Your search results under: "ಖಿನ್ನತೆ"

ಮಾನಸಿಕ ಆರೋಗ್ಯದ ಗ್ರಹಿಕೆ

http://kannada.whiteswanfoundation.org/understanding-mental-health/

ಸಕಾರಾತ್ಮಕ ಮಾನಸಿಕ ಆರೋಗ್ಯ ಮತ್ತು ಮಾನಸಿಕ ಯೋಗಕ್ಷೇಮ ಎಂಬ ಪದಗಳನ್ನು ಸಾಮಾನ್ಯವಾಗಿ ಬಳಸುತ್ತಿರುತ್ತೇವೆ. ಆರೋಗ್ಯ ಎಂಬುದು ಸಂತೋಷಕ್ಕಿಂತ ಮಿಗಿಲಾಗಿದ್ದು. ಮಾನಸಿಕ ಆರೋಗ್ಯ ಒಂದು ಯೋಗಕ್ಷೇಮದ ಸ್ಥಿತಿಯಾಗಿದ್ದು ಪ್ರತಿಯೊಬ್ಬರು ವೈಯಕ್ತಿಕವಾಗಿ ಅವನ/ಅವಳ ಶಕ್ತಿಯನ್ನು ಅರಿತುಕೊಳ್ಳುವುದು, ಬದುಕಿನ ಒತ್ತಡಕ್ಕೆ ಸಾಮಾನ್ಯವಾಗಿ ಸ್ಪಂದಿಸುವುದು, ಶಾಂತವಾಗಿ ಕೆಲಸ ಮಾಡುವುದು, ತನ್ನ ಸಮುದಾಯಕ್ಕೆ ಕೊಡುಗೆ ನೀಡುವುದು ಎಂದು  ವಿಶ್ವ  ಆರೋಗ್ಯ ಸಂಸ್ಥೆ ವಿವರಿಸುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ವಿವರಿಸುವಂತೆ ಆರೋಗ್ಯವು ರೋಗಮುಕ್ತವಾಗಿರುವುದು ಅಷ್ಟೇ ...

ಮಾನಸಿಕ ಖಾಯಿಲೆಗಳು

http://kannada.whiteswanfoundation.org/psychiatric-disorders/

ಕಳೆದ 100 ವರ್ಷಗಳಲ್ಲಿ ಮನೋವೈದ್ಯಕೀಯ ಕ್ಷೇತ್ರದಲ್ಲಿ ಗಮನಾರ್ಹವಾದ ಪ್ರಗತಿಯುಂಟಾಗಿದೆ. ಗಮನ ಹರಿಸಬೇಕಾದ ಮತ್ತು ಚಿಕಿತ್ಸೆ ನೀಡಬೇಕಾದ ವಿವಿಧ ಪ್ರಕಾರಗಳ ಮಾನಸಿಕ ಸ್ಥಿತಿಗತಿಗಳನ್ನು ಅರಿತುಕೊಳ್ಳುವ ನಿಟ್ಟಿನಲ್ಲಿ ಅನೇಕ ವೈಜ್ಞಾನಿಕ ಸಂಶೋಧನೆಗಳು ಮತ್ತು ನಡುವಳಿಕೆಯ ಕುರಿತಾದ ಅಧ್ಯಯನಗಳು ನಡೆಸಲ್ಪಟ್ಟಿವೆ. ವ್ಯಕ್ತಿಯೋರ್ವನು ಪ್ರಕಟಪಡಿಸುವ ಗುಣಲಕ್ಷಣಗಳ ಸಮೂಹವನ್ನು ಆಧರಿಸಿ, ಆತನು ನಿರ್ದಿಷ್ಟವಾದ  ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆ ಎಂದು ವೃತ್ತಿಪರರು ಪತ್ತೆಮಾಡಬಹುದು. ವೈದ್ಯಕೀಯ ಕ್ಷೇತ್ರದಲ್ಲಾಗಿರುವ ಪ್ರಗತಿಯ ಪರಿಣಾಮವಾಗಿ ಈಗ ನಿರ್ದಿಷ್ಟವಾದ ಖಾಯಿಲೆಗೆ ಮೆದುಳಿನ ಯಾವ ಭಾಗ ಕಾರಣವಾಗಿದೆ ಎಂದು ...

Categories