ಚಟಗಳನ್ನು ವರ್ಜಿಸುವುದು ಮತ್ತು ನಿರ್ವಹಿಸುವ ಬಗೆ

ಒಂದು ವಸ್ತುವಿನ, ದ್ರವದ ಬಳಕೆಗೆ ದಾಸನಾಗಿರುವ, ಚಟಕ್ಕೆ ಬಿದ್ದಿರುವ ಯಾವುದೇ ಒಬ್ಬ ವ್ಯಕ್ತಿ ತಾನೇ ಸ್ವ ಇಚ್ಚೆಯಿಂದ ಅದರ ಬಳಕೆಯನ್ನು ನಿಲ್ಲಿಸಿದಾಗ ಅಥವಾ ಇತರರ ಪ್ರಯತ್ನದ ಫಲವಾಗಿ ನಿಲ್ಲಿಸುವಂತಾದಾಗ, ಆ ವ್ಯಕ್ತಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಅನುಭವಿಸಲಾಗುವ ಒತ್ತಡ ಮತ್ತು ಅಸ್ವಸ್ಥತೆ (ಅಹಿತ ಅಥವಾ ಮಾನಸಿಕ ಅಸಮಧಾನ) ಯನ್ನು ವರ್ಜಿಸುವುದು ಎನ್ನಲಾಗುತ್ತದೆ. ಮನಶ್ಶಾಸ್ತ್ರಜ್ಞ ಸಲಹೆಗಾರರೂ, ವ್ಯಸನ ತಜ್ಞರೂ ಆದ ಡಾ ದಿವ್ಯ ನಲ್ಲೂರ್ ಇಂತಹ ಸಮಸ್ಯೆ ಇರುವವರು ತಮ್ಮ ಚಟಗಳನ್ನು ವರ್ಜಿಸಿದಾಗ ಅವರಲ್ಲಿ ಕಂಡುಬರುವ ಲಕ್ಷಣಗಳನ್ನು ಕುರಿತು ಹಾಗೂ ಪರಿಸ್ಥಿತಿಯನ್ನು ನಿರ್ವಹಿಸುವುದನ್ನುಕುರಿತು ಕೆಲವು ಮಾರ್ಗದರ್ಶನಗಳನ್ನು ನೀಡುತ್ತಾರೆ. ಕೋವಿದ್ 19 ಸಂದರ್ಭದಲ್ಲಿ ವ್ಯಸನಕ್ಕೊಳಗಾಗಿರುವವರನ್ನು ನಿರ್ವಹಿಸುವುದು ಹೇಗೆ ಎನ್ನುವುದರ ಬಗ್ಗೆ ನಡೆಸಲಾದ ಅಂತರ್ಜಾಲ ವಿಚಾರಸಂಕಿರಣದ ಒಂದು ಭಾಗವಾಗಿ ಇದನ್ನು ನೀಡಲಾಗಿದೆ.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org