ವಿಶೇಷ ಲೇಖನಗಳು

ಕ್ಯಾನ್ಸರ್‌ - ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆಯೇ?

ಕ್ಯಾನ್ಸರ್‌ ಇದೆ ಎಂದು ಮೊದಲ ಬಾರಿ ಪರೀಕ್ಷೆಗಳಿಂದ ಗೊತ್ತಾದಾಗ ಆಘಾತ, ಅಪನಂಬಿಕೆ, ಕೋಪ, ಆಯಾಸ ಮತ್ತು ದುಃಖದಂಥ ಹಲವಾರು ತೀವ್ರವಾದ ಭಾವನೆಗಳು ಉಂಟಾಗುತ್ತವೆ. ಇವು ಜೀವನದ ವಿವಿಧ ಅಂಶಗಳ ಮೇಲೆ ಪರಿಣಾಮ ಬೀರಲಿದ್ದು, ಮತ್ತಷ್ಟು ಅನಾರೋಗ್ಯಕ್ಕೆ ಕಾರಣವಾಗುತ್ತವೆ. ಕ್ಯಾನ್ಸರ್‌ ಇದೆ ಎಂದು ಗೊತ್ತಾದಾಗ ಹೆಚ್ಚಿನ ಜನರು ದುಃಖದ ವಿವಿಧ ಹಂತಗಳನ್ನು ಎದುರಿಸುತ್ತಾರೆ. ಒಂದು ವೇಳೆ ನಿಮಗೆ ಕ್ಯಾನ್ಸರ್‌ ಇದೆ ಎಂಬುದು ಗೊತ್ತಾದರೆ, ನೀವು ಭಯಗೊಳ್ಳುತ್ತೀರಿ. ಅಪನಂಬಿಕೆಗೊಳಗಾಗುವುದಲ್ಲದೇ ಹಲವಾರು ... ಇನ್ನೂ ಓದಿ