ಬಾಲ್ಯವೆಂಬ ಕಾಮನಬಿಲ್ಲು

  • ಮೌಲಿಕ ಶರ್ಮ
    ಮೌಲಿಕ ಶರ್ಮ

    ಮೌಲಿಕ ಶರ್ಮಾ ಬೆಂಗಳೂರು ಮೂಲದ ಆಪ್ತ ಸಲಹೆಗಾರ್ತಿಯಾಗಿದ್ದು, ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ದೇಶದಿಂದ ಕಾರ್ಪೋರೇಟ್ ಕಂಪನಿಯ ತಮ್ಮ ಉದ್ಯೋಗವನ್ನು ತ್ಯಜಿಸಿ, ಪ್ರಸ್ತುತವಾಗಿ ಇವರು ಬೆಂಗಳೂರಿನ ರೀಚ್ ಕ್ಲಿನಿಕ್ಕಿನಲ್ಲಿ (Reach Clinic) ಸೇವೆಸಲ್ಲಿಸುತ್ತಿದ್ದಾರೆ. ನಿಮಗೆ ಈ ಲೇಖನದ ಕುರಿತು ಯಾವುದೇ ವಿವರಣೆ ಬೇಕಿದ್ದಲ್ಲಿ, columns@whiteswanfoundation.org ವಿಳಾಸಕ್ಕೆ ಬರೆಯಿರಿ.

ಹದಿಹರೆಯ ವಯಸ್ಸು - ಪೋಷಕರಿಗೆ ಕಿವಿಮಾತು

ನನ್ನ ಮಗಳಿಗೆ ಆಗಲೇ 17 ವರ್ಷ. ಎಷ್ಟು ಬೇಗ ಬಾಲ್ಯದ ದಿನಗಳು ಕಳೆದು ಹೋದವು ಎಂದು ಅಚ್ಚರಿಯಾಗುತ್ತದೆ. ಅವಳು ವಯಸ್ಕಳಾಗುವಾಗ ಮುಂಚೆಯೇ ಹದಿಹರೆಯದವರ ಮನಸ್ಸನ್ನು ಅರಿಯುವ ಅಧ್ಯಯನದಲ್ಲಿ  ನಾನು  ತೊಡಗಿದ್ದೆ.  ಕೆಲವು ಪೋಷಕರು ಹದಿಹರೆಯದ ವಯಸ್ಸು ...ಇನ್ನೂ ಓದಿ

ಮಗುವಿಗೆ ಮಾನಸಿಕ ತೊಂದರೆಯಿದೆಯೆಂದು ಗೊತ್ತಾದಾಗ

ನಿಮ್ಮ ಸಂಗಾತಿ, ತಂದೆ/ತಾಯಿ, ಒಡಹುಟ್ಟಿದವರು  ಅಥವಾ ನೀವು ಅನಾರೋಗ್ಯದಿಂದಿದ್ದರೆ ಇದನ್ನು ನಿಭಾಯಿಸುವುದು ಸುಲಭ. ಆದರೆ ನಿಮ್ಮ ಮಗುವು  ಕಾಯಿಲೆಗೆ ತುತ್ತಾದಾಗ ಅದು ಬೇರೆ ವಿಷಯ. ಇನ್ನು  ಮಾನಸಿಕ  ಅಸ್ವಸ್ಥತೆಯಾದರಂತೂ  ಪರಿಸ್ಥಿತಿ ಬಹಳ ಗಂಭೀರವಾಗುತ್ತದೆ. ಇದನ್ನು ವಿವರಿಸುವ ...ಇನ್ನೂ ಓದಿ

ಶಿಕ್ಷಿಸದೆ ಮಗುವಿನಲ್ಲಿ ಶಿಸ್ತು ತರಬಲ್ಲಿರಾ?

ಓದುಗರೊಬ್ಬರು  ಒಮ್ಮೆ ಈ ಬಗ್ಗೆ ಕೇಳಿದರು. "ಮಕ್ಕಳು ತುಂಟರಾಗಿದ್ದರೆ, ಓದಿನಲ್ಲಿ ಗಮನ ಕೊಡದೆ ಇದ್ದರೆ ಅಥವಾ ಹೇಳಿದ ಮಾತು ಕೇಳದಿದ್ದರೆ ಹೊಡೆದು ಅವರಿಗೆ ಶಿಕ್ಷೆ ನೀಡಬೇಕೆ ಅಥವಾ ಅವರ ಭವಿಷ್ಯದ ಬಗ್ಗೆ ಹೆದರಿಸಬೇಕೆ? ಮಕ್ಕಳನ್ನು ತಿದ್ದಲು ...ಇನ್ನೂ ಓದಿ

ಬಂಗಾರಕ್ಕಾಗಿ ಶೋಧಿಸುವ ಕ್ರಮ ನಿಮಗೆ ನೆನಪಿದೆಯೇ?
 ಈಗ ಕೆಲವು ದಿನಗಳ ಹಿಂದಷ್ಟೇ ಒಬ್ಬರು, ‘ಚಿನ್ನವನ್ನು ಶೋಧಿಸಿ ಕೆಸರನ್ನಲ್ಲ’ ಎಂದು ಹೇಳುವುದನ್ನು  ನಾನು ಕೇಳಿದ್ದೆ. ಎಷ್ಟೊಂದು ಸರಳ ಯೋಚನೆ! ಆದರೆ ಅದರಂತೆ ನಡೆಯುವುದು ಬಹಳ ಕಷ್ಟ. ಈ ವಿಚಾರ ನನ್ನಲ್ಲಿ ಹಳೆಯ ನೆನಪುಗಳನ್ನು ಜಾಗೃತಗೊಳಿಸಿತು. ...ಇನ್ನೂ ಓದಿ
ಯಶಸ್ಸು- ವೈಫಲ್ಯ: ಮಕ್ಕಳ ಮೇಲೆ ಪರಿಣಾಮ

ಪ್ರತಿಯೊಬ್ಬರಿಗೂ ಯಶಸ್ಸು ಬೇಕು. ಆದರೆ ವೈಫಲ್ಯ ಯಾರಿಗೂ ಇಷ್ಟವಾಗುವುದಿಲ್ಲ. ಅದಾಗ್ಯೂ ಯಶಸ್ಸು ಹಾಗೂ ವೈಫಲ್ಯ ನಿರ್ದಿಷ್ಟ ಘಟನೆಗಳನ್ನು ವಿವರಿಸುವ ಪದಗಳೇ ವಿನಃ ವ್ಯಕ್ತಿಗಳನ್ನಲ್ಲ. ಅಂದರೆ ನೀವು ಕೆಲವನ್ನು ಸಾಧಿಸುವಲ್ಲಿ ಯಶಸ್ವಿಯಾಗಬಹುದು ಅಥವಾ ವಿಫಲವಾಗಿರಬಹುದು; ಕೆಲ ...ಇನ್ನೂ ಓದಿ

ಪಾಲಕ ಪಾತ್ರ ಪರಿಪೂರ್ಣ, ನಿಸ್ವಾರ್ಥ ಅಥವಾ ಸ್ವಾರ್ಥಭರಿತವಾದದ್ದೇ?

ನನ್ನ ಕೆಲವು ಲೇಖನಗಳನ್ನು ಓದಿದ ಬಳಿಕ ನೀವು ಪಾಲಕರಾಗಿ ನಿಮ್ಮ ಲಾಲನೆ-ಪಾಲನೆಯ ಸಾಮರ್ಥ್ಯದ ಬಗ್ಗೆ ಶಂಕೆಗೊಳಗಾಗಿರಬಹುದು ಎಂಬುದರತ್ತ ನನ್ನ ಗಮನವಿದೆ. ನೀವು ಎಷ್ಟು ಭಯಗೊಂಡಿರಬಹುದೆಂದರೆ, ನೀವು ಏನೇ ಮಾಡಿದರೂ ನಿಮ್ಮ ಮಕ್ಕಳ ಮೇಲೆ ಪ್ರತಿಕೂಲ ...ಇನ್ನೂ ಓದಿ

ನಿಮ್ಮ ಮಗುವಿನ ನಡವಳಿಕೆಯಿಂದ ಆತಂಕಗೊಂಡಿದ್ದೀರಾ?

ಮಕ್ಕಳ ಜೊತೆಗೆ ಆಪ್ತ ಸಮಾಲೋಚನೆಗೆ ಸಮಯ ನಿಗದಿಪಡಿಸುವ ಹೆಚ್ಚಿನ ಪಾಲಕರು ಮಕ್ಕಳ ದುರ್ನಡತೆಯ ಲಕ್ಷಣಗಳನ್ನು ಈ ರೀತಿ ವಿವರಿಸುತ್ತಾರೆ – ಶೀಘ್ರ ಕೋಪಗೊಳ್ಳುವುದು, ಒರಟಾಗಿ ವರ್ತಿಸುವುದು, ಮೊಬೈಲಿನ (ಅಥವಾ ಟೆಕ್ನಾಲಜಿಯ) ಗೀಳು ಹತ್ತಿಸಿಕೊಂಡಿರುವುದು, ಅಧ್ಯಯನ ...ಇನ್ನೂ ಓದಿ

ನೀವು ನಿಮ್ಮ ಭಯ ಮತ್ತು ಆತಂಕಗಳನ್ನು ಮಕ್ಕಳ ಮೇಲೆ ವರ್ಗಾಯಿಸುತ್ತಿದ್ದೀರಾ?

ನಾನು ಈ ಲೇಖನದಲ್ಲಿ ಎರಡು ರೀತಿಯ ಭಯ ಮತ್ತು ಆತಂಕಗಳ ಬಗ್ಗೆ ವಿಶ್ಲೇಷಿಸಲು ಮತ್ತು ವಿವರಿಸಲು ಬಯಸುತ್ತೇನೆ. ಮೊದಲನೆಯದು, ಚಿಕ್ಕಂದಿನಿಂದಲೇ ನಮ್ಮಲ್ಲಿ ಬೆಳೆದುಬಂದಿರುವ ನಂತರ ವಯಸ್ಕರಾದಾಗ ಅಥವಾ ಪಾಲಕರಾದಾಗಲೂ ಹತ್ತಿಕ್ಕಲಾರದಂತಹ ಭಯ, ಆತಂಕಗಳು. ಎರಡನೆಯದು ...ಇನ್ನೂ ಓದಿ

ಹೊಡೆಯುವ ಮೂಲಕ ಶಿಕ್ಷೆ ವಿಧಿಸುವುದು ನಿಮ್ಮ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆಯೆ?

ಮನೆ ಮತ್ತು ಶಾಲೆಯಲ್ಲಿ ಸಾಮಾನ್ಯವಾಗಿ ತಪ್ಪು ಮಾಡಿದಾಗ ಮಕ್ಕಳಿಗೆ ಹೊಡೆದು ಕಲಿಸುವುದು ವಾಡಿಕೆ. ಅಷ್ಟಕ್ಕೂ, ಇದುವೇ ಅವರಿಗೆ ಶಿಸ್ತನ್ನು ಕಲಿಸುವ ಪರಿಣಾಮಕಾರಿ ವಿಧಾನ ತಾನೇ? ಹೌದು, ಇದು ಬಹಳ ಸುಲಭವಾದ ದಾರಿ. ಆದರೆ ಎಷ್ಟರ ...ಇನ್ನೂ ಓದಿ

ನಿಮ್ಮ ಹತಾಶೆಗಳು ಮಗುವಿನ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆಯೆ?

ನನ್ನ ಆರಂಭಿಕ ಲೇಖನದಲ್ಲಿ, ನಾನು ಮಕ್ಕಳ ಪಾಲನೆ ಮತ್ತು ಮಾನಸಿಕ ಆರೋಗ್ಯದ ನಡುವಿನ ಸಂಬಂಧವನ್ನು ಪರೊಶೋಧಿಸುವುದಾಗಿ ತಿಳಿಸಿದ್ದೆ. ಅದರ ಭಾಗವಾಗಿ ಪಾಲಕರ ಹತಾಶೆಯು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ...ಇನ್ನೂ ಓದಿ

ಮಕ್ಕಳ ಪಾಲನೆ ಮತ್ತು ಮಾನಸಿಕ ಆರೋಗ್ಯ ಒಂದಕ್ಕೊಂದು ಹೇಗೆ ಸಂಬಂಧಿಸಿವೆ?

1997 ರಲ್ಲಿ ನಾನು ಪಾಲಕಳಾಗುವುದರೊಂದಿಗೆ ಮಾನಸಿಕ ಆರೋಗ್ಯದ ಜೊತೆಗಿನ ನನ್ನ ಪಯಣವು ಆರಂಭವಾಯಿತು. ಆ ಸಮಯದಲ್ಲಿ ನಾನು ನನ್ನ ಪೂರ್ಣಾವಧಿಯ ಉತ್ತಮ ಉದ್ಯೋಗವನ್ನು ತೊರೆದು ಪೂರ್ಣ ಪ್ರಮಾಣದ ಪಾಲಕಳಾಗಲು ನಿರ್ಧರಿಸಿದ್ದೆ.

ಒಟ್ಟಾರೆ ಜೀವನ ...ಇನ್ನೂ ಓದಿ

ಅಂಕಣ