ಖಿನ್ನತೆಯ ಲಕ್ಷಣಗಳು

ಖಿನ್ನತೆಯ ಲಕ್ಷಣಗಳು

 • ಹಸಿವು ಆಹಾರವನ್ನು ಸೇವಿಸದೇ ಇರುವುದು ಅಥವಾ ಹೆಚ್ಚಾಗಿ ಸೇವಿಸುವುದು.

  ಹಸಿವು ಆಹಾರವನ್ನು ಸೇವಿಸದೇ ಇರುವುದು ಅಥವಾ ಹೆಚ್ಚಾಗಿ ಸೇವಿಸುವುದು.

 • ಗೈರು ಹಾಜರಿ ಏಕಾಗ್ರತೆಯ ಕೊರತೆ ಹಾಗೂ ನಿದ್ರೆಯನ್ನು ಪೂರ್ಣಗೊಳಿಸಲು ಸಾಧ್ಯವಾಗದೇ, ಕೆಲಸಕ್ಕೆ ಅಥವಾ ಕಾಲೇಜಿಗೆ ಹೋಗಲು ತೊಂದರೆ ಉಂಟಾಗುವುದು.

  ಗೈರು ಹಾಜರಿ ಏಕಾಗ್ರತೆಯ ಕೊರತೆ ಹಾಗೂ ನಿದ್ರೆಯನ್ನು ಪೂರ್ಣಗೊಳಿಸಲು ಸಾಧ್ಯವಾಗದೇ, ಕೆಲಸಕ್ಕೆ ಅಥವಾ ಕಾಲೇಜಿಗೆ ಹೋಗಲು ತೊಂದರೆ ಉಂಟಾಗುವುದು.

 • ದೇಹದಲ್ಲಿ ನೋವು ಯಾವುದೇ ಸ್ಪಷ್ಟ ಕಾರಣಗಳಿಲ್ಲದೇ, ಆಗಾಗ ದೇಹದಲ್ಲಿ ನೋವು, ತಲೆನೋವು, ಕತ್ತಿನ ಭಾಗದಲ್ಲಿ ನೋವು ಹಾಗೂ ಸ್ನಾಯು ಸೆಳೆತವು ಕಾಣಿಸಿಕೊಳ್ಳುತ್ತದೆ.

  ದೇಹದಲ್ಲಿ ನೋವು ಯಾವುದೇ ಸ್ಪಷ್ಟ ಕಾರಣಗಳಿಲ್ಲದೇ, ಆಗಾಗ ದೇಹದಲ್ಲಿ ನೋವು, ತಲೆನೋವು, ಕತ್ತಿನ ಭಾಗದಲ್ಲಿ ನೋವು ಹಾಗೂ ಸ್ನಾಯು ಸೆಳೆತವು ಕಾಣಿಸಿಕೊಳ್ಳುತ್ತದೆ.

 • ನಿರಾಸಕ್ತಿ ನಿಶ್ಶಕ್ತಿ ಅಥವಾ ಅತಿಯಾದ ಆಯಾಸ, ಮೊದಲೆಲ್ಲಾ ಖುಷಿ ಕೊಡುತ್ತಿದ್ದ ಚಟುವಟಿಕೆಯ ಮೇಲೆ ನಿರಾಸಕ್ತಿ.

  ನಿರಾಸಕ್ತಿ ನಿಶ್ಶಕ್ತಿ ಅಥವಾ ಅತಿಯಾದ ಆಯಾಸ, ಮೊದಲೆಲ್ಲಾ ಖುಷಿ ಕೊಡುತ್ತಿದ್ದ ಚಟುವಟಿಕೆಯ ಮೇಲೆ ನಿರಾಸಕ್ತಿ.

 • ನಿದ್ರೆ ನಿಗದಿತ ಸಮಯಕ್ಕಿಂತ ಹೆಚ್ಚಾಗಿ ನಿದ್ರಿಸುವುದು ಅಥವಾ ನಿದ್ರಿಸಲು ಕಷ್ಟವಾಗುವುದು.

  ನಿದ್ರೆ ನಿಗದಿತ ಸಮಯಕ್ಕಿಂತ ಹೆಚ್ಚಾಗಿ ನಿದ್ರಿಸುವುದು ಅಥವಾ ನಿದ್ರಿಸಲು ಕಷ್ಟವಾಗುವುದು.

 • ಚಟುವಟಿಕೆಯನ್ನು ಪೂರ್ಣಗೊಳಿಸುವಲ್ಲಿ ತೊಂದರೆ ಏಕಾಗ್ರತೆಯ ಕೊರತೆ, ದೈನಂದಿನ ಚಟುವಟಿಕೆಗಳಲ್ಲಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದೇ ಇರುವುದು.

  ಚಟುವಟಿಕೆಯನ್ನು ಪೂರ್ಣಗೊಳಿಸುವಲ್ಲಿ ತೊಂದರೆ ಏಕಾಗ್ರತೆಯ ಕೊರತೆ, ದೈನಂದಿನ ಚಟುವಟಿಕೆಗಳಲ್ಲಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದೇ ಇರುವುದು.

 • ಮೂಡ್ ಯಾವುದೇ ನಿರ್ದಿಷ್ಟ ಕಾರಣವಿಲ್ಲದೇ ಬಹಳ ದಿನಗಳವರೆಗೆ ಕಾಡುವ ನೋವು, ದುಃಖ, ಕಿರಿಕಿರಿ ಅಥವಾ ಚಡಪಡಿಕೆ.

  ಮೂಡ್ ಯಾವುದೇ ನಿರ್ದಿಷ್ಟ ಕಾರಣವಿಲ್ಲದೇ ಬಹಳ ದಿನಗಳವರೆಗೆ ಕಾಡುವ ನೋವು, ದುಃಖ, ಕಿರಿಕಿರಿ ಅಥವಾ ಚಡಪಡಿಕೆ.

 • ಆಲೋಚನೆಗಳು ಮತ್ತು ಭಾವನೆಗಳು ಆತ್ಮವಿಶ್ವಾಸ ಕಳೆದುಕೊಳ್ಳುವುದು, ಜೀವನದ ಹಾಗೂ ಭವಿಷ್ಯದ ಬಗ್ಗೆ ನಕಾರಾತ್ಮ ಯೋಚನೆಗಳು ಇವೆಲ್ಲವೂ ಹತಾಶೆ, ಅಥವಾ ಅಸಹಾಯಕತೆಗೆ ಎಡೆ ಮಾಡಿಕೊಡುತ್ತವೆ. ಹೆಚ್ಚಿನ ಸಂದರ್ಭಗಳಲ್ಲಿ ಇಂತಹ ಯೋಚನೆಗಳು ಆತ್ಮಹತ್ಯೆಗೂ ಕಾರಣವಾಗಬಹುದು.

  ಆಲೋಚನೆಗಳು ಮತ್ತು ಭಾವನೆಗಳು ಆತ್ಮವಿಶ್ವಾಸ ಕಳೆದುಕೊಳ್ಳುವುದು, ಜೀವನದ ಹಾಗೂ ಭವಿಷ್ಯದ ಬಗ್ಗೆ ನಕಾರಾತ್ಮ ಯೋಚನೆಗಳು ಇವೆಲ್ಲವೂ ಹತಾಶೆ, ಅಥವಾ ಅಸಹಾಯಕತೆಗೆ ಎಡೆ ಮಾಡಿಕೊಡುತ್ತವೆ. ಹೆಚ್ಚಿನ ಸಂದರ್ಭಗಳಲ್ಲಿ ಇಂತಹ ಯೋಚನೆಗಳು ಆತ್ಮಹತ್ಯೆಗೂ ಕಾರಣವಾಗಬಹುದು.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org