ಮಗುವಿಗಾಗಿ ಸಿದ್ಧತೆ

ಮಾನಸಿಕ ಸಮಸ್ಯೆಯಿರುವ ಗರ್ಭಿಣಿಯರು ತಜ್ಞರ ಬಳಿ ಮುಕ್ತವಾಗಿ ಮಾತನಾಡಿ

ಮಾನಸಿಕ ಖಾಯಿಲೆಯಿರುವಾಗ ಮಗುವನ್ನು ಪಡೆಯಲು ಅಪೇಕ್ಷಿಸುವುದು ಅಂತಹ ಸವಾಲಿನ ಸಂಗತಿಯೇನಲ್ಲ. ನಿಮ್ಮ ಗರ್ಭಧಾರಣೆಯ ಹಂತದಲ್ಲಿ ಮಾನಸಿಕ ತಜ್ಞರು ಮತ್ತು ಪ್ರಸೂತಿ ತಜ್ಞರಿಗೆ ಅಗತ್ಯ ಮಾಹಿತಿಗಳನ್ನು ಒದಗಿಸುವ ಮೂಲಕ ಈ ಅವಧಿಯಲ್ಲಿ ನೀವು ನಿಮ್ಮ ಕಾಯಿಲೆಯನ್ನು ಸೂಕ್ತವಾಗಿ ನಿರ್ವಹಿಸಬಹುದು. ನಿಮ್ಮ ಪ್ರಸೂತಿ ತಜ್ಞರಿಗೆ ...

ತಾಯ್ತನ, ಉದ್ಯೋಗ ಎರಡನ್ನೂ ನಿಭಾಯಿಸುವುದು ಹೇಗೆ?

ನಾನು ಉದ್ಯೋಗವನ್ನು ಬಿಡಬೇಕೇ? ನನ್ನ ಮಗುವಿಗಾಗಿ ಆಯಾಳನ್ನು ಗೊತ್ತು ಮಾಡಬೇಕೇ? ಈ ಯಾವ ಪ್ರಶ್ನೆಗಳಿಗೂ ಸೂಕ್ತವಾದ ಒಂದೇ ಉತ್ತರವಿಲ್ಲ. ಯಾವ ಉತ್ತರವು ನಿಮ್ಮ ಪರಿಸ್ಥಿತಿಗೆ ಸೂಕ್ತವೋ ಅದೇ ಸರಿಯಾದದ್ದು ಎನ್ನುತ್ತಾರೆ ಸಾಕ್ರಾ ವರ್ಲ್ಡ್ ಹಾಸ್ಪಿಟಲ್ ನಲ್ಲಿ ಕನ್ಸಲ್ಟಿಂಗ್ ಸೈಕಿಯಾಟ್ರಿಸ್ಟ್ ಆಗಿರುವ ಡಾ. ...

ಬಾಣಂತನ: ತಪ್ಪು ಕಲ್ಪನೆಗಳಿಂದ ಹೊರಬನ್ನಿ..

ಬಸಿರು ಮತ್ತು ಬಾಣಂತನಕ್ಕೆ ಸಂಬಂಧಿಸಿದ ಕೆಲವು ಪದ್ದತಿಗಳಿವೆ. ಇವುಗಳಲ್ಲಿ ಹೆಚ್ಚಿನವು ಅಪಾಯಕಾರಿಯಲ್ಲ. ಇವುಗಳನ್ನು ಸಂಪ್ರದಾಯವೆಂಬ ರೀತಿಯಲ್ಲಿ ಹೆಚ್ಚಿನ ಕುಟುಂಬಗಳು ಇವನ್ನು ಶ್ರದ್ಧೆಯಿಂದ ಪಾಲಿಸುತ್ತವೆ. ಉದಾಹರಣೆಗೆ, ತಾಯಿಗೆ ವಿಶ್ರಾಂತಿ ನೀಡುವುದು ಮತ್ತು ಮಗುವಿಗೆ ಮಸಾಜ್ ಮಾಡುವ ಕ್ರಿಯೆಗಳಿಗೆ ವೈಜ್ಞಾನಿಕ ತಳಹದಿಯಿದ್ದು ತಾಯಿ ಮತ್ತು ...

ನೀವು ಮಗುವನ್ನು ಪಡೆಯಲು ಸಿದ್ಧವಾಗಿದ್ದೀರಾ?

ನಾನು ಬೆಳೆಯುತ್ತಿರುವಾಗ, ಮುಂದೆ ನಾನು 27 ವರ್ಷಕ್ಕೆ ಮದುವೆಯಾಗುತ್ತೇನೆ, ಏಕೆಂದರೆ ಆಗ ನನಗೆ ಸೂಕ್ತವಾದ ಹುಡುಗ ದೊರೆಯುತ್ತಾನೆ, ಅಷ್ಟರವರೆಗೆ ನನ್ನ ಕನಸಿನ ಉದ್ಯೋಗವೂ ದೊರೆತಿರುತ್ತದೆ ಎಂದು ಯೋಚಿಸುತ್ತಿದ್ದೆ. ಅಲ್ಲದೇ 30 ವರ್ಷಕ್ಕೆ ಮಗುವನ್ನು ಪಡೆಯುತ್ತೇನೆ ಮತ್ತು 35 ವರ್ಷಕ್ಕೆ ಮತ್ತೆ ಉದ್ಯೋಗಕ್ಕೆ ...

ನಾನು ಮಾನಸಿಕ ಕಾಯಿಲೆಯನ್ನು ಹೊಂದಿದ್ದೇನೆ

ತಾಯಿಯಾಗುವ ನಿರ್ಧಾರವು ಒಬ್ಬ ಮಹಿಳೆಯ ಜೀವನದ ಪ್ರಮುಖವಾದ ನಿರ್ಧಾರವಾಗಿರುತ್ತದೆ. ಒಂದು ವೇಳೆ ಮಹಿಳೆಗೆ ಮಾನಸಿಕ ಕಾಯಿಲೆಯಿದ್ದಲ್ಲಿ ಅಥವಾ ಈ ಹಿಂದೆ ಮಾನಸಿಕ ಕಾಯಿಲೆಯಿಂದ ಬಳಲಿದ್ದರೆ, ಈ ನಿರ್ಧಾರವು ಇನ್ನೂ ಹೆಚ್ಚು ಗಮನಾರ್ಹವಾಗುತ್ತದೆ. ಒಂದು ವೇಳೆ ನಿಮಗೆ ಮಾನಸಿಕ ಕಾಯಿಲೆಯಿದ್ದಲ್ಲಿ ಅಥವಾ ಈ ...