ಸಾಮರ್ಥ್ಯ ಮತ್ತು ಅಸಾಮರ್ಥ್ಯಗಳು - ನಿಮ್ಮ ಗಮನವನ್ನು ಬೇರೆಡೆ ಬದಲಾಯಿಸಿದರೆ ಏನಾಗುತ್ತದೆ?

 • ಜ್ಹಾನ್ ನಾಷ - ಅಸಾಮರ್ಥ್ಯ ಜ್ಹಾನ್ ನಾಷ ಅವರು ತಮ್ಮ ಅತಿ ಸಣ್ಣ ವಯಸ್ಸಿನಲ್ಲೇ ಬುದ್ದಿವಿಕಲ್ಪದಿಂದ ಬಳಲುತ್ತಿದ್ದರು. ಅವರು 31ನೇ ವರ್ಷದವರಿದ್ದಾಗ ಪ್ಯಾರಾನಾಯ್ಡ್ ಸ್ಕ್ರೀಝೋಫ್ರೇನಿಯಾ ಕಂಡು ಬಂತು. ಹೀಗೆ ಇತರ ಮಾನಸಿಕ ಕಾಯಿಲೆಯ ಪರಿಣಾಮವಾಗಿ ತಮ್ಮ ಅಮೂಲ್ಯವಾದ 30 ವರ್ಷವನ್ನು ಆಸ್ಪತ್ರೆಯಲ್ಲೇ ಕಳೆದರು.

  ಜ್ಹಾನ್ ನಾಷ - ಅಸಾಮರ್ಥ್ಯ ಜ್ಹಾನ್ ನಾಷ ಅವರು ತಮ್ಮ ಅತಿ ಸಣ್ಣ ವಯಸ್ಸಿನಲ್ಲೇ ಬುದ್ದಿವಿಕಲ್ಪದಿಂದ ಬಳಲುತ್ತಿದ್ದರು. ಅವರು 31ನೇ ವರ್ಷದವರಿದ್ದಾಗ ಪ್ಯಾರಾನಾಯ್ಡ್ ಸ್ಕ್ರೀಝೋಫ್ರೇನಿಯಾ ಕಂಡು ಬಂತು. ಹೀಗೆ ಇತರ ಮಾನಸಿಕ ಕಾಯಿಲೆಯ ಪರಿಣಾಮವಾಗಿ ತಮ್ಮ ಅಮೂಲ್ಯವಾದ 30 ವರ್ಷವನ್ನು ಆಸ್ಪತ್ರೆಯಲ್ಲೇ ಕಳೆದರು.

 • ಜ್ಹಾನ್ ನಾಷ - ಸಾಮರ್ಥ್ಯ ಒಬ್ಬ ಅತ್ಯುತ್ತಮ ಗಣಿತಶಾಸ್ತ್ರಜ್ಞ ನಾಷರವರು ಕ್ರಾಂತಿಕಾರಿ ಆಟಗಳ ಸಿದ್ಧಾಂತ ಹಾಗೂ “Non Co-Operative Games “ ಎನ್ನುವ ಕುರಿತಾಗಿ ಪಿ.ಎಚ್.ಡಿ ಪ್ರಬಂಧವನ್ನು ಬರೆದಿದ್ದರು, 1994ರಲ್ಲಿ ನೊಬೆಲ್ ಪ್ರಶಸ್ತಿ ಕೂಡ ಸಿಕ್ಕಿತ್ತು.

  ಜ್ಹಾನ್ ನಾಷ - ಸಾಮರ್ಥ್ಯ ಒಬ್ಬ ಅತ್ಯುತ್ತಮ ಗಣಿತಶಾಸ್ತ್ರಜ್ಞ ನಾಷರವರು ಕ್ರಾಂತಿಕಾರಿ ಆಟಗಳ ಸಿದ್ಧಾಂತ ಹಾಗೂ “Non Co-Operative Games “ ಎನ್ನುವ ಕುರಿತಾಗಿ ಪಿ.ಎಚ್.ಡಿ ಪ್ರಬಂಧವನ್ನು ಬರೆದಿದ್ದರು, 1994ರಲ್ಲಿ ನೊಬೆಲ್ ಪ್ರಶಸ್ತಿ ಕೂಡ ಸಿಕ್ಕಿತ್ತು.

 • ವ್ಯಾನ್ ಗಾಘ್ - ಅಸಾಮರ್ಥ್ಯ ವ್ಯಾನ್ ಗಾಘ್ ಅವರಿಗೆ ಖಿನ್ನತೆ, ಆತಂಕ ಹಾಗೂ ಅನೇಕ ಖಾಯಿಲೆಗಳು ಇದ್ದವು. ಅವರು ತಮ್ಮ ಖಿನ್ನತೆಯ ಕುರಿತಾಗಿ ಹೀಗೆ ಹೇಳುತ್ತಾರೆ, “ನನ್ನ ಮೇಲೆನೇ ನನಗೆ ತುಂಬಾ ಸಿಟ್ಟು ಬರುತ್ತಿತ್ತು. ನಾನು ಏನಾದರೂ ಮಾಡಬೇಕು ಅಂದುಕೊಂಡರೆ ಅದು ಸಾಧ್ಯವಾಗುತ್ತಲೇ ಇರಲಿಲ್ಲ” ಎಂದು. ಅವರು ತಮ್ಮ 37ನೇ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡರು.

  ವ್ಯಾನ್ ಗಾಘ್ - ಅಸಾಮರ್ಥ್ಯ ವ್ಯಾನ್ ಗಾಘ್ ಅವರಿಗೆ ಖಿನ್ನತೆ, ಆತಂಕ ಹಾಗೂ ಅನೇಕ ಖಾಯಿಲೆಗಳು ಇದ್ದವು. ಅವರು ತಮ್ಮ ಖಿನ್ನತೆಯ ಕುರಿತಾಗಿ ಹೀಗೆ ಹೇಳುತ್ತಾರೆ, “ನನ್ನ ಮೇಲೆನೇ ನನಗೆ ತುಂಬಾ ಸಿಟ್ಟು ಬರುತ್ತಿತ್ತು. ನಾನು ಏನಾದರೂ ಮಾಡಬೇಕು ಅಂದುಕೊಂಡರೆ ಅದು ಸಾಧ್ಯವಾಗುತ್ತಲೇ ಇರಲಿಲ್ಲ” ಎಂದು. ಅವರು ತಮ್ಮ 37ನೇ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡರು.

 • ವ್ಯಾನ್ ಗಾಘ್ - ಸಾಮರ್ಥ್ಯ ವಿನ್ಸೆಂಟ್ ವ್ಯಾನ್ ಗಾಘ್ 20ನೇ ಶತಮಾನದಲ್ಲಿ ಉತ್ತಮ ನಟರಾಗಿದ್ದರು. ತಮ್ಮ ಜೀವಿತಾವಧಿಯಲ್ಲಿ ಸುಮಾರು 2000 ಕಲಾಕೃತಿಗಳನ್ನು ತಯಾರಿಸಿದ್ದರು. ಅವರ ಸಹೋದರ ಥಿಯೋ ಅವರನ್ನು ಪ್ರೋತ್ಸಾಹಿಸಿ, ಅವರ ಖಾಯಿಲೆಯ ವಿರುದ್ದ ಹೋರಾಡಲು ಹುರಿದುಂಬಿಸುತ್ತಿದ್ದರು

  ವ್ಯಾನ್ ಗಾಘ್ - ಸಾಮರ್ಥ್ಯ ವಿನ್ಸೆಂಟ್ ವ್ಯಾನ್ ಗಾಘ್ 20ನೇ ಶತಮಾನದಲ್ಲಿ ಉತ್ತಮ ನಟರಾಗಿದ್ದರು. ತಮ್ಮ ಜೀವಿತಾವಧಿಯಲ್ಲಿ ಸುಮಾರು 2000 ಕಲಾಕೃತಿಗಳನ್ನು ತಯಾರಿಸಿದ್ದರು. ಅವರ ಸಹೋದರ ಥಿಯೋ ಅವರನ್ನು ಪ್ರೋತ್ಸಾಹಿಸಿ, ಅವರ ಖಾಯಿಲೆಯ ವಿರುದ್ದ ಹೋರಾಡಲು ಹುರಿದುಂಬಿಸುತ್ತಿದ್ದರು

 • ದೀಪಿಕಾ ಪಡುಕೋಣೆ - ಅಸಾಮರ್ಥ್ಯ ಭಾರತೀಯ ಸಿನಿಮಾ ತಾರೆ ದೀಪಿಕಾ ಪಡುಕೋಣೆ ಸಿನಿಮಾ ರಂಗದಲ್ಲಿ ಸಾಕಷ್ಟು ಹೆಸರು ಗಳಿಸಿ, ತಮ್ಮ ಹೊಸ ಸಿನಿಮಾಗೆ ಸಹಿ ಹಾಕುವ ಸಮಯದಲ್ಲಿ ಏಕಕಾಲಕ್ಕೆ ಖಿನ್ನತೆಗೆ ತುತ್ತಾದರು. “ನಾನು ಬೆಳಿಗ್ಗೆ ಎದ್ದಾಗ ಎಲ್ಲವೂ ಖಾಲಿ ಹಾಗೂ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದೆ ಎನ್ನುವ ಭಾವನೆ ಉಂಟಾಗುತ್ತಿತ್ತು” ಎಂದು ಅವರು ಹೇಳಿಕೊಂಡಿದ್ದಾರೆ.

  ದೀಪಿಕಾ ಪಡುಕೋಣೆ - ಅಸಾಮರ್ಥ್ಯ ಭಾರತೀಯ ಸಿನಿಮಾ ತಾರೆ ದೀಪಿಕಾ ಪಡುಕೋಣೆ ಸಿನಿಮಾ ರಂಗದಲ್ಲಿ ಸಾಕಷ್ಟು ಹೆಸರು ಗಳಿಸಿ, ತಮ್ಮ ಹೊಸ ಸಿನಿಮಾಗೆ ಸಹಿ ಹಾಕುವ ಸಮಯದಲ್ಲಿ ಏಕಕಾಲಕ್ಕೆ ಖಿನ್ನತೆಗೆ ತುತ್ತಾದರು. “ನಾನು ಬೆಳಿಗ್ಗೆ ಎದ್ದಾಗ ಎಲ್ಲವೂ ಖಾಲಿ ಹಾಗೂ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದೆ ಎನ್ನುವ ಭಾವನೆ ಉಂಟಾಗುತ್ತಿತ್ತು” ಎಂದು ಅವರು ಹೇಳಿಕೊಂಡಿದ್ದಾರೆ.

 • ದೀಪಿಕಾ ಪಡುಕೋಣೆ - ಸಾಮರ್ಥ್ಯ ದೀಪಿಕಾ, ಸಿನಿಮಾ ಚಿತ್ರರಂಗದಲ್ಲಿ ಅನೇಕ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ತಮ್ಮ ಖಿನ್ನತೆಯ ಜೊತೆಗೆ ಇದೇ ತರಹ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಉತ್ತಮ ಜೀವನವನ್ನು ದೊರಕಿಸಿ ಕೊಡುವುದಕ್ಕಾಗಿ ಹಾಗೂ ಮಾನಸಿಕ ಆರೋಗ್ಯದ ಅರಿವನ್ನು ಮೂಡಿಸಲು ಲಾಭ ರಹಿತ ಸಂಸ್ಥೆಯೊಂದನ್ನು ಕೂಡ ಸ್ಥಾಪಿಸಿದ್ಧಾರೆ.

  ದೀಪಿಕಾ ಪಡುಕೋಣೆ - ಸಾಮರ್ಥ್ಯ ದೀಪಿಕಾ, ಸಿನಿಮಾ ಚಿತ್ರರಂಗದಲ್ಲಿ ಅನೇಕ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ತಮ್ಮ ಖಿನ್ನತೆಯ ಜೊತೆಗೆ ಇದೇ ತರಹ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಉತ್ತಮ ಜೀವನವನ್ನು ದೊರಕಿಸಿ ಕೊಡುವುದಕ್ಕಾಗಿ ಹಾಗೂ ಮಾನಸಿಕ ಆರೋಗ್ಯದ ಅರಿವನ್ನು ಮೂಡಿಸಲು ಲಾಭ ರಹಿತ ಸಂಸ್ಥೆಯೊಂದನ್ನು ಕೂಡ ಸ್ಥಾಪಿಸಿದ್ಧಾರೆ.

 • ಜಾಮಿಸನ್ - ಅಸಾಮರ್ಥ್ಯ ಡಾ. ಕೆ. ಜಾಮಿಸನ್ ಬಹಳ ಕಾಲದವರೆಗೆ ಮ್ಯಾನಿಕ್ ಡಿಪ್ರೆಸಿವ್’ನಿಂದ ಬಳಲಿದ್ದರು ಎಂದು “An Unquiet mind” ಎನ್ನುವ ಆತ್ಮಚರಿತ್ರೆಯಲ್ಲಿ ಹೇಳಿದ್ದಾರೆ. ಅವರು ಸೈಕಾಲಜಿ ಪ್ರೊಫೆಸರ್ ಆಗಿದ್ದಾಗ ಬೈ ಪೋಲಾರ್ ಅಸ್ವಸ್ಥತೆಯಿಂದ ಕೂಡ ಬಳಲಿದ್ದರು

  ಜಾಮಿಸನ್ - ಅಸಾಮರ್ಥ್ಯ ಡಾ. ಕೆ. ಜಾಮಿಸನ್ ಬಹಳ ಕಾಲದವರೆಗೆ ಮ್ಯಾನಿಕ್ ಡಿಪ್ರೆಸಿವ್’ನಿಂದ ಬಳಲಿದ್ದರು ಎಂದು “An Unquiet mind” ಎನ್ನುವ ಆತ್ಮಚರಿತ್ರೆಯಲ್ಲಿ ಹೇಳಿದ್ದಾರೆ. ಅವರು ಸೈಕಾಲಜಿ ಪ್ರೊಫೆಸರ್ ಆಗಿದ್ದಾಗ ಬೈ ಪೋಲಾರ್ ಅಸ್ವಸ್ಥತೆಯಿಂದ ಕೂಡ ಬಳಲಿದ್ದರು

 • ಜಾಮಿಸನ್ - ಸಾಮಾರ್ಥ್ಯ ಡಾ. ಕೇಯ್ ರ್ಯಾಡ್ ಫಿಲ್ಡ್ ಜಾಮಿಸನ್ ಅವರು ಜ್ಹಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದಲ್ಲಿ ಮನೋಶಾಸ್ತ್ರಜ್ಞರಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ, ಮೊಟ್ಟ ಮೊದಲು ಮಾನಸಿಕ ಆರೋಗ್ಯದ ಮೇಲೆ ಸಂಶೊಧನೆಯನ್ನು ಮಾಡಿ ಅನೇಕ ಪುಸ್ತಕಗಳನ್ನು ಸಹ ಬರೆದು “ಹೀರೋ ಆಫ್ ಮೆಡಿಸಿನ್ “ಎನ್ನುವ ಮ್ಯಾಗ್ಸಿನ್’ಗೆ ಪ್ರಶಸ್ತಿಯನ್ನು ಪಡೆದಿದ್ದಾರೆ.

  ಜಾಮಿಸನ್ - ಸಾಮಾರ್ಥ್ಯ ಡಾ. ಕೇಯ್ ರ್ಯಾಡ್ ಫಿಲ್ಡ್ ಜಾಮಿಸನ್ ಅವರು ಜ್ಹಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದಲ್ಲಿ ಮನೋಶಾಸ್ತ್ರಜ್ಞರಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ, ಮೊಟ್ಟ ಮೊದಲು ಮಾನಸಿಕ ಆರೋಗ್ಯದ ಮೇಲೆ ಸಂಶೊಧನೆಯನ್ನು ಮಾಡಿ ಅನೇಕ ಪುಸ್ತಕಗಳನ್ನು ಸಹ ಬರೆದು “ಹೀರೋ ಆಫ್ ಮೆಡಿಸಿನ್ “ಎನ್ನುವ ಮ್ಯಾಗ್ಸಿನ್’ಗೆ ಪ್ರಶಸ್ತಿಯನ್ನು ಪಡೆದಿದ್ದಾರೆ.

 • ಮಾರ್ಕಸ್ - ಅಸಾಮರ್ಥ್ಯ ಇಂಗ್ಲೆಂಡ್ ಕ್ರಿಕೆಟ್ ಆಟಗಾರ ಮಾರ್ಕಸ್, ಖಿನ್ನತೆಯಿಂದಾಗಿ ತಮ್ಮ ಅಂತರರಾಷ್ಟ್ರೀಯ ಪ್ರವಾಸಗಳನ್ನು ಕಡಿಮೆಗೊಳಿಸಬೇಕಾಯಿತು. ಈ ಸಮಸ್ಯೆಯಿಂದ ಬಳಲುತ್ತಾ, ತಮ್ಮ ಬಹುಮುಖ್ಯವಾದ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನವನ್ನು ಎದುರಿಸಿದರು.

  ಮಾರ್ಕಸ್ - ಅಸಾಮರ್ಥ್ಯ ಇಂಗ್ಲೆಂಡ್ ಕ್ರಿಕೆಟ್ ಆಟಗಾರ ಮಾರ್ಕಸ್, ಖಿನ್ನತೆಯಿಂದಾಗಿ ತಮ್ಮ ಅಂತರರಾಷ್ಟ್ರೀಯ ಪ್ರವಾಸಗಳನ್ನು ಕಡಿಮೆಗೊಳಿಸಬೇಕಾಯಿತು. ಈ ಸಮಸ್ಯೆಯಿಂದ ಬಳಲುತ್ತಾ, ತಮ್ಮ ಬಹುಮುಖ್ಯವಾದ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನವನ್ನು ಎದುರಿಸಿದರು.

 • ಮಾರ್ಕಸ್ - ಸಾಮರ್ಥ್ಯ ಮಾರ್ಕಸ್ ಇಂಗ್ಲೆಂಡ್ ಕ್ರಿಕೆಟ್ ಟೀಮ್’ನ ಬ್ಯಾಟ್ಸ್ಮನ್ ಆಗಿದ್ದರು. ಕುಟುಂಬದ ಹಾಗೂ ತನ್ನ ತಂಡದವರ ಪ್ರೋತ್ಸಾಹದಿಂದ ತಮ್ಮ ಖಿನ್ನತೆಯ ಜೊತೆ ಹೋರಾಡಿ, ನಿವೃತ್ತಿಯನ್ನು ಘೋಷಿಸುವ ಮೊದಲು ಅಂತರಾಷ್ಟ್ರೀಯ ಕ್ರಿಕೆಟಿಗೆ ಅನೇಕ ಪ್ರತಿಫಲಗಳನ್ನು ನೀಡಿದರು

  ಮಾರ್ಕಸ್ - ಸಾಮರ್ಥ್ಯ ಮಾರ್ಕಸ್ ಇಂಗ್ಲೆಂಡ್ ಕ್ರಿಕೆಟ್ ಟೀಮ್’ನ ಬ್ಯಾಟ್ಸ್ಮನ್ ಆಗಿದ್ದರು. ಕುಟುಂಬದ ಹಾಗೂ ತನ್ನ ತಂಡದವರ ಪ್ರೋತ್ಸಾಹದಿಂದ ತಮ್ಮ ಖಿನ್ನತೆಯ ಜೊತೆ ಹೋರಾಡಿ, ನಿವೃತ್ತಿಯನ್ನು ಘೋಷಿಸುವ ಮೊದಲು ಅಂತರಾಷ್ಟ್ರೀಯ ಕ್ರಿಕೆಟಿಗೆ ಅನೇಕ ಪ್ರತಿಫಲಗಳನ್ನು ನೀಡಿದರು

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org