ತಾಯಿ ಮತ್ತು ಮಗುವಿನ ಆರೋಗ್ಯ

ಮಗುವಿನೊಂದಿಗಿನ ಬಾಂಧವ್ಯ

ಹಲವು ಮಹಿಳೆಯರಿಗೆ ಗರ್ಭಾವಸ್ಥೆ ಹಾಗೂ ಪ್ರಸವಾನಂತರದ ಅವಧಿ ಅವರ ಜೀವನದ ಬಲು ಸಂತೋಷದ ಕ್ಷಣಗಳಾಗಿರುತ್ತವೆ. ಮಗುವನ್ನು ಮುದ್ದಾಡುವ ಮತ್ತು ಆರೈಕೆ ಮಾಡಬೇಕೆನ್ನುವ ಹಂಬಲ ಅವರಲ್ಲಿ ಸಹಜವಾಗಿರುತ್ತದೆ. ಆದರೆ, ಮಾನಸಿಕ ಆರೋಗ್ಯವನ್ನು ಪರಿಗಣಿಸಿದಾಗ ಸಹಜವೆಂದು ತೋರುವ ಈ ಕರ್ತವ್ಯಗಳು ಕೆಲವು ಮಹಿಳೆಯರಿಗೆ ...

ತಾಯಿಗೆ ಮಾನಸಿಕ ಸಮಸ್ಯೆ ಇದ್ದಾಗ ಕುಟುಂಬದವರ ಪಾತ್ರ

ಮಗುವಿನ ಜನನದ ಸಂದರ್ಭದಲ್ಲಿ ತಾಯಿಗೆ ಮಾನಸಿಕ ಸಮಸ್ಯೆ ಉಂಟಾದಾಗ, ಅಥವಾ ಮೋದಲೇ ಖಾಯಿಲೆಯಿದ್ದರೆ, ಆಕೆಗೆ ದೈಹಿಕ ಮತ್ತು ಭಾವನಾತ್ಮಕವಾಗಿ ಹೆಚ್ಚಿನ ಬೆಂಬಲದ ಅಗತ್ಯವಿರುತ್ತದೆ. ಕುಟುಂಬದವರು ಮಗುವಿನ ಕಾಳಜಿ ತೆಗೆದುಕೊಳ್ಳಲು ಸಹಾಯ ಮಾಡಿ, ಆಕೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ತಾಯಿಗೆ ಮಾನಸಿಕ ಅನಾರೋಗ್ಯವಿರುವುದನ್ನು ...

ಪ್ರಸವದ ಬಳಿಕ ತಂದೆಯ ಪಾತ್ರ

ಮಗುವಿನ ಜನನದ ನಂತರ ತಾಯಿಗೆ ತನ್ನ ದೇಹ ಮತ್ತು ಜೀವನಶೈಲಿಯಲ್ಲಿ ಉಂಟಾಗುವ ಬದಲಾವಣೆಗೆ ಹೊಂದಿಕೊಳ್ಳಲು ಪತಿಯ ಸಹಾಯವು ಅಗತ್ಯವಾಗಿರುತ್ತದೆ. ತನ್ನ ಸಂಗಾತಿಯ ಬೆಂಬಲ ದೊರೆತಾಗ, ಆಕೆಯ ಜವಾಬ್ದಾರಿಯ ಹೊರೆಯು ಕಡಿಮೆಯಾಗುತ್ತದೆ ಮತ್ತು ತನ್ನ ಕರ್ತವ್ಯಗಳನ್ನು ಉತ್ತಮವಾಗಿ ನಿಭಾಯಿಸುವುದು ಸಾಧ್ಯವಾಗುತ್ತದೆ. ತಂದೆಯು ಈ ...

ಪ್ರಸವಾನಂತರ ದೇಹದ ಸೌಂದರ್ಯದ ಬಗ್ಗೆ ಚಿಂತೆ ಬೇಡ

ಗರ್ಭಾವಸ್ಥೆಯಲ್ಲಿ ಆರೋಗ್ಯ ರಕ್ಷಣೆಗಾಗಿ ಹಾಗೂ ಸರಿಯಾದ ಪ್ರಮಾಣದಲ್ಲಿ ದೇಹದ ತೂಕ ಹೆಚ್ಚಲು ಗರ್ಭಿಣಿಗೆ ಇಬ್ಬರ ಲೆಕ್ಕದಲ್ಲಿ ಆಹಾರ ಸೇವಿಸುವಂತೆ ಉತ್ತೇಜಿಸಲಾಗುತ್ತದೆ. ಇದರಿಂದ ದಪ್ಪವಾಗುವ ಮಹಿಳೆ ಮಗು ಹುಟ್ಟಿದ ಕೆಲವು ವಾರ ಅಥವಾ ತಿಂಗಳುಗಳ ನಂತರ ತೂಕವನ್ನು ಕಳೆದುಕೊಂಡು ಮತ್ತೆ ಮೊದಲಿನ ...

ಪ್ರಸವಾನಂತರದ ಆರೈಕೆ

ಗರ್ಭಧಾರಣೆಯ ಸಮಯದಲ್ಲಿ ಎಲ್ಲಾ ಗಮನವು ಭಾವೀ ತಾಯಿಯ ಕಡೆಗೆ ಇದ್ದರೆ, ಪ್ರಸವಾನಂತರ ಕೂಡಲೇ ಆ ಗಮನವು ಮಗುವಿನ ಕಡೆಗೆ ಹೊರಳುತ್ತದೆ. ಆಗಷ್ಟೇ ಚೇತರಿಸಿಕೊಳ್ಳುತ್ತಿರುವ, ಮೊದಲ ಬಾರಿ ತಾಯಿಯಾಗುತ್ತಿರುವ ಮಹಿಳೆಗೆ ಕೂಡಲೇ ಮಗುವಿನ ಜವಾಬ್ಧಾರಿಯನ್ನು ವಹಿಸಿಕೊಳ್ಳುವುದು ಕಷ್ಟವಾಗಬಹುದು. ನೂತನ ಜವಾಬ್ಧಾರಿಗಳು ಆಗತಾನೇ ತಾಯಿಯಾದ ...

ಪ್ರಸವಾನಂತರದ ಖಿನ್ನತೆ ಬಗ್ಗೆ ನನಗೆ ತಿಳಿಸದೆ ಇರುವ ವಿಷಯಗಳು

ನೀವು ಗರ್ಭಿಣಿಯಾಗಿರುವಾಗ ಅವರು ಬಹಳಷ್ಟು ವಿಷಯಗಳ ಬಗ್ಗೆ ತಿಳಿಸುತ್ತಾರೆ. ಇಲ್ಲಿ ಅವರೆಂದರೆ ಕುಟುಂಬದವರು, ಪುಸ್ತಕಗಳು, ವೆಬ್ ಸೈಟುಗಳು,  ಅಥವಾ ಆ ಅನುಭವವನ್ನು ದಾಟಿ, ಅದರ ಗುರುತನ್ನು ಉಳಿಸಿಕೊಂಡಿರುವ ಸ್ನೇಹಿತರು, ಅವರು ನಿಮಗೆ ಏನನ್ನು ತಿನ್ನಬೇಕು ಮತ್ತು ಏನನ್ನು ತಿನ್ನಬಾರದು ಎಂದು ತಿಳಿಸುತ್ತಾರೆ. ...

ಸ್ತನ್ಯಪಾನ: ನೀವು ತಿಳಿದಿರಬೇಕಾದ ಅಂಶಗಳು

ಸ್ತನ್ಯಪಾನದಿಂದ ಮಗುವಿಗೆ ಸೋಂಕುಗಳಿಂದ ರಕ್ಷಣೆ ದೊರೆಯುವುದಲ್ಲದೇ, ತಾಯಿ ಮತ್ತು ಮಗುವಿನ ಬಾಂಧವ್ಯ ವೃದ್ಧಿಸುತ್ತದೆ. ಲ್ಯಾಕ್ಟೆಶನ್ ಕನ್ಸಲ್ಟಂಟ್ ಡಾ. ಶೋಯ್ಬಾ ಸಲ್ಡಾನಾ ರವರು ಪವಿತ್ರಾ ಜಯರಾಮನ್ ಅವರ ಜೊತೆ ನಡೆಸಿದ ಮಾತುಕತೆಯಲ್ಲಿ ಮಗುವಿನ ಆರೋಗ್ಯ ರಕ್ಷಣೆಯಲ್ಲಿ ಸ್ತನ್ಯಪಾನದ ಪಾತ್ರ ಹಾಗು ತಾಯಂದಿರು ಸ್ತನ್ಯಪಾನ ...