಗಳ ದೌರ್ಜನ್ಯಕ್ಕೆ ಒಳಗಾಗಬಹುದು. ಮದುವೆಯಾದ ದಂಪತಿಗಳಲ್ಲಿ, ಒಟ್ಟಿಗೆ ವಾಸಿಸುತ್ತಿರುವ ಅಥವಾ ನಿಕಟ ಸಂಬಂಧವನ್ನು ಹೊಂದಿರುವವರ ನಡುವೆ ಈ ದೌರ್ಜನ್ಯ ಉಂಟಾಗಬಹುದು. ಇದು ಎಲ್ಲಾ ಸಾಮಾಜಿಕ ಆರ್ಥಿಕ ಹಿನ್ನೆಲೆಯ ಮತ್ತು ಶೈಕ್ಷಣಿಕ ಅರ್ಹತೆಯ ವ್ಯಕ್ತಿಗಳ ನಡುವೆ ಕಂಡುಬರಬಹುದು. ...

ವೃದ್ಧರ ಯೋಗಕ್ಷೇಮವನ್ನು ಉತ್ತಮಗೊಳಿಸಲು ನೀವೇನು ಮಾಡಬಹುದು?

http://kannada.whiteswanfoundation.org/article/what-can-you-do-to-enhance-wellbeing-in-the-elderly/

ಡಾ. ಗರಿಮಾ ಶ್ರೀವಾಸ್ತವ ವಯಸ್ಸಾಗುವುದು ಎಂದರೆ ದೈಹಿಕ, ಬೌದ್ಧಿಕ, ಸಾಮಾಜಿಕ ಹಾಗೂ ಕೌಟುಂಬಿಕ ಸಾಮರ್ಥ್ಯಗಳು ಕಡಿಮೆಯಾಗುತ್ತ ಹೋಗುವುದು; ಹಾಗೂ ಅಶಕ್ತತೆಯ ಕಾರಣದಿಂದ ದೈನಂದಿನ ಚಟುವಟಿಕೆಗಳಿಗೆ ಇತರರನ್ನು ಅವಲಂಬಿಸುವ ಅಗತ್ಯ ಹೆಚ್ಚಾಗುತ್ತ ಹೋಗುವುದು. ಆದರೆ, ವಯೋವೃದ್ಧರ ದೈಹಿಕ ಯೋಗಕ್ಷೇಮಕ್ಕೆ ಕೊಡುವಷ್ಟು ಪ್ರಾಮುಖ್ಯವನ್ನು ಅವರ ಮಾನಸಿಕ ಯೋಗಕ್ಷೇಮಕ್ಕೆ ಕೊಡಲಾಗುತ್ತಿಲ್ಲ. ವೃದ್ಧಾಪ್ಯದ ಕುರಿತು ಇರುವ ನಕಾರಾತ್ಮಕ ಚಿಂತನೆಯ ಕಾರಣದಿಂದಲೇ ಇತ್ತೀಚೆಗೆ ವೃದ್ಧರ ಸಾಮರ್ಥ್ಯ ಕಡಿಮೆಯಾಗಿ, ಮರಣ ಪ್ರಮಾಣದಲ್ಲಿ ಹೆಚ್ಚಾಗತೊಡಗಿದೆ ಎಂದು ...

Categories