ಚಿತ್ರೀಕರಣ ಮಾಲಿಕೆ

ಆರೈಕೆದಾರರೊಬ್ಬರ ಸ್ಪೂರ್ತಿದಾಯಕ ಕಥೆ
ಆರೈಕೆದಾರರೊಬ್ಬರ ಸ್ಪೂರ್ತಿದಾಯಕ ಕಥೆ

ಶಾರದಾ, 55ವರ್ಷದ ಮಹಿಳೆ. ಆರೈಕೆದಾರರಾಗಿ 32 ವರ್ಷಗಳ ನಿರಂತರ ಹೋರಾಟದ ಬದುಕು, ನಮಗೆ ಮತ್ತು ಇತರ ಆರೈಕೆದಾರರಿಗೆ ಸ್ಪೂರ್ತಿದಾಯಕ ಕಥೆಯಾಗಿದೆ.

ಟಿ. ಎನ್. ಸೀತಾರಾಂ
ಟಿ. ಎನ್. ಸೀತಾರಾಂ

ಶ್ರೀ ವಿವೇಕ್ ಶಾನ್ಬಾಗ್
ಶ್ರೀ ವಿವೇಕ್ ಶಾನ್ಬಾಗ್

ಜಯಂತ ಕಾಯ್ಕಿಣಿ
ಜಯಂತ ಕಾಯ್ಕಿಣಿ

ಜಯಂತ ಕಾಯ್ಕಿಣಿ ಅವರು ಒಂದು ಸುಂದರವಾದ ಕವನವನ್ನು ಓದುತ್ತಾರೆ
ಜಯಂತ ಕಾಯ್ಕಿಣಿ ಅವರು ಒಂದು ಸುಂದರವಾದ ಕವನವನ್ನು ಓದುತ್ತಾರೆ

ಗಿರೀಶ್ ಕಾಸರವಳ್ಳಿ
ಗಿರೀಶ್ ಕಾಸರವಳ್ಳಿ

ಅರುಂದತಿ ನಾಗ್
ಅರುಂದತಿ ನಾಗ್

ಪ್ರಸಿದ್ಧ ನಟಿ ಅರುಂದತಿ ನಾಗ್ ಅವರು ಮಾನಸಿಕ ಆರೋಗ್ಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸುತ್ತಾರೆ.

ಡಾ. ಬಿ. ಎನ್. ಗಂಗಾಧರ್
ಡಾ. ಬಿ. ಎನ್. ಗಂಗಾಧರ್

ಯೋಗಭ್ಯಾಸ ಹಾಗೂ ಮಾನಸಿಕ ಖಾಯಿಲೆಗಳಿಗೆ ಯೋಗವನ್ನು ಚಿಕಿತ್ಸೆಯಾಗಿ ಉಪಯೋಗಿಸುವುದರಿಂದ ಹೇಗೆ ಲಾಭದಾಯಕ ಎಂದು ನಿಮ್ಹಾನ್ಸ್ ಮನೋವೈದ್ಯರಾದ ಡಾ. ಬಿ. ಎನ್. ಗಂಗಾಧರ್ ಅವರು ಕೆಲವು ಪ್ರಶ್ನೆಗಳಿಗೆ ಉತ್ತರ ನೀಡುತ್ತಾರೆ.

ಡಾ. ಸಿ. ಆರ್. ಚಂದ್ರಶೇಖರ್
ಡಾ. ಸಿ. ಆರ್. ಚಂದ್ರಶೇಖರ್

ಕರ್ನಾಟಕದ ಅತ್ಯಂತ ಜನಪ್ರಿಯ ಮತ್ತು ಪ್ರಸಿದ್ಧ ಮನೋವೈದ್ಯರಾದ ಡಾ. ಸಿ. ಆರ್. ಚಂದ್ರಶೇಖರ್ ಮಾನಸಿಕ ಆರೋಗ್ಯದ ಬಗ್ಗೆ ಸಂದೇಶ ನೀಡುತ್ತಾರೆ

ಶ್ರೀಮತಿ ಸುಧಾ ಮೂರ್ತಿ
ಶ್ರೀಮತಿ ಸುಧಾ ಮೂರ್ತಿ

ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷರು ಹಾಗೂ ಪ್ರಸಿದ್ಧ ಲೇಖಕರಾದ ಶ್ರೀಮತಿ ಸುಧಾ ಮೂರ್ತಿ ಅವರು ಮಾನಸಿಕ ಆರೋಗ್ಯದ ಬಗ್ಗೆ ಸಂದೇಶ ನೀಡುತ್ತಾರೆ.

ಶ್ರೀ ವಿವೇಕ್ ಶಾನ್ಬಾಗ್
ಶ್ರೀ ವಿವೇಕ್ ಶಾನ್ಬಾಗ್

ಹೆಸರಾಂತ ಕಥೆಗಾರ, ಕಾದಂಬರಿಕಾರ ಮತ್ತು ನಾಟಕಕಾರರಾದ ಶ್ರೀ ವಿವೇಕ್ ಶಾನ್ಬಾಗ್ ಅವರು ಮಾನಸಿಕ ಆರೋಗ್ಯದ ಕುರಿತು ಸಂದೇಶ ನೀಡಿದ್ದಾರೆ.

ಡಾ. ಸಿ. ಆರ್. ಚಂದ್ರಶೇಖರ್
ಡಾ. ಸಿ. ಆರ್. ಚಂದ್ರಶೇಖರ್

ಕರ್ನಾಟಕದ ಅತ್ಯಂತ ಜನಪ್ರಿಯ ಮತ್ತು ಪ್ರಸಿದ್ಧ ಮನೋವೈದ್ಯರಾದ ಡಾ. ಸಿ. ಆರ್. ಚಂದ್ರಶೇಖರ್ ಮಾನಸಿಕ ಆರೋಗ್ಯದ ಬಗ್ಗೆ ಬೆಳಕು ಹರಿಸುತ್ತಾರೆ

ಡಾ. ಶಿವರಾಮ ವಾರಂಬಳ್ಳಿ
ಡಾ. ಶಿವರಾಮ ವಾರಂಬಳ್ಳಿ

ಮಾನಸಿಕ ಖಾಯಿಲೆಗಳಿಗೆ ವೈದ್ಯರು ಹಲವಾರು ಚಿಕಿತ್ಸೆಗಳನ್ನು ನೀಡುತ್ತಾರೆ. ಇದರೊಂದಿಗೆ ಯೋಗ ಸಹ ಹೇಗೆ ಚಿಕಿತ್ಸೆಯಾಗಿ ಉಪಯೋಗಿಸಿ ಗುಣಾತ್ಮಕವಾದ ಫಲಿತಾಂಶಗಳನ್ನು ಕಂಡಿದ್ದಾರೆ ಎಂದು ನಿಮ್ಹಾನ್ಸ್ ಮನೋವೈದ್ಯರಾದ ಡಾ. ಶಿವರಾಮ ವಾರಂಬಳ್ಳಿ ಅವರು ವಿವರಿಸುತ್ತಾರೆ.

ಡಾ. ಪೀ ಸತೀಶ್ ಚಂದ್ರ
ಡಾ. ಪೀ ಸತೀಶ್ ಚಂದ್ರ

ಭಾರತದಲ್ಲಿ ಮಾನಸಿಕ ಆರೋಗ್ಯದ ಸ್ಥಿತಿ ಯಾವ ಮಟ್ಟದಲ್ಲಿ ಇದೆ ಹಾಗೂ ಮಾನಸಿಕ ಆರೋಗ್ಯದ ಕುರಿತು ತಿಳುವಳಿಕೆ ಎಷ್ಟು ಅವಶ್ಯ ಎಂದು ಡಾ. ಪಿ. ಸತೀಶ್ ಚಂದ್ರ ಅವರು ವಿವರಿಸುತ್ತಾರೆ.

ಪ್ರೊಫೆಸರ್ ಶ್ರೀಧರ ಮೂರ್ತಿ
ಪ್ರೊಫೆಸರ್ ಶ್ರೀಧರ ಮೂರ್ತಿ

ಮಾನಸಿಕ ಅನಾರೋಗ್ಯವಿದ್ದರೆ ಆದಷ್ಟು ಬೇಗ ವೈದ್ಯರನ್ನು ಭೇಟಿ ಮಾಡಿ ಸಹಾಯ ಪಡೆಯುವುದು ಅತಿ ಮುಖ್ಯ ಎಂದು ಬೆಂಗಳೂರಿನ ಪ್ರಖ್ಯಾತ ಸೈಕಾಲಜಿಸ್ಟ್ ಪ್ರೊಫೆಸರ್ ಶ್ರೀಧರ ಮೂರ್ತಿ ಅವರು ವಿವರಿಸುತ್ತಾರೆ.