ಸಹಾಯವಾಣಿಯ ಪೂರ್ಣ ಮಾಹಿತಿ
ಪರೀಕ್ಷೆಯ ಸಹಾಯವಾಣಿಗಳು
ಸಿಬಿಎಸ್ಇ ( ದೇಶವ್ಯಾಪಿ): 1800 11 8004 (ಶುಲ್ಕ ಇಲ್ಲದ ಕರೆ) ಸಂಖ್ಯೆಗೆ ಕರೆ ಮಾಡಿ. ಈ ವಿಳಾಸಕ್ಕೆ ಈ ಮೇಲ್ ಮಾಡಿ counselling.cecbse@gmail.com. ಅಥವಾ ಈ ಅಂತರ್ಜಾಲ ವೆಬ್ ತಾಣಕ್ಕೆ ಭೇಟಿ ಕೊಡಿ : http://cbse.nic.in/helpline/helpline.htm ಮಾರ್ಚ್ 31ರವರೆಗೆ ಪ್ರತಿದಿನ ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಸಂಪರ್ಕಿಸಬಹುದು.
ಫೋರ್ಟಿಸ್ ಮಾನಸಿಕ ಆರೋಗ್ಯ ಯೋಜನೆಯ ಶಾಲೆ (ದೇಶವ್ಯಾಪಿ) : 08376804102 ಈ ನಂಬರಿಗೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5ಗಂಟೆಯವರೆಗೆ ಕರೆ ಮಾಡಿ.ಎಲ್ಲ ದಿನಗಳಲ್ಲೂ ಕರೆ ಮಾಡಬಹುದು.
ತಮಿಳು ನಾಡು ರಾಜ್ಯ ಮಂಡಲಿ: ದಿನದ 24 ಗಂಟೆಯೂ ಶುಲ್ಕರಹಿತ ಸಂಖ್ಯೆ 104ಕ್ಕೆ ಕರೆ ಮಾಡಿ.
ಸಾರ್ವಜನಿಕ ಸಹಾಯವಾಣಿಗಳು
ಐ ಕಾಲ್ (ಟಿಐಎಸ್ಎಸ್ ಮುಂಬಯಿ): 022-25521111 ಸಂಖ್ಯೆಗೆ ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಕರೆ ಮಾಡಬಹುದು.
ಪರಿವರ್ತನ (ಬೆಂಗಳೂರು): 7676602602 ಸಂಖ್ಯೆಗೆ ಸೋಮವಾರದಿಂದ ಶನಿವಾರದವರೆಗೆ ಸಂಜೆ 4 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಕರೆ ಮಾಡಬಹುದು.
ಸ್ನೇಹ ಇಂಡಿಯಾ (ಚೆನ್ನೈ) : ದಿನದ 24 ಗಂಟೆಗಳೂ 044-24640050 ಸಂಖ್ಯೆಗೆ ಕರೆ ಮಾಡಬಹುದು.
ಸ್ನೇಹಿ (ದೆಹಲಿ) : ಎಲ್ಲಾ ದಿನಗಳಲ್ಲೂ ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆಯವರೆಗೆ 011-65978181 ಸಂಖ್ಯೆಗೆ ಕರೆ ಮಾಡಬಹುದು.