ಶಿಕ್ಷಣ

ಪರೀಕ್ಷೆಯಲ್ಲಿ ಆತಂಕ ಲಕ್ಷಣಗಳು

ವೈಟ್ ಸ್ವಾನ್ ಫೌಂಡೇಶನ್
ಪರೀಕ್ಷೆಯ ಪಯಣ ಸಾಮಾನ್ಯವಾಗಿ ಪರೀಕ್ಷೆ ಎಂದರೆ ನಮಗೆಲ್ಲರಿಗೂ ಒಂದು ರೀತಿಯ ಹೆದರಿಕೆ ಮತ್ತು ಆತಂಕ ಉಂಟಾಗುತ್ತದೆ . ಇಂತಹ ಆತಂಕ ಸಹಜವಾದ ಮಟ್ಟದಲ್ಲಿದ್ದರೆ, ಅದು ಹೆಚ್ಚು ಶ್ರಮವಹಿಸಿ ಓದಲು ಮತ್ತು ಪರೀಕ್ಷೆಯಲ್ಲಿ ಉತ್ತಮವಾಗಿ ಭಾಗವಹಿಸಲು ಪ್ರೇರಣೆ ನೀಡುತ್ತದೆ. ಆದರೆ ಇದೇ ಆತಂಕವು ವಿಪರೀತವಾದರೆ ಮತ್ತು ಅಗಾಧವಾದರೆ ಅದನ್ನು ಪರೀಕ್ಷಾ ಆತಂಕ ಎಂದು ಪರಿಗಣಿಸಲಾಗಿತ್ತದೆ. ಇದರಿಂದ ವಿದ್ಯಾರ್ಥಿಗಳು ಪರೀಕ್ಷೆಯನ್ನು ಉತ್ತಮವಾಗಿ ನಿಭಾಯಿಸಲು ಅಸಮರ್ಥರಾಗುತ್ತಾರೆ.ಮುಂದಿನ ಫಲಕಗಳಲ್ಲಿ ಪರೀಕ್ಷಾ ಆತಂಕದ ಬಗ್ಗೆ ಹೆಚ್ಚು ಮಾಹಿತಿ ಪಡೆಯಿರಿ.