ಮನೋಲೋಕ

  • ಸುಷ್ಮಾ ಸಿಂಧು
    ಸುಷ್ಮಾ ಸಿಂಧು

    ಹಾಸನದಲ್ಲಿ ನೆಲೆಸಿರುವ ಸುಷ್ಮಸಿಂಧು ವೃತ್ತಿಯಲ್ಲಿ ಮನಃಶಾಸ್ತ್ರಜ್ಞೆ. ಎಂ.ಎಸ್ಸಿ (ಕ್ಲಿನಿಕಲ್ ಸೈಕಾಲಜಿ) ಪ್ರಥಮ ರಾಂಕ್ ವಿಜೇತೆ. ವಿವಿಧ ಸಂಸ್ಥೆಗಳಲ್ಲಿ ಆಪ್ತಸಮಾಲೋಚನೆ, ಉಪನ್ಯಾಸ ನೀಡಿರುವ ಅನುಭವವಿರುವ ಸುಷ್ಮ ಲೇಖಕಿಯೂ ಹೌದು. ಮನಸ್ಸು, ಆಧ್ಯಾತ್ಮ, ಬದುಕಿನ ಆಯಾಮಗಳ ಅವಲೋಕನ ಬರವಣಿಗೆಯ ವೈಶಿಷ್ಟ್ಯ. ಸದ್ಯ ವಿಶ್ವವಾಣಿಯ ಪಡಸಾಲೆಯಲ್ಲಿ ಅಂಕಣಕಾರ್ತಿಯಾಗಿದ್ದು ಲೇಖನಗಳು, ಅಂಕಣ, ಕಥೆಗಳು ವಿವಿಧ ಪತ್ರಿಗೆಳಲ್ಲಿ ಪ್ರಕಟಗೊಂಡಿವೆ. ಅಂತರಾಷ್ಟ್ರೀಯ ಸಮಾವೇಶದಲ್ಲಿ ಭಾಗಿ, ಅಂತರರಾಷ್ಟ್ರೀಯ ಜರ್ನಲ್‍ಗಳಲ್ಲಿ ಬರಹಗಳು ಪ್ರಕಟಗೊಂಡಿವೆ. ಪಯಣ ಸಾಗಿದಂತೆ ಎಂಬ ಕಥಾ ಸಂಕಲನ ಹೊರ ತಂದಿದ್ದು ಅದಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹಧÀನ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ. ವಿವಿಧ ಕಥಾ ಪ್ರಶಸ್ತಿಗಳಿಗೂ ಭಾಜನರಾಗಿದ್ದು ‘ಲ್ಯುಮಿನಸ್ ಲೇನ್’ ಹೆಸರಿನ ವೆಬ್‍ತಾಣ ಸಂಸ್ಥಾಪಿಸಿ ಅಲ್ಲಿ ತಮ್ಮ ವಿಚಾರಧಾರೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಮಹಿಳೆ: ಸ್ವ-ಆರೈಕೆಯೂ ಆದ್ಯತೆಯಾಗಲಿ

ಹೆಣ್ಣು ಮಕ್ಕಳಿಗೆ ಜವಾಬ್ದಾರಿ ಹೆಚ್ಚಿದಂತೆಲ್ಲಾ ಪ್ರೀತಿಪಾತ್ರರ ಆರೈಕೆಯ ಹೊಣೆಯೂ ಹೆಗಲೇರುತ್ತದೆ. ಜವಾಬ್ದಾರಿಗಳ ಜಂಜಾಟ, ಎಲ್ಲವನ್ನೂ ನಿಭಾಯಿಸುವ ಆತಂಕದಲ್ಲಿ ಮಹಿಳೆಯರು ಸ್ವ-ಅಗತ್ಯ, ಆರೈಕೆಯನ್ನೇ ನಿರ್ಲಕ್ಷಿಸಿ ಬಿಡುತ್ತಾರೆ. ಯಾವುದಕ್ಕೂ ಸಮಯವೇ ಸಿಗುತ್ತಿಲ್ಲ, ಎಲ್ಲರ ಅಗತ್ಯಕ್ಕೆ ತಕ್ಕಂತೆ ನಡೆದುಕೊಂಡರೂ ಮನಸ್ಸಿಗೆ ...ಇನ್ನೂ ಓದಿ

ಯುವಜನರಲ್ಲಿ ಸಾಮಾಜಿಕ ಆತಂಕ

ಸ್ವಲ್ಪ ಮಟ್ಟದ ಒತ್ತಡ, ಆತಂಕಗಳು ಸ್ವಾಭಾವಿಕ. ದಿಢೀರ್ ಪ್ರಶ್ನೆಗಳು, ಹೊಸ ಸವಾಲುಗಳು, ಸಭೆ-ಸಮಾರಂಭಗಳಿಗೆ ತೆರೆದುಕೊಂಡಾಗ ಒಂದಷ್ಟು ಹೊತ್ತು ಅನುಭವವಾಗಿ ನಂತರ ಕಣ್ಮರೆಯಾಗುವ ಆತಂಕ ಸಹಜವಾದುದು. ಆದರೆ ಸಾಮಾಜಿಕ ಆತಂಕದ ಸಮಸ್ಯೆ ಸಹಜವಾದ ಆತಂಕವಲ್ಲ. ಅದು ...ಇನ್ನೂ ಓದಿ

ವೃದ್ಧರನ್ನು ಕಾಡುವ ಒಂಟಿತನ ಮತ್ತು ಖಿನ್ನತೆ

 ವೃದ್ಧಾಪ್ಯದಲ್ಲಿ ಒಂಟಿತನದ ಅನುಭವ ಹಾಗೂ ಖಿನ್ನತೆ ಸಾಮಾನ್ಯ. ಆದರೆ ಅದು ಸಹಜವಲ್ಲ! ಒಂಟಿತನ, ಖಿನ್ನತೆಗಳು ತರುವ ಮಾನಸಿಕ ಮತ್ತು ದೈಹಿಕ ಹೊರೆ ಯಾತನಾಮಯವಾದದ್ದು. ಅಲ್ಲದೇ ವೃದ್ಧರು ತಮ್ಮ ಸಮಸ್ಯೆಗಳು ವಯೋಸಹಜ ಎಂದು ನಿರ್ಲಕ್ಷಿಸಿ ಬಿಡುವುದರಿಂದ ...ಇನ್ನೂ ಓದಿ

ಹದಿಹರಯದಲ್ಲಿ ಖಿನ್ನತೆ
ಹದಿಹರಯ ಅತಿ ಹೆಚ್ಚು ದೈಹಿಕ ಬದಲಾವಣೆ, ಭಾವನಾತ್ಮಕ ವ್ಯತ್ಯಯಗಳು ಹಾಗೂ ಸಾಕಷ್ಟು ಒತ್ತಡಗಳನ್ನು ಒಳಗೊಂಡಿರುವ ಪರಿವರ್ತನೆಯ ಕಾಲ. ಈ ಹಂತದಲ್ಲಿ ಭಾವನೆ, ಚಿತ್ತದಲ್ಲಿ ಏರುಪೇರುಗಳು ಸಾಮಾನ್ಯ. ಆದರೆ ಈ ಬದಲಾವಣೆ ಮಕ್ಕಳ ಬದುಕನ್ನು ಏರುಪೇರು ...ಇನ್ನೂ ಓದಿ
ಭಾವನಾತ್ಮಕ ಶೋಷಣೆ
 “ನಾನು ಮಾನಸಿಕವಾಗಿ ಜರ್ಝರಿತಳಾಗಿ ಹೋಗಿದ್ದೇನೆ. ಏನು ಮಾಡಿದರೂ ತಪ್ಪು ಎನ್ನುವ ಭಾವನೆ ಬಂದು ಹೋಗಿದೆ. ಆತ ನನ್ನನ್ನು ವಿಪರೀತ ಎನಿಸುವಷ್ಟು ಟೀಕಿಸುತ್ತಾನೆ, ಎಲ್ಲಾ ನಿರ್ಧಾರಗಳನ್ನು ಅವನೇ ತೆಗೆದುಕೊಳ್ಳುತ್ತಾನೆ, ತೀರಾ ಕಂಟ್ರೋಲಿಂಗ್ ಮತ್ತು ಡಾಮಿನೆಂಟ್. ಎಲ್ಲವುದಕ್ಕೂ ...ಇನ್ನೂ ಓದಿ
ಅಂಕಣ