ಕೋವಿದ್ 19 ಸಂದರ್ಭದಲ್ಲಿ ಒತ್ತಡ ಮತ್ತು ಆತಂಕವನ್ನುಕಡಿಮೆ ಮಾಡುವುದು
ಒತ್ತಡ ಕಡಿಮೆ ಮಾಡುವುದು ಹೇಗೆ
ನೀವು ನ್ಯೂಸ್ ನೋಡುತ್ತಾ ಕಳೆಯುವ ಸಮಯವನ್ನು ನಿಯಂತ್ರಿಸಿ
ಪ್ರಮಾಣಿತ ಮಾಹಿತಿಯನ್ನು ಹಂಚಿಕೊಳ್ಳಿ
ನಿಮ್ಮ ಬಗ್ಗೆ ಎಚ್ಚರ, ಕಾಳಜಿ ವಹಿಸಿ
ದೈಹಿಕವಾಗಿ ದೂರ ಇರಿ, ಸಾಮಾಜಿಕವಾಗಿ ಅಲ್ಲ