ಸಕಾರಾತ್ಮಕ ಜೀವನ

  • ಡಾ. ಎಡ್ವರ್ಡ್ ಹಾಫ್‌ಮನ್
    ಡಾ. ಎಡ್ವರ್ಡ್ ಹಾಫ್‌ಮನ್

    ಡಾ. ಎಡ್ವರ್ಡ್‌ ಹೋಪ್‌ಮ್ಯಾನ್‌ ಇವರು ನ್ಯೂಯಾರ್ಕ್‌ನ ಯೇಶಿವಾ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು. ಪ್ರತ್ಯೇಕವಾಗಿ ಅಧಿಕೃತ ಕ್ಲಿನಿಕಲ್‌ ಸೈಕಾಲಜಿಸ್ಟ್‌ ಆಗಿಯೂ ಇವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಶಸ್ತಿ ವಿಜೇತ ಆಲ್ಪ್ರೆಡ್‌ ಆಡ್ಲರ್‌ ಮತ್ತು ಅಬ್ರಾಹಂ ಮ್ಯಾಸ್ಲೋ ಜೀವನ ಚರಿತ್ರೆಗಳೂ ಸೇರಿದಂತೆ ಮನಃಶಾಸ್ತ್ರ ಹಾಗೂ ಇದೇ ಕ್ಷೇತ್ರಕ್ಕೆ ಸಂಬಂಧಿಸಿದ ಇಪ್ಪತ್ತೈದಕ್ಕೂ ಹೆಚ್ಚು ಕೃತಿಗಳನ್ನು ಇವರು ಬರೆದಿದ್ದಾರೆ. ಸದ್ಯ ಡಾ. ಎಡ್ವರ್ಡ್‌ ಹೋಪ್‌ಮ್ಯಾನ್‌ ಡಾ. ವಿಲಿಯಮ್‌ ಅವರ ಜತೆಯಲ್ಲಿ ಕಾಂಪ್ಟನ್‌ ಆಪ್‌ ಪಾಸಿಟಿವ್‌ ಸೈಕಾಲಜಿ: ದಿ ಸೈನ್ಸ್‌ ಆಫ್‌ ಹ್ಯಾಫಿನೆಸ್‌ ಆಂಡ್‌ ಪ್ಲೋರಿಷಿಂಗ್‌ ಕೃತಿ ರಚಿಸುತ್ತಿದ್ದಾರೆ. ಇಂಡಿಯನ್‌  ಜರ್ನಲ್‌ ಆಫ್‌ ಪಾಸಿಟಿವ್‌ ಸೈಕಾಲಜು ಆಂಡ್‌ ದಿ ಜರ್ನಲ್‌ ಆಫ್‌ ಹ್ಯುಮನಿಸ್ಟಿಕ್‌ ಸೈಕಾಲಜಿ ಗಳ ಸಂಪಾದಕೀಯ ಮಂಡಳಿಯಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ಡಾ. ಹೋಪ್‌ಮ್ಯಾನ್‌ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ನ್ಯೂಯಾರ್ಕ್‌ ನಗರದಲ್ಲಿ ನೆಲೆಸಿದ್ದಾರೆ. ಕೊಳಲು ವಾದನ ಮತ್ತು ಈಜು ಇವರ ಬಿಡುವಿನ ಸಮಯದ ಸಂಗಾತಿ. 

ಸ್ವಭಾವದ ಅಭಿವ್ಯಕ್ತಿ

ನೀವು ನಿಮ್ಮ ಭಾವನೆಗಳನ್ನು, ಅನುಭವಗಳನ್ನು ಸುಲಭವಾಗಿ ಹಂಚಿಕೊಳ್ಳುತ್ತೀರಾ? ಅಥವಾ ಉಳಿದವರನ್ನು ನಿಮ್ಮ ಭಾವನೆಗಳಿಂದ ದೂರವೇ ಇಡುತ್ತೀರಾ? ನಿಮ್ಮ ಅಂತರಂಗದ ಸಂತೋಷ, ಗುರಿ ಮತ್ತು ಹತಾಶೆಯನ್ನು ಹಂಚಿಕೊಳ್ಳುವುದು ನಿಮಗೆ ಎಷ್ಟು ಕಷ್ಟದ ಕೆಲಸ? ಈ ಪ್ರಶ್ನೆಗಳಿಗೆ ...ಇನ್ನೂ ಓದಿ

ನಿಮ್ಮ ಯೋಗಕ್ಷೇಮದ ಹಿಂದೆ ಸ್ನೇಹಿತರ ಗುಣಮಟ್ಟದ ಪಾತ್ರ

ನಿಮ್ಮ ಸ್ನೇಹ ಸಂಬಂಧಗಳು ಹೇಗಿವೆ? ನಿಮ್ಮ ಸುಖ- ದುಃಖವನ್ನು ಹಂಚಿಕೊಳ್ಳಲು ನಿಮ್ಮ ಜತೆಗೆ ಯಾರಾದರೂ ಇದ್ದಾರೆಯೇ? ಅವರು ಕೇವಲ ನಿಮ್ಮ ಸಂತೋಷದಲ್ಲಿದ್ದಾಗ ಮಾತ್ರ ಭಾಗಿಯಾಗುತ್ತಾರಾ? ಅಥವಾ ಕಷ್ಟಕಾಲದಲ್ಲೂ ಜತೆಗಿರುತ್ತಾರಾ? ನಿಮ್ಮಿಬ್ಬರ ಮಧ್ಯೆ ನಂಬಿಕೆ ಎಷ್ಟಿದೆ? ...ಇನ್ನೂ ಓದಿ

ಉಪಕಾರ ಸ್ಮರಣೆ: ಒಂದು ಪ್ರಮುಖ ಭಾವನೆ

ನಿಮ್ಮ ಜೀವನದಲ್ಲಿ ನೀವು ಯಾವ ವಿಷಯಕ್ಕಾಗಿ ಅತ್ಯಂತ ಕೃತಜ್ಞರಾಗಿದ್ದೀರಿ? ನೀವು ಯಾವಾಗೆಲ್ಲಾ ಕೃತಜ್ಞಾ ಭಾವವನ್ನು ಅನುಭವಿಸಿದ್ದೀರಿ? ನೀವು ಸುಲಭವಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಬಲ್ಲಿರಾ? ಮಾನವ ಇತಿಹಾಸದುದ್ದಕ್ಕೂ, ಜಗತ್ತಿನ ಎಲ್ಲಾ ಸಂಸ್ಕøತಿಗಳಲ್ಲಿಯೂ ಕೃತಜ್ಞತೆಗೆ ಮಹತ್ವದ ಸ್ಥಾನವಿರುವುದರಿಂದ, ಪಾಸಿಟಿವ್ ...ಇನ್ನೂ ಓದಿ

ಪಾಸಿಟಿವ್ ಸೈಕಾಲಜಿ ಎಂದರೇನು?

ಇತ್ತೀಚಿನ ದಿನಗಳಲ್ಲಿ ಪಾಸಿಟಿವ್ ಸೈಕಾಲಜಿ ಒಂದು ಚರ್ಚೆಯ ವಿಷಯ. ‘ಸಂತೋಷ’, ಎಂಬ ಶೀರ್ಷಿಕೆಯ ಪುಸ್ತಕಗಳನ್ನು ಇತ್ತೀಚೆಗೆ ಪ್ರಕಾಶಕರು ಹೆಚ್ಚಾಗಿ ಹೊರತರುತ್ತಿದ್ದಾರೆ. ಸ್ಥಿತಿಸ್ಥಾಪಕತ್ವ, ಕ್ಷೇಮ, ಕೃತಜ್ಞತೆ, ಧ್ಯಾನ ಮತ್ತು ಮನಸ್ಸಿನ ಲಕ್ಷ್ಯಗಳ ಕುರಿತ ಅಧ್ಯಯನವು ಇಂದು ...ಇನ್ನೂ ಓದಿ

ಅಂಕಣ