ತಾಯ್ತನದ ಪ್ರಾರಂಭ

ಗರ್ಭಾವಸ್ಥೆಯಲ್ಲಿ ಸಂಗಾತಿಯ ಪಾತ್ರ

ಭಾರತದಲ್ಲಿ ಭಾವಿ ತಂದೆಯಂದಿರು ಎಷ್ಟೋ ಬಾರಿ ತಮ್ಮ ಪಾತ್ರವನ್ನು ಆರ್ಥಿಕ ಬೆಂಬಲ ನೀಡುವುದಕ್ಕೆ ಮಾತ್ರ ಸೀಮಿತಗೊಳಿಸಿಕೊಳ್ಳುತ್ತಾರೆ. ಗರ್ಭಧಾರಣೆಯ ಅವಧಿಯು ನಿರೀಕ್ಷೆ ಮತ್ತು ಸಂತೋಷದಿಂದ ಕೂಡಿದ್ದರೂ, ನೂತನ ತಾಯಂದಿರು ತಮ್ಮ ಮಗುವಿನ ಆರೋಗ್ಯ, ತಮ್ಮ ಆರೋಗ್ಯ, ದೈಹಿಕ ಅಡಚಣೆಗಳು ಮತ್ತು ಸಾಮಾಜಿಕ, ಸಾಂಸ್ಕೃತಿಕ ...

ತಾಯಿಗೆ ಮೊದಲಿನಿಂದಲೂ ಮಾನಸಿಕ ಸಮಸ್ಯೆ ಇದ್ದಲ್ಲಿ, ಕುಟುಂಬದ ಸದಸ್ಯರ ಪಾತ್ರ

ಗರ್ಭಾವಸ್ಥೆ ಸಂದರ್ಭದಲ್ಲಿ ಸಂಭವನೀಯ ತೊಂದರೆಗಳ ಬಗ್ಗೆ ಮುಂಚಿತವಾಗಿ ಮಾಹಿತಿ/ತಿಳಿವಳಿಕೆ ಪಡೆಯುವುದರಿಂದ ಮಾನಸಿಕ ಸಮಸ್ಯೆಯಿರುವಾಗಲೂ ಸಹ ಗರ್ಭಾವಸ್ಥೆಯನ್ನು ಸುಲಲಿತವಾಗಿ ಕಳೆಯಲು ಸಾಧ್ಯವಿದೆ. ಈ ಅವಧಿಯಲ್ಲಿ ಕುಟುಂಬದವರ ಮತ್ತು ಸಂಗಾತಿಯ ಬೆಂಬಲ ಅತ್ಯಂತ ಅವಶ್ಯಕ. ಕುಟುಂಬದವರು ಮತ್ತು ಸಂಗಾತಿ ಈ ರೀತಿಯಲ್ಲಿ ತಮ್ಮ ಬೆಂಬಲ ...

ಮಗುವಿನ ನಿರೀಕ್ಷೆಯಷ್ಟೇ ಆರೋಗ್ಯ ಕಾಳಜಿಯೂ ಮುಖ್ಯ

ವ್ಯಕ್ತಿಯ ದೈನಂದಿನ ಕಾರ್ಯ ಚಟುವಟಿಕೆಯಲ್ಲಿ ಮಾನಸಿಕ ಆರೋಗ್ಯಕ್ಕೆ ಪ್ರಾಧಾನ್ಯತೆ. ಗರ್ಭಿಣಿಯಾದಾಗ ಆಕೆಯಲ್ಲಿ ಇನ್ನೊಂದು ಜೀವ ಬೆಳೆಯುತ್ತಿರುವುದರಿಂದ ಆಕೆಯ ಮಾನಸಿಕ ಆರೋಗ್ಯ ರಕ್ಷಣೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕಾಗುತ್ತದೆ. ನಮ್ಮ ಪ್ರಕಾರ ಗರ್ಭಾವಸ್ಥೆಯು ಸಂತೋಷದ, ಖುಷಿಯ ಸಮಯವಾಗಿದೆ. ಆದರೆ ಗರ್ಭಾವಸ್ಥೆಯಲ್ಲಿ ಉಂಟಾಗುವ ಹಾರ್ಮೋನಿನ ಬದಲಾವಣೆಯಿಂದಾಗಿ ...

ಯೋಗ ನನ್ನ ಆರೋಗ್ಯವನ್ನು ಉತ್ತಮಗೊಳಿಸಿದೆ

ಗರ್ಭಾವಸ್ಥೆಯು ಬಹಳ ಸಂತೋಷದ ಅವಧಿಯಾಗಿದ್ದು, ಸ್ವಲ್ಪಮಟ್ಟಿನ ಆತಂಕದಿಂದಲೂ ಕೂಡಿರುತ್ತದೆ. ಈ ಸಮಯದಲ್ಲಿ ತಾಯಿ ಮಗುವಿಗೆ ಸೂಕ್ತವೆನಿಸುವ ಎಲ್ಲಾ ಕಾರ್ಯವನ್ನು ಮಾಡಲು ಬಯಸುತ್ತಾಳೆ. ಮಗುವಿಗೆ ಯಾವುದು ಒಳ್ಳೆಯದು ಎಂಬ ಬಗ್ಗೆ ಆಕೆಯ ಕುಟುಂಬದವರು ಮತ್ತು ಸ್ನೇಹಿತರು ಸಲಹೆ ನೀಡಲು ಆರಂಭಿಸುತ್ತಾರೆ ಮತ್ತು ಅವಳ ...

ಮೂಡ್ ಬದಲಾಗುವ ಸಮಸ್ಯೆ ಸಹಜವೇ?

ಅಧ್ಯಯನಗಳ ಪ್ರಕಾರ, ಪುರುಷರಿಗಿಂತ ಮಹಿಳೆಯರು ದುಪ್ಪಟ್ಟು ಸಂಖ್ಯೆಯಲ್ಲಿ ಖಿನ್ನತೆ, ಆತಂಕದಂತಹ ಮಾನಸಿಕ ಸಮಸ್ಯೆಗಳಿಗೆ  ತುತ್ತಾಗುತ್ತಾರೆ. ಈ ಲಿಂಗ ಅಸಮಾನತೆಗೆ ಕಾರಣವಾದ ಕೆಲವು ಅಂಶಗಳು ಹೀಗಿವೆ : ಹಾರ್ಮೋನುಗಳು: ಪುರುಷರಿಗಿಂತ ಮಹಿಳೆಯರಲ್ಲಿ ಹಾರ್ಮೋನುಗಳ ಏರಿಳಿತ ಹೆಚ್ಚಾಗಿರುತ್ತದೆ. ಈ ಕಾರಣಕ್ಕೆ ಮಹಿಳೆಯರ ...

ಮೂಡ್ ಬದಲಾಗುವುದು ಸಹಜವೇ?

ಅಧ್ಯಯನಗಳ ಪ್ರಕಾರ, ಪುರುಷರಿಗಿಂತ ಮಹಿಳೆಯರು ದುಪ್ಪಟ್ಟು ಸಂಖ್ಯೆಯಲ್ಲಿ ಖಿನ್ನತೆ, ಆತಂಕದಂತಹ ಮಾನಸಿಕ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಈ ಲಿಂಗ ಅಸಮಾನತೆಗೆ ಕಾರಣವಾದ ಕೆಲವು ಅಂಶಗಳು ಹೀಗಿವೆ: ಹಾರ್ಮೋನುಗಳು: ಪುರುಷರಿಗಿಂತ ಮಹಿಳೆಯರಲ್ಲಿ ಹಾರ್ಮೋನುಗಳ  ಏರಿಳಿತ ಹೆಚ್ಚಾಗಿರುತ್ತದೆ. ಈ ಕಾರಣಕ್ಕೆ ಮಹಿಳೆಯರ ಬದುಕಿನ ...

ಉದ್ಯೋಗ ಸ್ಥಳದಲ್ಲಿ ತಾಯಿ ಹಾಗೂ ಶಿಶುವಿಗೆ ಸೌಕರ್ಯ

ಉದ್ಯೋಗಸ್ಥ ಮಹಿಳೆಯ ಜೀವನದಲ್ಲಿ ತಾಯ್ತನದ ಅವಧಿಯು ಬಹಳ ಮಹತ್ವದ ಸಮಯವಾಗಿರುತ್ತದೆ. ಪೂರ್ಣಾವಧಿಯ ಕೆಲಸದಲ್ಲಿರುವ ಭಾವೀ ತಾಯಂದಿರಿಗೆ ತಮ್ಮ ಸಂಸ್ಥೆಯಿಂದ ಹೆರಿಗೆ ರಜೆ (maternity leave) ಸೇರಿದಂತೆ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಬೆಂಬಲದ ಅವಶ್ಯಕತೆಯಿರುತ್ತದೆ. ಸಂಸ್ಥೆಗಳ ಮಾನವ ಸಂಪನ್ಮೂಲ ವಿಭಾಗದ ಕಾರ್ಯನೀತಿಗಳಿಗೆ ಅನುಗುಣವಾಗಿ ಬೇರೆ ...