ಶಿಕ್ಷಣ

ಸಹಾಯವಾಣಿಯ ಪೂರ್ಣ ಮಾಹಿತಿ

ಸಹಾಯವಾಣಿಯ ಪೂರ್ಣ ಮಾಹಿತಿ

ಸಹಾಯವಾಣಿಯ ಪೂರ್ಣ ಮಾಹಿತಿ

ಸಹಾಯವಾಣಿಯ ಪೂರ್ಣ ಮಾಹಿತಿ

ನಿಮ್ಮ ಪರೀಕ್ಷೆಯ ವೇಳೆ ಹೆಚ್ಚು ಆತಂಕಕ್ಕೀಡಾದಲ್ಲಿ ನೀವು ಸಂಪರ್ಕಿಸಬೇಕಾದ ಸಹಾಯವಾಣಿಯ ಮಾಹಿತಿ

ಪರೀಕ್ಷೆಯ ಸಹಾಯವಾಣಿಗಳು

  • ಸಿಬಿಎಸ್ಇ ( ದೇಶವ್ಯಾಪಿ) – 1800 11 8004 (ಶುಲ್ಕ ಇಲ್ಲದ ಕರೆ) ಸಂಖ್ಯೆಗೆ ಕರೆ ಮಾಡಿ. ಈ ವಿಳಾಸಕ್ಕೆ ಈ ಮೇಲ್ ಮಾಡಿ counselling.cecbse@gmail.com. ಅಥವಾ  ಈ ಅಂತರ್ಜಾಲ ವೆಬ್ ತಾಣಕ್ಕೆ ಭೇಟಿ ಕೊಡಿ : http://cbse.nic.in/helpline/helpline.htm ಮಾರ್ಚ್  31ರವರೆಗೆ ಪ್ರತಿದಿನ ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಸಂಪರ್ಕಿಸಬಹುದು.
  • ಫೋರ್ಟಿಸ್ ಮಾನಸಿಕ  ಆರೋಗ್ಯ ಯೋಜನೆಯ ಶಾಲೆ (ದೇಶವ್ಯಾಪಿ) : 08376804102 ಈ ನಂಬರಿಗೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ  5ಗಂಟೆಯವರೆಗೆ ಕರೆ ಮಾಡಿ.ಎಲ್ಲ ದಿನಗಳಲ್ಲೂ  ಕರೆ ಮಾಡಬಹುದು.
  • ತಮಿಳು ನಾಡು ರಾಜ್ಯ ಮಂಡಲಿ : ದಿನದ 24 ಗಂಟೆಯೂ ಶುಲ್ಕರಹಿತ ಸಂಖ್ಯೆ 104ಕ್ಕೆ ಕರೆ ಮಾಡಿ.

ಸಾರ್ವಜನಿಕ ಸಹಾಯವಾಣಿಗಳು

  • ಐ ಕಾಲ್ (ಟಿಐಎಸ್ಎಸ್ ಮುಂಬಯಿ) – 022-25521111 ಸಂಖ್ಯೆಗೆ ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಕರೆ ಮಾಡಬಹುದು.
  • ಪರಿವರ್ತನ (ಬೆಂಗಳೂರು) – 7676602602 ಸಂಖ್ಯೆಗೆ ಸೋಮವಾರದಿಂದ ಶನಿವಾರದವರೆಗೆ ಸಂಜೆ 4 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಕರೆ ಮಾಡಬಹುದು.
  • ಸ್ನೇಹ ಇಂಡಿಯಾ (ಚೆನ್ನೈ) : ದಿನದ 24 ಗಂಟೆಗಳೂ 044-24640050 ಸಂಖ್ಯೆಗೆ ಕರೆ ಮಾಡಬಹುದು.
  • ಸ್ನೇಹಿ (ದೆಹಲಿ) : ಎಲ್ಲಾ ದಿನಗಳಲ್ಲೂ ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆಯವರೆಗೆ 011-65978181 ಸಂಖ್ಯೆಗೆ ಕರೆ ಮಾಡಬಹುದು.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org