Your search results under: "ಖಿನ್ನತೆ"

ನಿರೂಪಣೆ: ಪಾಲಕರ ವೈವಾಹಿಕ ಸಮಸ್ಯೆಗಳಿಂದುಂಟಾದ ಘರ್ಷಣೆಗಳು ಕುಟುಂಬದಲ್ಲಿನ ಅಶಾಂತಿಗೆ ಕಾರಣವಾಯಿತು

http://kannada.whiteswanfoundation.org/article/depression-among-adolescents/

ಅಭಯ್‌, ಸದಾ ತಮಾಷೆ ಮಾಡುವ ಹಾಗೂ ಖುಷಿಯಿಂದಿರುವ ಸ್ವಭಾವದ ಹುಡುಗ. ಪಿಯುಸಿ ಮುಗಿಸಿ ಈಗ ಇಂಜಿನಿಯರಿಂಗ್‌ ಕಾಲೇಜಿಗೆ ಸೇರಿದ್ದಾನೆ. ಉತ್ತಮ ಅಂಕಗಳಿಸಿ ಉತ್ತಮ ಕಾಲೇಜಿನಲ್ಲಿ ಇಂಜಿನಿಯರಿಂಗ್‌ ಸೀಟ್ ದಕ್ಕಿಸಿಕೊಂಡ ಸಾಧನೆಗೆ ಅಭಯ್‌ಗೆ ಖುಷಿ ಇದೆ. ಎಲ್ಲವೂ ಚೆನ್ನಾಗಿತ್ತು. ಆದರೆ ಕಾಲೇಜಿಗೆ ಸೇರಿ ಮೂರು ನಾಲ್ಕು ತಿಂಗಳಿನ ನಂತರ ಅಭ್ಯಾಸಗಳ ಒತ್ತಡಗಳಿಂದಾಗಿ ಶೈಕ್ಷಣಿಕ ಸಾಧನೆ ತೋರುವಲ್ಲಿ ಅಭಯ್‌ ಒಮ್ಮಿಂದೊಮ್ಮೆಲೇ ಹಿಂದೆ ಬಿದ್ದಿದ್ದ. ಆತನಿಗೆ ಯಾವುದರ ಮೇಲೂ ಗಮನಕೇಂದ್ರೀಕರಿಸಲು ಸಾಧ್ಯವಾಗುತ್ತಿರಲಿಲ್ಲ.  ಕ್ಲಾಸುಗಳಿಗೂ ಚಕ್ಕರ್ ...

ಸಂದರ್ಶನ: ಡಾ. ಸಿ.ಆರ್.ಚಂದ್ರಶೇಖರ್

http://kannada.whiteswanfoundation.org/article/interview-with-cr-chandrashekar/

ಪ್ರಶ್ನೆ: ಮಾನಸಿಕ ಆರೋಗ್ಯ ಎಂದರೇನು?  ಮಾನಸಿಕ ಆರೋಗ್ಯ ಎಂದರೆ ಮನಸ್ಸು ನೆಮ್ಮದಿಯಿಂದಿರುವುದು. ಮನಸ್ಸು ಪ್ರಶಾಂತವಾಗಿದ್ದು, ನಮ್ಮ ಆಲೋಚನೆಗಳು, ಭಾವನೆಗಳು, ನಿರ್ಧಾರಗಳು ಎಲ್ಲವೂ ಪರಿಸ್ಥಿತಿಗೆ ಅಥವಾ ವಾಸ್ತವಿಕತೆಗೆ ತಕ್ಕಂತೆ ಇರುತ್ತದೆ. ಈ ಸ್ಥಿತಿಯಲ್ಲಿ ನಮಗೆ ಯಾವುದೇ ಅಹಿತ ಭಾವ, ನೋವು, ದುಃಖ, ಕೋಪ, ಭಯ ಇರುವುದಿಲ್ಲ. ಇಂತಹ ಮನೋಸ್ಥಿತಿಯನ್ನು ಮಾನಸಿಕ ಆರೋಗ್ಯ ಎನ್ನಬಹುದು. ಪ್ರಶ್ನೆ: ಮಾನಸಿಕ ಅಸ್ವಸ್ಥತೆಯ ಲಕ್ಷಣಗಳೇನು? ಇದಕ್ಕೆ ...

ಮನಕ್ಕೆ ಕವಿದಿದ್ದ ಮುಸುಕು

http://kannada.whiteswanfoundation.org/article/manake-kavida-musuku/

24ರ ಹರೆಯದ ನಾನು, ಕಾಲೇಜಿನಿಂದ ಹೊರಬಂದಂತೆಯೇ, ಸಣ್ಣ ಶಿಶುವಿನಂತೆ ನಾ ಕಂಡ ಪ್ರತಿ ಹೊಸ ವಸ್ತು, ವಿಷಯಗಳನ್ನೂ ಬಹಳ ಅಚ್ಚರಿಯಿಂದ ನೋಡಿದೆ. ನರ್ಸರಿಯಿಂದ ಹಿಡಿದು ಎಂ.ಕಾಂ ಪದವಿ ಗಳಿಸುವವರೆಗೂ ನಾ ಕಂಡ ಹಾಗು ನಂಬಿದ ಒಂದೇ ಸತ್ಯ ‘ಯಶಸ್ಸು’. ನೃತ್ಯದಲ್ಲಿ, ಓದಿನಲ್ಲಿ ಮೇಲುಗೈ ಇತ್ತು. ಆಪ್ತ ಗೆಳೆಯರು, ಮನೆಯಲ್ಲಿ ಸುರಕ್ಷಿತ ವಾತಾವರಣ, ಒಳ್ಳೆ ಸಂಬಳ ನೀಡುವ ಕೆಲಸ. ಹೀಗಿರುವಾಗ ಖಿನ್ನತೆಗೊಳಗಾಗುವಶಷ್ಟು ಸಮಸ್ಯೆಯಾದರೂ ಏನು? ಮಾನಸಿಕ ಖಾಯಿಲೆಗಳು ಯಾರಿಗೆ ಬೇಕಾದರೂ ಬರಬಹುದು ...

Categories