ಸಾಮಾನ್ಯ ಅಸ್ವಸ್ಥತೆಗಳು

Q

ಸಾಮಾನ್ಯ ಅಸ್ವಸ್ಥತೆಗಳು

A

ಈ ವಿಭಾಗದಲ್ಲಿ, ಭಾರತದಲ್ಲಿ ಸಾಮಾನ್ಯವಾಗಿ ಕಂಡುಬರುವ ಅಸ್ವಸ್ಥತೆಗಳ ಕುರಿತು ಮಾಹಿತಿ ನೀಡಲಾಗುತ್ತದೆ. ಖಿನ್ನತೆ ಮತ್ತು ಗೊಂದಲಗಳಂತಹ ಲಕ್ಷಣವನ್ನು ಮೊದಲು ಸಾಮಾನ್ಯ ಒತ್ತಡವೆಂದು ಗ್ರಹಿಸಲಾದರೂ, ಕ್ರಮೇಣ ಇದು ತೀವ್ರ ಯಾತನೆಗೆ ಹಾಗೂ ಭವಿಷ್ಯದಲ್ಲಿ ಗಂಭೀರವಾದ ಮಾನಸಿಕ ಅಸ್ವಸ್ಥತೆಗೆ ದಾರಿ ಮಾಡಿಕೊಡಬಹುದು. ಇಂಥ ಯಾವುದೇ ಲಕ್ಷಣವನ್ನು ಹೊಂದಿರುವ ವ್ಯಕ್ತಿಗೆ ವೃತ್ತಿಪರ ಮಾನಸಿಕ ತಜ್ಞರ ಸಹಾಯದ ಅಗತ್ಯವಿದೆ. ಅಂತಹ ತಜ್ಞರ ಸಮಯೋಚಿತ ಸಲಹೆ ಮತ್ತು ಬೆಂಬಲದಿಂದ ಅವರಿಗೆ ತುಂಬ ಅನುಕೂಲವಾಗುತ್ತದೆ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org