ಅರುಂಧತಿ ನಾಗ್

ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದೆ ಅರುಂದತಿ ನಾಗ್, ಮಾನಸಿಕ ಆರೋಗ್ಯದ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಮಾನಸಿಕ ಖಾಯಿಲೆಯ ಬಗ್ಗೆ ಸಮಾಜ ಮುಕ್ತ ಮನಸ್ಸಿನಿಂದ ಚಿಕಿತ್ಸೆಗೆ ಸಹಕರಿಸಬೇಕು. ಸರಿಯಾದ ಸಮಯಕ್ಕೆ ಸರಿಯಾದ ಚಿಕಿತ್ಸೆ ಹಾಗೂ ಒತ್ತಾಸೆ ವ್ಯಕ್ತಿಯನ್ನು ಸಹಜತೆಗೆ ಶೀಘ್ರದಲ್ಲಿ ಕರೆತರಬಹುದು ಎಂದಿದ್ದಾರೆ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org