Your search results under: "ಖಿನ್ನತೆ"

ಪ್ರಸವಾ ನಂತರದ ಖಿನ್ನತೆ

http://kannada.whiteswanfoundation.org/article/are-mood-issues-common-depression/

ಪ್ರಸವಾವಧಿಯ ಸಮಯ:  ಗರ್ಭಧಾರಣೆಯ 22ನೆಯ ವಾರದಿಂದ ಆರಂಭವಾಗಿ ಶಿಶು ಜನನದ 7ನೆಯ ದಿನದವರೆಗಿನ ಅವಧಿಯನ್ನು ಪ್ರಸವಾವಧಿ ಎನ್ನುತ್ತಾರೆ. ಈ ಅವಧಿಯಲ್ಲಿ ತಾಯಿ ಮತ್ತು ಕುಟುಂಬದ ಸದಸ್ಯರು ತಮ್ಮ ಜೀವನಶೈಲಿಯಲ್ಲಿ ಬಹಳಷ್ಟು ಬದಲಾವಣೆಗಳನ್ನು  ಮಾಡಿಕೊಳ್ಳಬೇಕಾಗುತ್ತದೆ. ಸಹಜವಾದ ಬೇಬಿ ಬ್ಲೂ ಇದು ಸಹಜವಲ್ಲ ಶಿಶುವಿನ ಜನನದ 2 ರಿಂದ 5 ದಿನಗಳ ಅವಧಿಯಲ್ಲಿ ಕೆಲವು ನೂತನ ತಾಯಂದಿರು ಬೇಬಿ ಬ್ಲೂ ಗೆ ಒಳಗಾಗುತ್ತಾರೆ. ...

ಗರ್ಭಿಣಿಯರಲ್ಲಿ ಖಿನ್ನತೆ

http://kannada.whiteswanfoundation.org/article/depression-during-pregnancy/

ತಾಯ್ತನವು ಮಹಿಳೆಯ ಜೀವನದ ಒಂದು ಸಂಕೀರ್ಣ ಅವಧಿಯಾಗಿದೆ. ಮಹಿಳೆಯ ಮಾನಸಿಕ ಮತ್ತು ದೈಹಿಕ ಆರೋಗ್ಯವು ಈ ಸಮಯದಲ್ಲಿ ಕುಸಿಯುವುದರಿಮದ ಪ್ರತಿಯೊಂದು ಭಾವೀ ತಾಯಿಗೂ ಈ ಅವಧಿಯಲ್ಲಿ ಸರಿಯಾದ ಕಾಳಜಿ ಮತ್ತು ಪರಾನುಭೂತಿಯ ಅವಶ್ಯಕತೆಯಿರುತ್ತದೆ. ಕೆಲವು ಮಹಿಳೆಯರಿಗೆ ಗರ್ಭಧಾರಣೆಯು ಸಂತೋಷದ ಅವಧಿಯಾಗಿದ್ದರೆ, ಇನ್ನು ಕೆಲವರಿಗೆ ಸವಾಲಿನ ಸಮಯವಾಗಿರುತ್ತದೆ. ಹಲವಾರು ಜೈವಿಕ ಮತ್ತು ಮನೋಸಾಮಾಜಿಕ ಅಂಶಗಳು ಅವರಲ್ಲಿ ಖಿನ್ನತೆ, ಆತಂಕ, ಒಸಿಡಿ ಮತ್ತು ಪ್ರಸವಾನಂತರದ ಸೈಕೋಸಿಸ್ ನಂತಹ ಮಾನಸಿಕ ಸಮಸ್ಯೆಯನ್ನು ಉಂಟುಮಾಡುತ್ತವೆ. ಗರ್ಭಿಣಿಯ ...

ಪ್ರಸವಾನಂತರದ ಖಿನ್ನತೆ ಬಗ್ಗೆ ನನಗೆ ತಿಳಿಸದೆ ಇರುವ ವಿಷಯಗಳು

http://kannada.whiteswanfoundation.org/article/what-they-didnt-tell-me-about-postpartum-depression/

ನೀವು ಗರ್ಭಿಣಿಯಾಗಿರುವಾಗ ಅವರು ಬಹಳಷ್ಟು ವಿಷಯಗಳ ಬಗ್ಗೆ ತಿಳಿಸುತ್ತಾರೆ. ಇಲ್ಲಿ ಅವರೆಂದರೆ ಕುಟುಂಬದವರು, ಪುಸ್ತಕಗಳು, ವೆಬ್ ಸೈಟುಗಳು,  ಅಥವಾ ಆ ಅನುಭವವನ್ನು ದಾಟಿ, ಅದರ ಗುರುತನ್ನು ಉಳಿಸಿಕೊಂಡಿರುವ ಸ್ನೇಹಿತರು, ಅವರು ನಿಮಗೆ ಏನನ್ನು ತಿನ್ನಬೇಕು ಮತ್ತು ಏನನ್ನು ತಿನ್ನಬಾರದು ಎಂದು ತಿಳಿಸುತ್ತಾರೆ. ಯಾವ ವ್ಯಯಾಮ ಮಾಡಬೇಕು, ಎಷ್ಟು ಮಾಡಬೇಕು ಎಂದು ತಿಳಿಸುತ್ತಾರೆ. ಏನನ್ನು ಧರಿಸಬೇಕು, ಏನನ್ನು ಮಾಡಬಾರದು, ಯಾವ ಔಷಧಗಳನ್ನು ತೆಗೆದುಕೊಳ್ಳಬೇಕು ಎಂಬಿತ್ಯಾದಿ ವಿಷಯಗಳನ್ನು ತಿಳಿಸುತ್ತಾರೆ. ಆದರೆ ಅವರು ಪ್ರಸವಾನಂತರದ ...

ಖಿನ್ನತೆ - ಆರೈಕೆದಾರರ ಒಳಬೇನೆ

http://kannada.whiteswanfoundation.org/article/depression-a-caregivers-malaise/

ಇತರ ಉದ್ಯೋಗಸ್ಥ ಮಹಿಳೆಯರಂತೆಯೇ ನಾನೂ ಸಹ ಓರ್ವ ವೃತ್ತಿಪರ ಅಧ್ಯಾಪಕಿಯಾಗಿ, ಯುವ ಮನಸ್ಸುಗಳ ಆಂತರಿಕ ಶಕ್ತಿಯನ್ನು ಹೆಚ್ಚಿಸುವ  ಹಾಗೂ ತಿದ್ದಿ-ತೀಡಿ ತರಬೇತಿಗೊಳಿಸುತ್ತ, ಬಹುಮುಖ ಸಾಮಾಜಿಕ ಪಾತ್ರಗಳನ್ನು ನಿರ್ವಹಿಸುತ್ತಿರುವ ವ್ಯಕ್ತಿ. ಪ್ರವಾಸಗಳ ಕುರಿತು ಓದಿ, ನೋಡಿ ತಿಳಿದುಕೊಳ್ಳುವ ಹವ್ಯಾಸಿಯಾದ ನಾನು ಇತ್ತೀಚೆಗೆ ಹೆಚ್ಚು ಪ್ರಯಾಣ ಮಾಡತೊಡಗಿದ್ದೇನೆ. ಮುಕ್ತ ಮನಸ್ಸನಿಂದ ವ್ಯವಹರಿಸುವುದು ನನಗೆ ಇಷ್ಟವಾಗುವುದಿಲ್ಲ. ಜೊತೆಗೆ ಹಲವು ಬಾರಿ ನನ್ನ ಬದುಕಿನುದ್ದಕ್ಕೂ ನನ್ನನ್ನು  ನಿತ್ರಾಣಗೊಳಿಸುವ ಖಿನ್ನತೆ ಮತ್ತು ಆತಂಕ ನನ್ನನ್ನು ದುರ್ಬಲಗೊಳಿಸಿವೆ. ಅವುಗಳನ್ನೆಲ್ಲ ನಿವಾರಿಸಿಕೊಳ್ಳುವ ಅವಕಾಶಗಳೇ ನನಗೆ ಎಂದೂ ಒದಗಿಬರಲಿಲ್ಲ. ಪ್ರತಿಸಲ ಈ ರೀತಿಯ ತೊಂದರೆಗೊಳಗಾದಾಗಲೂ ...

ಮಾದಕದ್ರವ್ಯ ವ್ಯಸನ (ಡ್ರಗ್ ಅಡಿಕ್ಷನ್) : ಔಷಧೋಪಚಾರ ಮತ್ತು ಚಿಕಿತ್ಸೆ

http://kannada.whiteswanfoundation.org/article/addicted-to-drugs-how-can-medication-and-therapy-help/

ಡ್ರಗ್ ಅಡಿಕ್ಷನ್ ಎಂದರೇನು? ವ್ಯಕ್ತಿಯೊಬ್ಬ ಪ್ರತಿನಿತ್ಯ ಮಾದಕ ವಸ್ತುಗಳನ್ನು ಬಳಸುವ ಅನಾರೋಗ್ಯಕರ ಪ್ರವೃತ್ತಿಯನ್ನು ಮಾದಕದ್ರವ್ಯ ವ್ಯಸನ (ಡ್ರಗ್ ಅಡಿಕ್ಷನ್) ಅಥವಾ ಮಾದಕ ವಸ್ತುಗಳ ದುರುಪಯೋಗ ಎನ್ನಬಹುದು. ಇದನ್ನು ಸೇವಿಸಿದರೆ ಮಾತ್ರ ಸ್ವಾಭಾವಿಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಈ ವ್ಯಸನಕ್ಕೆ ದಾಸರಾದವರು ಭಾವಿಸಿರುತ್ತಾರೆ. ವ್ಯಕ್ತಿಯೊಬ್ಬ ಪ್ರತಿದಿನ ನಿರಂತರವಾಗಿ ಮಾದಕ ವಸ್ತುಗಳನ್ನು ಬಳಸಲು ಹಂಬಲಿಸುತ್ತಿದ್ದರೆ, ಅದಕ್ಕಾಗಿ ಹಾತೊರೆಯುತ್ತಾರೆ ಮತ್ತು ಅದರ ಹೊರತಾಗಿ ಬದುಕಲು ಸಾಧ್ಯವೇ ಇಲ್ಲ ಎಂಬಷ್ಟು ಆ ಚಟಕ್ಕೆ ಅವಲಂಬಿತರಾಗಿರುತ್ತಾರೆ. ಮಾದಕ ವ್ಯಸನವು ...

ಮದ್ಯಪಾನ : ದುರಾಚಾರ

http://kannada.whiteswanfoundation.org/article/getting-over-an-alcohol-addiction/

ಪರಸ್ಪರ ಸಂಬಂಧಗಳಲ್ಲಿ, ಶರೀರ, ಮನಸ್ಸು, ಹಾಗೂ ಸಮಾಜದ ಮೇಲೆ ಕೆಟ್ಟ ಪ್ರಭಾವ ಬೀರುವದೆಂಬ ಅರಿವಿದ್ದರೂ ಮತ್ತೆ ಮತ್ತೆ ಮದ್ಯಪಾನ ಮಾಡುವಂತೆ ವ್ಯಕ್ತಿಯನ್ನು ಪ್ರೇರೇಪಿಸುವ ಸ್ಥಿತಿಯನ್ನು ಮದ್ಯಪಾನ ದುರಾಚಾರ ಅಥವಾ ಅಲ್ಕೋಹಾಲ್ ಅಬ್ಯೂಸ್ (alochol abuse) ಎಂದು ಹೇಳಬಹುದು. ಯಾವ ವ್ಯಕ್ತಿಗೆ ಕುಡಿತವನ್ನು ಒಮ್ಮೆ ಆರಂಭಿಸಿದರೆ ಮತ್ತೆ ನಿಲ್ಲಿಸಲು ಆಗುವುದಿಲ್ಲವೋ ಅವರನ್ನು ಕುಡಿತದ ಚಟದಿಂದ ನರಳುತ್ತಿರುವವರು ಎಂದು ಹೇಳಲಾಗುತ್ತದೆ. ಭಾರತದಲ್ಲಿ 30% ಪುರುಷ ಮತ್ತು 5% ಮಹಿಳೆಯರು ನಿರಂತರವಾಗಿ ಮದ್ಯಪಾನ ಮಾಡುತ್ತಾರೆಂದು ಅಂದಾಜಿಸಲಾಗಿದೆ. ಹೆಚ್ಚಿನ ಯುವಜನರು ಮೊದಲಿಗೆ ಕುತೂಹಲಕ್ಕಾಗಿ ...

ವ್ಯಸನ: ಆಯ್ಕೆಯ ವಿಚಾರವೇ?

http://kannada.whiteswanfoundation.org/article/addiction-is-it-a-matter-of-choice/

ರೋಹಿತ್ ಕಾಲೇಜಿಗೆ ಸೇರಿದಾಗಿನಿಂದ ಧೂಮಪಾನ ಮಾಡಲು ಆರಂಭಿಸಿದ್ದ. ಅವನಿಗೆ ಹದಿಹರೆಯದ ಸ್ನೇಹಿತರ ಒಂದು ಬಳಗವಿತ್ತು, ಅವರೆಲ್ಲರೂ ಧೂಮಪಾನ ಮಾಡುತ್ತಿದ್ದರು. ರೋಹಿತ್ ಆ ಗೆಳೆಯರ ಗುಂಪಿನಲ್ಲೊಬ್ಬನಾಗಲು ಬಯಸಿ, ದಿನದಲ್ಲಿ ಒಂದು ಅಥವಾ ಎರಡು ಸಿಗರೇಟ್ ಸೇದಲು ಪ್ರಾರಂಭಿಸಿದ. ಆರು ತಿಂಗಳು ಕಳೆಯುವಷ್ಟರಲ್ಲಿ ಅವನು ಪ್ರತಿದಿನ ಒಂದು ಇಡೀ ಪ್ಯಾಕ್ ಸಿಗರೇಟ್ ಸೇದಲು ಆರಂಭಿಸಿದ್ದ. ಕ್ರಮೇಣ ಆತ ತರಗತಿಗಳಿಗೆ ಹಾಜರಾಗುವುದರಲ್ಲಿ, ಕಾಲೇಜಿನ ಅಸೈನ್ಮೆಂಟುಗಳಲ್ಲಿ ಮತ್ತು ಪರೀಕ್ಷೆಗಳ ಫಲಿತಾಂಶಗಳ ಕುರಿತಾದ ಆಸಕ್ತಿ, ಉತ್ಸಾಹಗಳನ್ನು ಕಳೆದುಕೊಂಡ. ...

ಆತ್ಮಹತ್ಯೆಯಿಂದ ಕುಟುಂಬದಲ್ಲಾಗುವ ತಲ್ಲಣ

http://kannada.whiteswanfoundation.org/article/has-someone-you-know-taken-their-life/

ಒಂದು ಕುಟುಂಬದಲ್ಲಿ ಯಾರಾದರೂ ಆತ್ಮಹತ್ಯೆಗೆ ಶರಣಾದರೆ, ಅದು ಆ ಕುಟುಂಬದ ಮೇಲೆ ಬೀರುವ ಪರಿಣಾಮ ಭೀಕರವಾದುದು. ಮುಖ್ಯವಾಗಿ ಹಿತೈಶಿಗಳು ಅಥವಾ ಪೋಷಕರು ಈ ಆತ್ಮಹತ್ಯೆ ಕುರಿತು ನಾನಾ ಬಗೆಯಲ್ಲಿ ಯೋಚಿಸಬಹುದು. ತೀವ್ರ ದುಃಖ ಎದುರಿಸಲು ಅವರಿಗೆ ಕಷ್ಟಕರವಾಗಬಹುದು ಅಥವಾ ಸಾಧ್ಯವಾಗದೆ ಇರಬಹುದು. ನೋವು ಕಾಡಬಹುದು. ‘ನನಗೇಕೆ ಹೀಗಾಯಿತು?’. ‘ನಾನೇಕೆ ಆತನ/ಅವಳ ಮನಃಶಾಂತಿ ಅಥವಾ ಆತ್ಮಹತ್ಯೆ ಸಂಜ್ಞೆಗಳನ್ನು ಗುರುತಿಸಲಿಲ್ಲ’ ಅನ್ನಿಸಬಹುದು. ‘ಯಾಕೆ ಅವನು/ಅವಳು ಆತ್ಮಹತ್ಯೆಗೆ ಪ್ರಯತ್ನಿಸುವ ಮುನ್ನ ನನಗೆ ಕರೆ ಮಾಡಲಿಲ್ಲ?’ ...

ಜನರು ಏಕೆ ಆತ್ಮಹತ್ಯೆಗೆ ಶರಣಾಗುತ್ತಾರೆ?

http://kannada.whiteswanfoundation.org/article/understanding-suicide-better/

ಆತ್ಮಹತ್ಯೆ ಸಾಮಾನ್ಯವಾಗಿ ವರದಿಯಾಗುವಂತೆ ಒಂದು ಘಟನೆಗೆ ಸಂಬಂಧಿಸಿದ್ದಾಗಿರದೆ ಹಲವು ಅಂಶಗಳ ಸಮೀಕರಣದಿಂದಾಗಿರುತ್ತದೆ. ಆತ್ಮಹತ್ಯೆ ಒಂದು ಕಾರಣದಿಂದ ತೆಗೆದುಕೊಳ್ಳುವ ನಿರ್ಧಾರವಲ್ಲ.  35 ವರ್ಷದ ವಿವಾಹಿತ ಮಹಿಳೆ ಬೆಂಗಳೂರಿನಲ್ಲಿ ತನ್ನ 2 ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾದರು. ಆರ್ಥಿಕ ಸಮಸ್ಯೆ, ಪತಿಯ ಜೊತೆ ಸದಾ ಜಗಳ ಮತ್ತು ವಿವಾಹಿತ ಬದುಕಿನ ಕಷ್ಟಗಳನ್ನು ಸಹಿಸಲಾಗದೆ ಹಿಂದೊಮ್ಮೆ ಈ ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಳು. ಆಕೆಯ ಕುಟುಂಬದವರನ್ನು ವಿಚಾರಿಸಿದಾಗ ಆಕೆ ಕುಟುಂಬ ಮತ್ತು ಸ್ನೇಹಿತರ ಜೊತೆ ಬೆರೆಯದೆ ಅಂತರ್ಮುಖಿಯಾಗಿದ್ದಳು ಎಂಬ ವಿಷಯ ಗೊತ್ತಾಯಿತು. ...

ಸಂದರ್ಶನ: ಯೋಗ ಮತ್ತು ಮಾನಸಿಕ ಆರೋಗ್ಯ

http://kannada.whiteswanfoundation.org/article/interview-yoga-and-mental-health/

ಹಿಂದಿನ ದಶಕಗಳ ಹಲವಾರು ಸಂಶೋಧನೆಗಳಿಂದ ಸಾಕಷ್ಟು ಬಗೆಯ ಮಾನಸಿಕ ಖಾಯಿಲೆಗಳಿಗೆ ಯೋಗ ಲಾಭದಾಯಕ, ಇದೊಂದು ಬಗೆಯ ಚಿಕಿತ್ಸೆ ಇದ್ದಂತೆ ಎಂಬುದು ಸಾಬೀತಾಗಿದೆ. ಈ ಕುರಿತು ವೈಟ್‌ಸ್ವ್ಯಾನ್‌ ಫೌಂಡೇಷನ್‌ನ ಪೆಟ್ರಿಷಿಯ ಪ್ರೀತಂ, ನಿಮ್ಹಾನ್ಸ್‌ನ ಸೈಕ್ಯಾಟ್ರಿ ವಿಭಾಗದ ಹೆಚ್ಚುವರಿ ಪ್ರಾಧ್ಯಾಪಕ ಡಾ.ಶಿವರಾಂ ವರಂಬಳ್ಳಿ ಅವರೊಂದಿಗೆ ನಡೆಸಿದ ಸಂದರ್ಶನದ ಸಾರ ಇಲ್ಲಿದೆ… ಮಾನಸಿಕ ಖಾಯಿಲೆ ಚಿಕಿತ್ಸೆಯಲ್ಲಿ ಯೋಗ ಹೇಗೆ ಲಾಭದಾಯಕ? ಕಳೆದ ಕೆಲ ವರ್ಷಗಳಿಂದ ನಾವು ಈ ಕ್ಷೇತ್ರದಲ್ಲಿ ತುಸು ಕೆಲಸ ಮಾಡುತ್ತಿದ್ದೇವೆ. ಗಂಭೀರವಾದ ...

Categories