ಯೌವನದ ವಿಸ್ಮಯ

  • ಡಾ.ಶ್ಯಾಮಲ ವತ್ಸ
    ಡಾ.ಶ್ಯಾಮಲ ವತ್ಸ

    ಡಾ. ಶ್ಯಾಮಲ್ ವತ್ಸ ಬೆಂಗಳೂರಿನ ಹೆಸರಾಂತ ಮನೋವೈದ್ಯ ತಜ್ಞರು. ಇವರು ಸುಮಾರು 20 ವರ್ಷಗಳಿಂದ ಮನೋವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಯುವಕರ ಪ್ರಪಂಚ ಹಾಗು ಅವರ ಜೀವನಕ್ಕೆ ಸಂಬಂಧಿಸಿದ ಹಲವಾರು ಅಂಶಗಳ ಬಗ್ಗೆ  ಡಾ. ಶ್ಯಾಮಲಾ ವತ್ಸ ಬರೆದಿರುವ ಲೇಖನಗಳನ್ನು ಪ್ರತಿ 15 ದಿನಗಳಿಗೊಮ್ಮೆ ಪ್ರಕಟಿಸುತ್ತೇವೆ. ನಿಮಗೆ ಈ ಲೇಖನದ ಬಗ್ಗೆ ಯಾವುದೇ ವಿವರಣೆ ಬೇಕಿದ್ದಲ್ಲಿ, columns@whiteswanfoundation.org ವಿಳಾಸಕ್ಕೆ ಬರೆಯಿರ.

     

ಹದಿಹರೆಯದ ನಡವಳಿಕೆ ಬದಲಾವಣೆಯಲ್ಲಿ ಅಸ್ವಸ್ಥತೆಯ ಮುಸುಕು

ದೆಹಲಿ ಮೂಲದ ಅನೀಶಾ 23 ರ ಯುವತಿ. ಎಂಟು ತಿಂಗಳಿಂದ ಬೆಂಗಳೂರಿನಲ್ಲಿ ವಾಸ. ಆಕೆ ಮಾನಸಿಕ ಸಲಹೆಗಾರರ ಜತೆ ನನ್ನ ಎರಡು ಸೆಷನ್‌ಗಳಿಗೆ ಹಾಜರಾಗಿದ್ದಳು. ಮಾನಸಿಕ ಸಲಹೆಗೆ ಸ್ಪಂದಿಸದಷ್ಟು ಖಿನ್ನತೆ. ಈಕೆಗೆ ವೈದ್ಯಕೀಯ ಚಿಕಿತ್ಸೆಯೇ ...ಇನ್ನೂ ಓದಿ

ಸ್ನೇಹಿತರ ಸುತ್ತ ಸುಳಿಯುವ ಜೀವನ

ಹಲವರಿಗೆ, ವಿಶೇಷವಾಗಿ ಯುವಜನರಿಗೆ ಸ್ನೇಹಿತರು ಜೀವನದ ಬಹುಮುಖ್ಯ ಅಂಗವಾಗಿರುತ್ತಾರೆ. ಅವರು ಶಾಲೆ, ಕಾಲೇಜು ಮತ್ತು ಕಛೇರಿಗಳಲ್ಲಿ ಸ್ನೇಹಿತರ ಜೊತೆ ಸಮಯ ಕಳೆಯುವುದಲ್ಲದೇ, ಶಾಲೆ ಮತ್ತು ಕಛೇರಿಗಳ ಸಮಯ ಮುಗಿದ ಮೇಲೂ ಅವರೊಂದಿಗೆ ಸಂಪರ್ಕದಲ್ಲಿರಲು ಬಯಸುತ್ತಾರೆ. ...ಇನ್ನೂ ಓದಿ

ಅಭಿರುಚಿ ಮತ್ತು ವಾಸ್ತವ

ಹದಿನೆಂಟು ವರ್ಷ, ಭಾರತದಲ್ಲಿ ಈ ವಯಸ್ಸಿನಲ್ಲಿ ನೀವು ಏನನ್ನು ಓದುತ್ತೀರಿ ಮತ್ತು ಯಾವ ವೃತ್ತಿಯನ್ನು ಆಯ್ದುಕೊಳ್ಳುತ್ತೀರಿ ಎಂಬ ಬಗ್ಗೆ ತೀರ್ಮಾನಿಸಬೇಕೆಂದು ನಿರೀಕ್ಷಿಸುವ ವಯಸ್ಸು. ಹದಿನೆಂಟರ ವಯಸ್ಸಿನ ಬಹುತೇಕರಿಗೆ ಹನ್ನೆರಡನೆಯ ಗ್ರೇಡ್ ಒಂದು ಭಯಾನಕ ಅನುಭವಾಗಿರುತ್ತದೆ. ...ಇನ್ನೂ ಓದಿ

ಬ್ರೇಕ್ ಅಪ್ ನಿಮ್ಮ ಜೀವನದ ಹೊಸ ಅಧ್ಯಾಯಕ್ಕೆ ನಾಂದಿಯಾಗಬಹುದು

ವಿವರಣೆಗೆ ನಿಲುಕದಷ್ಟು ಉತ್ಕಟವಾಗಿ ನೀವು ಯಾರನ್ನಾದರೂ ಇಷ್ಟಪಡುತ್ತಿರಬಹುದು. ಅವರ ಕುರಿತು ನಿಮಗೆ ಒಂದಿಷ್ಟು ಸುಂದರ ಕಲ್ಪನೆಗಳಿರಬಹುದು. ಆದರೆ ನೀವು ಅವರನ್ನು ಅಷ್ಟೊಂದು ಆಳವಾಗಿ ಕಾಳಜಿ ಮಾಡಲು, ಪ್ರೀತಿಸಲು ಕಾರಣವೇನೆಂದು ನಿಮಗೆ ತಿಳಿಯದೆ ಇರಬಹುದು. ನೀವು ...ಇನ್ನೂ ಓದಿ

ಹದಿಹರೆಯದವರ ಸ್ವಭಾವ

ಸ್ವಲ್ಪ ಉಪದ್ರಕಾರಿ ಮಕ್ಕಳ ಪಾಲಕರು ಮಾತ್ರ ಈ ಶಬ್ಧವನ್ನು ಬಳಸುವುದನ್ನು ನಾನು ಕೇಳಿದ್ದೇನೆ. ತಡರಾತ್ರಿಯವರೆಗೂ ಮನೆಯಿಂದ ಹೊರಗುಳಿಯುವ, ಅತಿಯಾಗಿ ಮಧ್ಯವನ್ನು ಸೇವಿಸುವ, ಮಧ್ಯಾಹ್ನದವರೆಗೂ ಮಲಗಿರುವ ಮತ್ತು ಅತ್ಯಂತ ಕಡಿಮೆ ದರ್ಜೆಯನ್ನು ಗಳಿಸುವ ಮಗ ಅಥವಾ ...ಇನ್ನೂ ಓದಿ

ಹರೆಯದ ಮಕ್ಕಳೊಂದಿಗಿನ ನಿಮ್ಮ ಸಂಬಂಧ

ನಾನು ಈ ಮೊದಲೇ ತಿಳಿಸಿದಂತೆ, ಹರೆಯದ ಮಕ್ಕಳು ಪಾಲಕರೊಡನೆ ಮುಕ್ತ, ವಿಶ್ವಾಸಪೂರ್ಣ ಸಂಬಂಧ ಹೊಂದಿರುವುದಕ್ಕಿಂತ ಉತ್ತಮ ಸಂಗತಿ ಇನ್ನೊಂದಿಲ್ಲ. ಅನಗತ್ಯವಾಗಿ ರೇಗುತ್ತಾರೆಂಬ ಭಯವಿಲ್ಲದೇ ಪಾಲಕರೊಂದಿಗೆ ಮುಕ್ತವಾಗಿ ಬೆರೆಯುವ ಸ್ವಾತಂತ್ರ ಹದಿಹರೆಯದ ಮಕ್ಕಳಿಗೆ ಅಗತ್ಯವಾಗಿರುತ್ತದೆ. ಮೇಲ್ನೋಟಕ್ಕೆ ...ಇನ್ನೂ ಓದಿ

ಹದಿಹರೆಯದವರ ಚಿಂತೆಗಳು

“ಹಠಾತ್ತಾಗಿ ಜಗತ್ತು ದೊಡ್ಡದಾದಂತೆ ಕಾಣಿಸತೊಡಗಿದೆ; ಆದರೆ, ನಾನು ಹಲವು ವರ್ಷಗಳಿಂದ ಅರಿತಿದ್ದ, ಆ ಬಗ್ಗೆ ಬೆರಗುಗೊಂಡಿದ್ದ ಭೌತಶಾಸ್ತ್ರದ ನಿಯಮದ ಕಾರಣದಿಂದಲ್ಲ; ಆದರೆ ನನ್ನನ್ನು ಸುತ್ತುವರೆದಿದ್ದ ಗುಳ್ಳೆಯೊಂದು ಒಡೆದಂತೆ, ನನ್ನನ್ನು ಹಸಿಯಾದ, ಉನ್ಮಾದಗೊಳಿಸುವ ಗಾಳಿಗೆ ಒಡ್ಡಿದಂತೆ ...ಇನ್ನೂ ಓದಿ

ಅಂಕಣ