ಬಾಲ್ಯದ ಮಾನಸಿಕ ಕಾಯಿಲೆಗಳು

Q

ಬಾಲ್ಯದಲ್ಲಿ ಕಾಡುವ ಖಾಯಿಲೆಗಳು

A

ಈ ವಿಭಾಗವು ಬಾಲ್ಯದಲ್ಲಿ ಕಾಣಿಸಿಕೊಳ್ಳುವ ಮಾನಸಿಕ ಸಮಸ್ಯೆಗಳ ಕುರಿತಾಗಿ ಮಾಹಿತಿಯನ್ನು ಒಳಗೊಂಡಿದೆ. ಬಾಲ್ಯದ ಸಮಸ್ಯೆಗಳನ್ನು ನಿರ್ದಿಷ್ಟ ಕಲಿಯುವ ತೊಂದರೆಗಳು (specific learning disorders) ಮತ್ತು ಬೆಳವಣಿಗೆಯ ಹಂತದ ತೊಂದರೆಗಳೆಂದು ವರ್ಗೀಕರಿಸಲಾಗಿದೆ.

ಡಿಸ್ಲೆಕ್ಸಿಯಾ, ಡೈಸ್ಕ್ಯಾಲ್ಕ್ಯುಲಿಯಾ, ಅತಿ ಚಟುವಟಿಕೆ ಮುಂತಾದ ವಿವಿಧ ಸಮಸ್ಯೆಗಳನ್ನು ಕಲಿಯುವ ತೊಂದರೆಗಳು ಎಂದು ಪರಿಗಣಿಸಲಾಗಿದೆ. 

ಬೆಳವಣಿಗೆಯ ಹಂತದ ತೊಂದರೆಗಳು ಮಗುವಿನ ಬೆಳವಣಿಗೆ ಅವಧಿಯಲ್ಲಿ ಕಾಣಿಸಿಕೊಳ್ಳುವ ಅಸ್ವಸ್ಥ ಪರಿಸ್ಥಿತಿಗಳ ಸಮೂಹ. ಹೆಚ್ಚಿನ ವೈಕಲ್ಯಗಳು ಭ್ರೂಣಾವಸ್ಥೆಯಲ್ಲಿಯೇ ಆರಂಭವಾಗುತ್ತದೆ. ಆದರೆ ಸೋಂಕು, ಗಾಯ ಮತ್ತು ಇತರ ಅಂಶಗಳಿಂದ ಜನನದ ಬಳಿಕ ಅಭಿವೃದ್ಧಿಗೊಳ್ಳುತ್ತದೆ. ಆಟಿಸಂ, ಸೆರೆಬ್ರಲ್ ಪಾಲ್ಸಿ, ಮಾತಿನ ಸಮಸ್ಯೆ, ಬುದ್ಧಮಾಂದ್ಯತೆ ಮುಂತಾದವುಗಳನ್ನು ಬೆಳವಣಿಗೆ ಹಂತದ ತೊಂದರೆಗಳು ಎಂದು ವರ್ಗೀಕರಿಸಲಾಗಿದೆ.

ನಾನಾ ವಿಧದ ಬಾಲ್ಯದ ಮಾನಸಿಕ ತೊಂದರೆಗಳ ಕಾರಣ, ಗುಣಲಕ್ಷಣ, ತಪಾಸಣೆ, ಚಿಕಿತ್ಸೆ  ಕುರಿತು ಹಾಗೂ ಆರೈಕೆದಾರರಾಗಿ ಯಾವ ರೀತಿ ಮಕ್ಕಳನ್ನು ನೋಡಿಕೊಳ್ಳಬಹುದು  ಎಂಬ ವಿವರಗಳನ್ನು ನೀವು ಇಲ್ಲಿ ಓದಿ ತಿಳಿದುಕೊಳ್ಳಬಹುದು.

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org