Your search results under: "ಖಿನ್ನತೆ"

ನಿರೂಪಣೆ: ನಾನು ಹೇಗೆ ಖಿನ್ನತೆಯಿಂದ ಹೊರಬಂದೆ?

http://kannada.whiteswanfoundation.org/article/how-i-overcame-depression/

16 ವರ್ಷದ ನಿತಿನ್, ಉತ್ಸಾಹಿ ಮತ್ತು ಬುದ್ಧಿವಂತ ಹುಡುಗ. ಕಠಿಣ ಪರಿಶ್ರಮದೊಂದಿಗೆ ತನ್ನೆಲ್ಲ ಕೆಲಸಗಳನ್ನು ಜವಾಬ್ದಾರಿಯಿಂದ ನಿಭಾಯಿಸಬಲ್ಲವನಾದ ಈತ ತನ್ನ ಪಾಲಕರೊಂದಿಗೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ. ನಿತಿನ್ ಕ್ರಿಕೆಟ್ ಆಟಗಾರ ಕೂಡ. ಅಂತರ ಶಾಲಾಮಟ್ಟದ ಹಲವು ಪಂದ್ಯಗಳಿಗೆ ತನ್ನ ಶಾಲೆಯನ್ನು ಪ್ರತಿನಿಧಿಸಿದ್ದ. ಹೀಗಿರಲು ಆತ 10ನೇ ತರಗತಿಯಲ್ಲಿರುವಾಗ ಖಿನ್ನತೆಯ ಖಾಯಿಲೆಗೆ ಒಳಗಾದ. ನಿತಿನ್ ಬದುಕು ಮುಂದೇನಾಯ್ತು ಎಂಬ ಕಥೆ ಇಲ್ಲಿದೆ...   ‘ಇದೆಲ್ಲವೂ ಆರಂಭವಾಗಿದ್ದು ನನ್ನ ಹದಿವಯಸ್ಸಿನಲ್ಲಿ. ನನ್ನ ಮನೆಯವರಿಂದಾಗಲಿ, ಶಾಲೆ ...

ನಿರೂಪಣೆ: ಮಗು ಜನಿಸಿದ ನಂತರ, ಸುಧಾ ಅವರ ವರ್ತನೆಯಲ್ಲಿ ಗಣನೀಯ ಬದಲಾವಣೆ ಆಗಿದೆ.

http://kannada.whiteswanfoundation.org/article/narrative-postpartum-depression/

೩೨ ವರ್ಷದ ಸುಧಾ ಜೀವನದಲ್ಲಿ ಬಯಸಿದ್ದನ್ನೆಲ್ಲ ಪಡೆದಿದ್ದಾರೆ. ಒಂದು ಒಳ್ಳೆಯ ಕೆಲಸ, ಪ್ರೀತಿಸುವ, ಉತ್ತಮ ಮತ್ತು ಜವಾಬ್ದಾರಿಯುತ ಪತಿ, ಸುಂದರ ಮನೆ ಮತ್ತು ಉತ್ತಮ ಸ್ನೇಹಿತರನ್ನು ಸುಧಾ ಸಂಪಾದಿಸಿದ್ದಾರೆ. ಅವರು ಉತ್ಸಾಹಿಯಾಗಿದ್ದು, ಹೆಚ್ಚು ಮಾತನಾಡುವವರು. ಜೊತೆಗೆ ಇತರರ ಕುರಿತು ತುಂಬಾ ಸೂಕ್ಷ್ಮ. ಆದರೆ ಅವರಲ್ಲಿ ಆಳವಾಗಿದ್ದ ಮಗುವನ್ನು ಹೊಂದುವ ಬಯಕೆ ಸದಾ ಅವರನ್ನು ಕೊರಗುವಂತೆ ಮಾಡುತ್ತಿತ್ತು. ಈ ದಂಪತಿ ಮಗುವನ್ನು ಪಡೆಯಲು ಸರ್ವ ರೀತಿಯಲ್ಲಿ ಪ್ರಯತ್ನಿಸಿದರೂ ಸುಧಾ ಮಾತ್ರ ಗರ್ಭಿಣಿ ...

ನಿರೂಪಣೆ: : ನನಗೆ ಬೇರೆಯವರ ಸಹಾಯ ಕೇಳುವ ಅಗತ್ಯವಿದೆ ಎಂದು ಅರಿತುಕೊಳ್ಳುವ ದಿನದವರೆಗೂ ನಾನು ಎಲ್ಲ ಭರವಸೆಗಳನ್ನು ಕಳೆದುಕೊಂಡಿದ್ದೆ.

http://kannada.whiteswanfoundation.org/article/clinical-depression/

ಕೃತಿ ಮೆಹತಾ ೧೮ರ ಹರೆಯದ ಪ್ರತಿಭಾನ್ವಿತೆ. ಮೂಲತಃ ಅಹಮದಾಬಾದ್‌ನಿಂದ ಬಂದಿರುವ ಈಕೆ ಮಹತ್ವಾಕಾಂಕ್ಷೆಯುಳ್ಳವಳು ಮತ್ತು ಬುದ್ಧಿವಂತೆ. ಫ್ರೌಢ ಶಿಕ್ಷಣ ಮುಗಿಸಿದ ನಂತರ ಮನಃಶಾಸ್ತ್ರ ಮತ್ತು ಸಾಹಿತ್ಯ ವಿಷಯದಲ್ಲಿ ಪದವಿಪೂರ್ವ ಶಿಕ್ಷಣವನ್ನು ಮುಂದುವರಿಸಲು ಬೆಂಗಳೂರಿಗೆ ಬಂದಿದ್ದಳು.  ಎರಡು ವರ್ಷಗಳ ಹಿಂದೆ ತಂದೆಯಿಂದ ಕಾನೂನು ಬದ್ಧವಾಗಿ ವಿಚ್ಛೇದನ ಪಡೆದ ತನ್ನ ತಾಯಿಯನ್ನು ಏಕಾಂಗಿಯಾಗಿ ಬಿಟ್ಟು ಹೊರ ಬಂದಿದ್ದು ಇದೇ ಮೊದಲು.  ಕೃತಿ ಬಾಲ್ಯದಿಂದಲೂ ತನ್ನ ಪೋಷಕರ ವೈವಾಹಿಕ ಸಮಸ್ಯೆಯನ್ನು ನೋಡಿಕೊಂಡು ಬೆಳೆದವಳು. ...

ನಿರೂಪಣೆ: ಸಹಜವಾದ ನಮ್ಮ ಕುಟುಂಬದಲ್ಲಿ ಒಬ್ಬರಿಗೆ ಹೆಚ್ಚಿನ ಪ್ರೀತಿಯ ಅಗತ್ಯವಿದೆ

http://kannada.whiteswanfoundation.org/article/narrative-schizophrenia/

ನಮ್ಮ ಜೀವನ ಬದಲಾಗಿದ್ದು ನನ್ನ ಮಗಳಿಗೆ 20 ವರ್ಷ ತುಂಬಿದ ಸಂದರ್ಭದಲ್ಲಿ. ಬಾಲ್ಯದಲ್ಲೇನೂ ಸಮಸ್ಯೆಯಿರಲಿಲ್ಲ. ಶಾಲೆಯಲ್ಲಿ ಚಿನ್ನಾಗಿ ಓದುತ್ತಿದ್ದಳು, ಒಂದು ಸ್ನೇಹಿತರ ಗುಂಪಿತ್ತು. ಪಿ.ಯು.ಸಿ ಪರೀಕ್ಷೆಯಲ್ಲೂ ಆಕೆ ಉತ್ತಮ ಅಂಕಗಳನ್ನು ಪಡೆದು ವಿಜ್ಞಾನ ವಿಷಯವನ್ನು ಆಯ್ದುಕೊಂಡು ಪದವಿ ಕಾಲೇಜಿಗೆ ಸೇರಿದ್ದಳು. ಆ ನಂತರವೇ ಎಲ್ಲ ಸಮಸ್ಯೆಗಳೂ ಆರಂಭವಾಗಿದ್ದು. ಆಕೆ ನೇರವಾಗಿ ಕಾಲೇಜಿಂದ ಬಂದು ತನ್ನ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡು, ರಾತ್ರಿ ಊಟದ ಸಮಯದವರೆಗೂ ಹೊರಗೇ ಬರುತ್ತಿರಲಿಲ್ಲ. ಮೊದಮೊದಲಿಗೆ ನಾವು ...

ವೃದ್ಧರ ಯೋಗಕ್ಷೇಮವನ್ನು ಉತ್ತಮಗೊಳಿಸಲು ನೀವೇನು ಮಾಡಬಹುದು?

http://kannada.whiteswanfoundation.org/article/what-can-you-do-to-enhance-wellbeing-in-the-elderly/

ಡಾ. ಗರಿಮಾ ಶ್ರೀವಾಸ್ತವ ವಯಸ್ಸಾಗುವುದು ಎಂದರೆ ದೈಹಿಕ, ಬೌದ್ಧಿಕ, ಸಾಮಾಜಿಕ ಹಾಗೂ ಕೌಟುಂಬಿಕ ಸಾಮರ್ಥ್ಯಗಳು ಕಡಿಮೆಯಾಗುತ್ತ ಹೋಗುವುದು; ಹಾಗೂ ಅಶಕ್ತತೆಯ ಕಾರಣದಿಂದ ದೈನಂದಿನ ಚಟುವಟಿಕೆಗಳಿಗೆ ಇತರರನ್ನು ಅವಲಂಬಿಸುವ ಅಗತ್ಯ ಹೆಚ್ಚಾಗುತ್ತ ಹೋಗುವುದು. ಆದರೆ, ವಯೋವೃದ್ಧರ ದೈಹಿಕ ಯೋಗಕ್ಷೇಮಕ್ಕೆ ಕೊಡುವಷ್ಟು ಪ್ರಾಮುಖ್ಯವನ್ನು ಅವರ ಮಾನಸಿಕ ಯೋಗಕ್ಷೇಮಕ್ಕೆ ಕೊಡಲಾಗುತ್ತಿಲ್ಲ. ವೃದ್ಧಾಪ್ಯದ ಕುರಿತು ಇರುವ ನಕಾರಾತ್ಮಕ ಚಿಂತನೆಯ ಕಾರಣದಿಂದಲೇ ಇತ್ತೀಚೆಗೆ ವೃದ್ಧರ ಸಾಮರ್ಥ್ಯ ಕಡಿಮೆಯಾಗಿ, ಮರಣ ಪ್ರಮಾಣದಲ್ಲಿ ಹೆಚ್ಚಾಗತೊಡಗಿದೆ ಎಂದು ...

Categories