ಅಕ್ಕರೆಯ ಆರೈಕೆ

  • ಮೌಲಿಕ ಶರ್ಮ
    ಮೌಲಿಕ ಶರ್ಮ

    ಮೌಲಿಕ ಶರ್ಮಾ ಬೆಂಗಳೂರು ಮೂಲದ ಆಪ್ತ ಸಲಹೆಗಾರ್ತಿಯಾಗಿದ್ದು, ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ದೇಶದಿಂದ ಕಾರ್ಪೋರೇಟ್ ಕಂಪನಿಯ ತಮ್ಮ ಉದ್ಯೋಗವನ್ನು ತ್ಯಜಿಸಿ, ಪ್ರಸ್ತುತವಾಗಿ ಇವರು ಬೆಂಗಳೂರಿನ ರೀಚ್ ಕ್ಲಿನಿಕ್ಕಿನಲ್ಲಿ (Reach Clinic) ಸೇವೆಸಲ್ಲಿಸುತ್ತಿದ್ದಾರೆ. ನಿಮಗೆ ಈ ಲೇಖನದ ಕುರಿತು ಯಾವುದೇ ವಿವರಣೆ ಬೇಕಿದ್ದಲ್ಲಿ, columns@whiteswanfoundation.org ವಿಳಾಸಕ್ಕೆ ಬರೆಯಿರಿ.

ನಿಮ್ಮ ನಿರೀಕ್ಷೆಗಳ ಭಾರವನ್ನು ನಿಮ್ಮ ಮಗು ಹೊರುತ್ತಿದೆಯೇ?

ಇತ್ತೀಚಿಗೆ ನನ್ನ ಬಳಿ ಒಬ್ಬ ಮಹಿಳೆ ಬಂದು, ತನ್ನ ಮದುವೆ ಮುರಿದುಬೀಳುತ್ತಿದೆ ಎಂದಳು. ಇದರಿಂದ ಅವಳ ಭವಿಷ್ಯ ಏನಾಗುವುದೋ ಮತ್ತು ಹೇಗೆ ಇದನ್ನೆಲ್ಲಾ ನಿಭಾಯಿಸುವಳೋ ಎಂಬ ಆತಂಕ ಅವಳನ್ನು ಕಾಡುತ್ತಿದೆ ಎಂದುಕೊಂಡೆ. ಆದರೆ ...ಇನ್ನೂ ಓದಿ

ಆರೈಕೆದಾರರಿಗೂ ಬಿಡುವು ಬೇಕು
ನಾನು ಈ ಲೇಖನದಲ್ಲಿ  ಹೇಗೆ ಕುಟುಂಬ, ಸಮುದಾಯಗಳು ಮತ್ತು ಸ್ಥಳೀಯ ಸಂಸ್ಥೆಗಳು ಆರೈಕೆಯ ಜವಾಬ್ದಾರಿಯನ್ನು ಹಂಚಿಕೊಂಡು ಆರೈಕೆದಾರರಿಗೆ ಅಗತ್ಯವಿರುವ ವಿರಾಮ ಒದಗಿಸಬಹುದೆಂದು ವಿವರಿಸುತ್ತೇನೆ.
 
ನಾವು ಭಾರತ, ನೇಪಾಳ ಮತ್ತು ಬಾಂಗ್ಲಾದೇಶದ ಆರೈಕೆದಾರರ ಬಗ್ಗೆ ಮಾತನಾಡಿದ್ದೇವೆ. ಮತ್ತು ...ಇನ್ನೂ ಓದಿ
ಮಕ್ಕಳು ತಮ್ಮ ಪೋಷಕರ ಆರೈಕೆ ಮಾಡುವಾಗ
 
ಭಾರತದಲ್ಲಿ ಹಲವಾರು ಎಳೆಯ ಆರೈಕೆದಾರರಿದ್ದಾರೆ .ತೆರೆಮರೆಯಲ್ಲಿರುವ ಇವರ ಹಾಗೆ ಬಗ್ಗೆ ನಮಗೆ ಸಾಕಷ್ಟು ಜನರಿಗೆ ಮಾಹಿತಿ ಇಲ್ಲ. ಬಹಳಷ್ಟು ಸಂದರ್ಭದಲ್ಲಿ ಮಕ್ಕಳು, ತಮ್ಮ ಪಾಲಕರು ಕಾಯಿಲೆ ಬಿದ್ದಾಗ ಮತ್ತು ಅವರ ಆರೈಕೆ ಮಾಡಲು ...ಇನ್ನೂ ಓದಿ
ಆರೈಕೆ ಕೆಲಸದಿಂದ ಉಂಟಾಗುವ ಹಣಕಾಸಿನ ಸಮಸ್ಯೆ

ಅಸ್ವಸ್ಥ ಸಂಬಂಧಿಗಳ ಆರೈಕೆ ಬಹಳ ಕಷ್ಟವಾದುದು ಎಂಬುದರ ಬಗ್ಗೆ ನಾವು ಈಗಾಗಲೇ ಚರ್ಚಿಸಿದ್ದೇವೆ. ಆರೈಕೆದಾರರ ಪರಿಸ್ಥಿತಿ ಅವರ ಜೀವನದ ಇತರ ಅಂಶಗಳ ಮೇಲೂ ಬೀರುತ್ತದೆ.

ಆದರೆ, ಹಲವಾರು ಆರೈಕೆದಾರರ ಬಳಿ ಮಾತನಾಡಿದಾಗ ಆರೈಕೆಯಿಂದ ಎದುರಾಗುವ ...ಇನ್ನೂ ಓದಿ

ಆರೈಕೆದಾರರಿಗೂ ಆರೈಕೆ ಬೇಕು
ಬಹಳಷ್ಟು ಆರೈಕೆದಾರರಿಗೆ ವೃತ್ತಿಪರ ಆರೈಕೆ ಬಗ್ಗೆ ತಿಳಿದಿರುವುದಿಲ್ಲ. ಅನಿವಾರ್ಯದಿಂದ ಆರೈಕೆದಾರರಾಗಿರುತ್ತಾರೆ. ಇವರಿಗೆ ತಾವು ಆರೈಕೆ ಮಾಡಬೇಕಾದ ವ್ಯಕ್ತಿಯ ಕ್ಷೇಮವೇ ಅತಿ ಮುಖ್ಯವಾಗಿರುತ್ತದೆ. ಹೀಗಾಗಿ ತಮ್ಮ ಆರೋಗ್ಯದ ಬಗ್ಗೆ ಯೋಚಿಸುವುದಿಲ್ಲ. ಹಾಗೇನಾದರೂ ತಮಗೆ ಸ್ವಲ್ಪ ಸಮಯ ಮೀಸಲಿಟ್ಟರೆ/  ಸಮಯ ...ಇನ್ನೂ ಓದಿ
ಡಿಮೆನ್ಷಿಯಾ ಆರೈಕೆದಾರರ ಆರೈಕೆ

ಎಲ್ಲ ಆರೈಕೆದಾರರು ಎದುರಿಸುತ್ತಿರುವ ಹಲವು ರೀತಿಯ ಸಮಸ್ಯೆಗಳ ಬಗ್ಗೆ ನನ್ನ ಹಿಂದಿನ ಲೇಖನಗಳಲ್ಲಿ ಚರ್ಚಿಸಿದ್ದೇನೆ. ಪ್ರಸ್ತುತ ಲೇಖನದಲ್ಲಿ ಡಿಮೆನ್ಷಿಯಾ ತೊಂದರೆಯಿರುವವರ ಪಾಲನೆ ಮಾಡುವ ಆರೈಕೆದಾರರ ಕುರಿತು ಗಮನ ಹರಿಸುತ್ತಿದ್ದೇನೆ.

ಡಿಮೆನ್ಷಿಯಾ ಮತ್ತು ಇತರೆ ...ಇನ್ನೂ ಓದಿ
ಸಪೋರ್ಟ್ ಗ್ರೂಪ್ ಗಳು ಆರೈಕೆದಾರರ ಹೊರೆಯನ್ನು ಕಡಿಮೆ ಮಾಡಬಲ್ಲವು

ಹಿಂದಿನ ಲೇಖನದಲ್ಲಿ ನಾವು ಆರೈಕೆದಾರರ ಮೇಲಿರುವ ಹೊರೆಯನ್ನು ಗುರುತಿಸುವುದನ್ನು ಮತ್ತು ಆ ಹೊರೆಯಿಂದಾಗಿ ಅವರ ಮಾನಸಿಕ ಆರೋಗ್ಯದ ಮೇಲಾಗುವ ಪರಿಣಾಮದ ಕುರಿತು ಚರ್ಚಿಸಿದ್ದೆವು. ಅವರ ಹೊರೆಯನ್ನು ಗುರುತಿಸಿ ಸಮಯಕ್ಕೆ ಸರಿಯಾಗಿ ಬೆಂಬಲ ನೀಡುವುದರಿಂದ ಅವರ ...ಇನ್ನೂ ಓದಿ

ಆರೈಕೆದಾರರ ಮೇಲಿನ ಹೊರೆಯನ್ನು ಗುರುತಿಸುವುದು

ಕಳೆದ ಲೇಖನದಲ್ಲಿ, ಆರೈಕೆ ಮಾಡುವುದರಿಂದ ಆರೈಕೆದಾರರ ದೈಹಿಕ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮದ ಬಗ್ಗೆ ನಾವು ಚರ್ಚಿಸಿದ್ದೆವು. ಈಗ ಅವರ ಮಾನಸಿಕ ಆರೋಗ್ಯದ ಮೇಲಾಗುವ ಪರಿಣಾಮದ ಬಗ್ಗೆ ನೋಡೋಣ. ಕೆಲವೊಮ್ಮೆ ನಾವು ನಮ್ಮ ಸುತ್ತಲಿನ ...ಇನ್ನೂ ಓದಿ

ಆರೈಕೆ ಪ್ರಯಾಸದ ಕೆಲಸ

ನನ್ನ ಈ ಹಿಂದಿನ ಲೇಖನದಲ್ಲಿ ನಾನು ಆರೈಕೆದಾರರ ಮೇಲೆ ಉಂಟಾಗುವ ಹಲವಾರು ಪರಿಣಾಮಗಳ ಬಗ್ಗೆ ವಿವರಿಸಿದ್ದೆ. ಈ ಕುರಿತು ಇನ್ನಷ್ಟು ವಿವರವಾಗಿ ಮತ್ತು ಆರೈಕೆದಾರರ ಆರೋಗ್ಯದ ಮೇಲೆ ಒಂದು ರೀತಿಯಲ್ಲಿ ಗಮನಾರ್ಹ, ಮತ್ತೊಂದು ...ಇನ್ನೂ ಓದಿ

ಆರೈಕೆದಾರರು: ನಿಸ್ವಾರ್ಥ ಸೇವೆ

ನಮ್ಮ ನಡುವೆ, ನಿಮ್ಮ ಬೀದಿಗಳಲ್ಲಿ, ನಿಮ್ಮ ಕೆಲಸದ ಜಾಗದಲ್ಲಿ, ಕಾಲೇಜು ಹಾಗೂ ನಿಮ್ಮ ಮನೆಗಳಲ್ಲಿ ಸಹ ಕೆಲವು ಜನ ಯಾವ ನಿರೀಕ್ಷೆಯಿಲ್ಲದೇ ತಮ್ಮಷ್ಟಕ್ಕೆ ತಾವು ಸೇವಾನಿಷ್ಠರಾಗಿರುವದನ್ನು ಕಾಣುತ್ತೇವೆ. ಇವರು ಯಾವುದೇ ಆರ್ಥಿಕ ...ಇನ್ನೂ ಓದಿ

ಅಂಕಣ