ಇತರ ತೊಂದರೆಗಳು

Q

ಇತರೆ ತೊಂದರೆಗಳು

A

ಸಾಮಾನ್ಯ ಅಸ್ವಸ್ಥತೆಗಳ ಪ್ರಕಾರಕ್ಕೆ ಸೇರದ ಕೆಲವು ತೊಂದರೆಗಳು ಮತ್ತು ಮಾನಸಿಕ ಆರೋಗ್ಯಕ್ಕೆ ಸಂಬಂಧಪಟ್ಟ ವಿಷಯಗಳನ್ನು ನೀವು ಈ ವಿಭಾಗದಲ್ಲಿ ತಿಳಿದುಕೊಳ್ಳಬಹುದು. ನಿದ್ರೆಯ ತೊಂದರೆ, ಲೈಂಗಿಕ ತೊಂದರೆಯಂತಹ ಸಮಸ್ಯೆಗಳು ಬಹುತೇಕ ಸಾಮಾನ್ಯವಾಗಿ ಕಂಡುಬರುತ್ತವೆ. ಹೆಚ್ಚಿನ ಬಾರಿ ಇವು ಜೀವನಶೈಲಿಯನ್ನು ಆಧರಿಸಿ ಉಂಟಾಗುತ್ತವೆ. ಉಳಿದಂತೆ ಸ್ಕಿಜೋಫ್ರೀನಿಯಾ ಮತ್ತು ಪರ್ಸನಾಲಿಟಿ ಡಿಸಾರ್ಡರ್ ಇವು ಗಂಭೀರವಾದ ಮಾನಸಿಕ ಅಸ್ವಸ್ಥತೆಯಾಗಿದ್ದು, ಬಹಳ ಸಂಕೀರ್ಣ ಸ್ವರೂಪದ್ದಾಗಿರುತ್ತವೆ. 

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org