ಮಾನಸಿಕ ಆರೋಗ್ಯ ೧೦೧ (ಎಲ್ ಜಿ ಬಿ ಟಿ ಕ್ಯು ಐ ಏ + ಆವೃತ್ತಿ)

ಮಾನಸಿಕ ಆರೋಗ್ಯ ೧೦೧ (ಎಲ್ ಜಿ ಬಿ ಟಿ ಕ್ಯು ಐ ಏ + ಆವೃತ್ತಿ)

ಎಲ್ ಜಿ ಬಿ ಟಿ ಕ್ಯೂ ಐ ಏ+ (LGBTQIA+) ಸಮುದಾಯದವರ ಮಾನಸಿಕ ಆರೋಗ್ಯದ ಸವಾಲುಗಳು ಬೇರೆಯವರಿಗಿಂತ ಬಹಳ ವಿಭಿನ್ನ ಅಥವಾ ವಿಚಿತ್ರವಾಗಿಯೇನೂ ಇರುವುದಿಲ್ಲ. ಆದರೆ ಅವರ ವೈಯಕ್ತಿಕ ಹಾಗೂ ಸಾಮಾಜಿಕ ಗುರುತು ಅವರನ್ನು ಭಿನ್ನ ನೆಲೆಯಲ್ಲಿ ನಿಲ್ಲಿಸುವುದರಿಂದ ಅವರಿಗೆ ಆಗುವ ಅಸಹನೀಯ ತಾರತಮ್ಯದ ಅನುಭವದಿಂದ ಅವರ ಮೇಲಿನ ಒತ್ತಡದ ಮಟ್ಟ ಬಹಳ ಹೆಚ್ಚು ಇರುತ್ತದೆ.

ಎಲ್ ಜಿ ಬಿ ಟಿ ಕ್ಯು ಐ ಏ+ ಸಮುದಾಯದ ಜನ ಯಾವ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ ಎನ್ನುವುದನ್ನು ಸ್ವಲ್ಪವಾದರೂ ಅರ್ಥ ಮಾಡಿಕೊಳ್ಳಬೇಕು ಎಂದು ಆಶಿಸುವ ಯಾರಿಗೇ ಆದರೂ ಈ ಪುಸ್ತಕದ ಒಳನೋಟಗಳು ಸಹಾಯ ಮಾಡಬಲ್ಲವು. ಅವರ ಭಾವನಾತ್ಮಕ ಸಮಸ್ಯೆಗಳು ಹಾಗೂ ಸಹಾಯ ಕೋರುವ ಬಗೆ ಹೇಗೆ ಎನ್ನುವುದನ್ನು ಈ ಪುಸ್ತಕ ಸಾಮಾನ್ಯ ಮಟ್ಟಕ್ಕೆ ಅರ್ಥೈಸಿಕೊಡಬಲ್ಲದು.

Attachment
PDF
LGBTQIA+ Kannada_White_Swan_Foundation.pdf
Preview

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org